'ಕನ್ನಡ ದೇಶದೊಳ್' ಈ ಪದ ಈಗ ಟ್ರೆಂಡ್ ಆಗಿ ಬಿಟ್ಟಿದೆ ಅಲ್ವಾ? ಕನ್ನಡ ದೇಶದೊಳ್, ಕನ್ನಡ ದೇಶದೊಳ್, ಕನ್ನಡ ದೇಶದೊಳ್ ಎಂಬುದು ಎಲ್ಲಾ ಕಡೆ ಕೇಳಿಸುತ್ತಿದೆ...! ಅಷ್ಟೇ ಏಕೆ? ಅಂಗಿ ಮೇಲೂ ಇದೇ...
ಕೊಡಗು ವರುಣನ ಆರ್ಭಟಕ್ಕೆ ನಲುಗಿದೆ. ಬಿರುಗಾಳಿ ಸಹಿತ ಭಾರಿ ಮಳೆಗೆ ಭೂಕುಸಿತದಲ್ಲಿ 8ಮಂದಿ ಮೃತಪಟ್ಟಿರುವ ಶಂಕೆ ಮೂಡಿದೆ. 100ಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದಾರೆ ಎಂದು ಹೇಳಲಾಗ್ತಿದೆ.
500ಕ್ಕೂ ಹೆಚ್ಚು ಮನೆಗಳು ಕುಸಿದಿವೆ ಎಂದು ತಿಳಿದುಬಂದಿದೆ....
ಮಾಜಿ ಪ್ರಧಾನಿ , ಭಾರತ ರತ್ನ, ಅಜಾತಶತ್ರು ಅಟಲ್ ಬಿಹಾರಿ ವಾಜಪೇಯಿ (93) ಇನ್ನಿಲ್ಲ. ಸಂಜೆ 5.5 ನಿಮಿಷಕ್ಕೆ ವಿಧಿವಶರಾಗಿದ್ದಾರೆ ಎಂದು ಏಮ್ಸ್ ಆಸ್ಪತ್ರೆ ಪ್ರೆಸ್ ರಿಲೀಸ್ ನಲ್ಲಿ ಸ್ಪಷ್ಟಪಡಿಸಿದೆ.
ಅನಾರೋಗ್ಯದ ಸಮಸ್ಯೆಯಿಂದ ದೆಹಲಿಯ ಏಮ್ಸ್...
ಪ್ರತಿಷ್ಠಿತ ಕಾರು ತಯಾರಿಕಾ ಕಂಪನಿ ಮಾರುತಿ ಸುಜುಕಿ ಎಲ್ಲಾ ಮಾದರಿಯ ಕಾರುಗಳ ಬೆಲೆಯನ್ನು ಏರಿಸಿದೆ.
ತಯಾರಿಕ ವೆಚ್ಚದ ಹಿನ್ನೆಲೆಯಲ್ಲಿ ಕಾರುಗಳ ಬೆಲೆ ಏರಿಕೆ ಮಾಡಲಾಗಿರುವುದಾಗಿ ಕಂಪನಿ ತಿಳಿಸಿದೆ.
ನವದೆಹಲಿಯಲ್ಲಿ ಎಕ್ಸ್ ಶೋರೂಂ ಬೆಲೆಯಲ್ಲಿ ಸುಮಾರು 6100...
ನಟರಾದ ಸುದೀಪ್, ರಮೇಶ್ ಅರವಿಂದ್, ಸೃಜನ್ ಲೋಕೇಶ್ ಸೇರಿದಂತೆ ವಿವಿಧ ಕ್ಷೇತ್ರದ ಸಾಧಕರಿಗೆ ಕೆಂಪೇಗೌಡ ಪ್ರಶಸ್ತಿ ಲಭಿಸಿದೆ .
ಪದ್ಮಭೂಷಣ ಪ್ರಶಸ್ತಿ ಪುರಸ್ಕೃತ ಕೃಷಿ ತಜ್ಞ ಡಾ.ಮಹದೇವಪ್ಪ, ಎನ್.ಎಸ್.ರಾಮಚಂದ್ರ, ಮಹದೇವಪ್ಪ, ಪ್ರದೀಪ್ ಆರ್ಯ, ಟಿ.ಎನ್.ಸೀತಾರಾಂ,...
ಪ್ರಧಾನಿ ನರೇಂದ್ರ ಮೋದಿ ಸೇನೆಗೆ ಸೇರುವ ಮಹಿಳೆಯರಿಗೆ ಸಿಹಿ ಸುದ್ದಿ ನೀಡಿದ್ದಾರೆ.
ಮಹಿಳೆಯರಿಗೆ ಭೂ ಸೇನೆಯಲ್ಲೂ ಪರ್ಮನೆಂಟ್ ಕಮೀಷನ್ (ಕಾಯಂ ಸೇವೆ) ನೀಡುವ ಬಗ್ಗೆ ಪ್ರಧಾನಿ ಘೋಷಿಸಿದ್ದಾರೆ.
ಭೂಸೇನೆಯಲ್ಲಿ ಇದುವರೆಗೆ ಮಹಿಳೆಯರಿಗೆ ಶಾರ್ಟ್ ಸರ್ವೀಸ್ ಕಮೀಷನ್...
ಭಾರತದಲ್ಲಿ ಮಿಂಚಿದ್ದ ಆಟಗಾರ ಅಮೆರಿಕ ರಾಷ್ಟ್ರೀಯ ತಂಡ ಸೇರಿದ್ದು ಹೇಗೆ?
ಟೀಂ ಇಂಡಿಯಾದ ಆಟಗಾರ, ಕನ್ನಡಿಗ ಕೆ.ಎಲ್ ರಾಹುಲ್ ಅವರ ಟೀಮ್ ಮೇಟ್ , ಭಾರತದ ಪರ ದೇಶಿ ಕ್ರಿಕೆಟ್ ನಲ್ಲಿ ಮಿಂಚಿದ್ದ ಆಟಗಾರ...
ಕರುನಾಡ ಚಕ್ರವರ್ತಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ , ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ ಬಹು ನಿರೀಕ್ಷಿತ ಚಿತ್ರ 'ದಿ ವಿಲನ್ 'ಚಿತ್ರೀಕರಣ ಆರಂಭಕ್ಕೂ ಮುನ್ನವೇ ಸದ್ದು ಮಾಡ್ತಾ ಬಂದಿದೆ.
ಪ್ರೇಮ್ ನಿರ್ದೇಶನದ...
ಮಾಜಿ ಪ್ರಧಾನಿ , ಅಜಾತಶತ್ರು ಅಟಲ್ ಬಿಹಾರಿ ವಾಜಪೇಯಿ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ಅವರನ್ನು ದಾಖಲಿಸಿರುವ ಏಮ್ಸ್ ಆಸ್ಪತ್ರೆಗೆ ನಾಯಕರು ದೌಡಾಯಿಸಿದ್ದಾರೆ.
ವಾಜಪೇಯಿ ಅವರು ಚಿಕಿತ್ಸೆಗೆ ಸ್ಪಂದಿಸುತ್ತಿಲ್ಲ. ಜೀವರಕ್ಷಕ ಉಪಕರಗಳ ಮೂಲಕ ಜೀವ...