ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಸಿನಿಮಾ ರಂಗದಲ್ಲೀಗ ಅತ್ಯುತ್ತಮ ಸ್ಥಾನದಲ್ಲಿದ್ದಾರೆ.
ಹೆಮ್ಮೆಯ ಕನ್ನಡಿಗ ಸುದೀಪ್ ಬಹುಭಾಷಾ ನಟನಾಗಿ ಮಿಂಚುತ್ತಿದ್ದಾರೆ. ಕಿಚ್ಚನಿಗೆ ಸಿಕ್ಕಾಪಟ್ಟೆ ಬೇಡಿಕೆ ಇದೆ. ಕನ್ನಡದಲ್ಲಿ ದಿ ವಿಲನ್, ಪೈಲ್ವಾನ್ ಕೋಟಿಗೊಬ್ಬ 3 ಒಂದಾಂದ...
ಶ್ರೀಲಂಕಾ ಕ್ರಿಕೆಟ್ ತಂಡದ ನಾಯಕ ದಿನೇಶ್ ಚಾಂಡಿಮಾಲ್ ಅವರನ್ನು ಐಸಿಸಿ 2 ಟೆಸ್ಟ್ ಹಾಗೂ 4 ಏಕದಿನ ಪಂದ್ಯಗಳಿಂದ ನಿಷೇಧಿಸಿದೆ. ಜೊತೆಗೆ ಕೋಚ್ ಚಂಡಿಕಾ ಹತುರುಸಿಂಘ ಮತ್ತು ಮ್ಯಾನೇಜರ್ ಅಸಂಕಾ ಗುರುಸಿನ್ಹಾರನ್ನೂ ಸಹ...
ಸಹೋದ್ಯೋಗಿ ಸುನಿಲ್ ಹೆಗ್ಗರವಳ್ಳಿ ಅವರ ಹತ್ಯೆಗೆ ಸುಪಾರಿ ಕೊಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿರಿಯ ಪತ್ರಕರ್ತ ರವಿಬೆಳಗೆರೆಗೆ ಮತ್ತೆ ಸಂಕಷ್ಟ ಎದುರಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಕ್ಯಾಬ್ ಡ್ರೈವರ್ ಹೇಳಿಕೆ ನೀಡಿದ್ದು, ಇದು ಬೆಳಗೆರೆ ಸಂಕಷ್ಟಕ್ಕೆ ಕಾರಣ.
ಅಂದು...
ಸಾಹಸಸಿಂಹ ಡಾ. ವಿಷ್ಣುವರ್ಧನ್ ಅಭಿನಯದ ಸೂರ್ಯವಂಶ, ಬಹುಭಾಷ ನಟ ಪ್ರಕಾಶ್ ರೈ ನಟನೆಯ 'ನಾಗಮಂಡಲ' ಸಿನಿಮಾ ಸೇರಿದಂತೆ ಒಂದಿಷ್ಟು ಸಿನಿಮಾಗಳಲ್ಲಿ ತನ್ನದೇಯಾದ ಹೆಸರು ಮಾಡಿರೋ ನಟಿ ವಿಜಯಲಕ್ಷ್ಮಿ ಅವರು ಇತ್ತೀಚೆಗೆ ಸಿನಿಮಾ ರಂಗದಿಂದ...
ಟೀಂ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ತನ್ನ ಪತ್ನಿ ಸಾಕ್ಷಿ ಹಾಗೂ ಪುತ್ರಿ ಝೀವಾ ಜೊತೆ ಕೇಕ್ ಕತ್ತರಿಸಿ ತಮ್ಮ 37ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡರು.
ಇಂಗ್ಲೆಂಡ್ ಪ್ರವಾಸದಲ್ಲಿರುವ ಧೋನಿ ಹುಟ್ಟಹಬ್ಬ ಆಚರಿಸಿಕೊಂಡು...
ಮೈಸೂರಿನ ಚಾಮುಂಡಿಬೆಟ್ಟದಲ್ಲಿ ಶುಕ್ರವಾರ ಸಂಭವಿಸಿದ ಅಪಘಾತದಲ್ಲಿ ಗಂಭೀರ ಗಾಯಗೊಂಡು ಕೋಮಾ ಸ್ಥಿತಿಯಲ್ಲಿದ್ದ ಯುವತಿಯ ಅಂಗಾಂಗಗಳನ್ನು ದಾನ ಮಾಡಲು ಪೋಷಕರು ನಿರ್ಧರಿಸಿದ್ದಾರೆ.
ಹಾಸನ ಮೂಲದ ನಮನ ಎಂಬ 21 ವರ್ಷದ ಯುವತಿ ಅಪಘಾತದಿಂದ ತೀವ್ರ ರಕ್ತಸ್ರಾವಕ್ಕೆ...
ಒಂದು ದಿನ ರಜೆ ಸಿಗದ ಹಿನ್ನೆಲೆಯಲ್ಲಿ ಡಿವೈಎಸ್ ಪಿ ಯೊಬ್ಬರು ಡಿಜಿಐಜಿಪಿಗೆ ಪತ್ರಬರೆದು ಅಳಲು ತೋಡಿಕೊಂಡಿದ್ದಾರೆ.
ಡಿಜಿಐಜಿಪಿ ನೀಲಮಣಿ ಅವರಿಗೆ ಡಿವೈಎಸ್ ಪಿ ಬರೆದ ಪತ್ರದಲ್ಲಿ ಮೃತ ಡಿವೈಎಸ್ ಪಿ ಎಂ ಕೆ ಗಣಪತಿ,...
ಲವ್ ಯು 2 ಫಸ್ಟ್ ಹಾಫ್ ನೋಡಿ ಟಿಕೆಟ್ + ಸ್ನ್ಯಾಕ್ಸ್ ದರ ವಾಪಸ್ಸು ಪಡೀರಿ...! ಮತ್ತು ಮುಂದಿನ ಚಿತ್ರದಲ್ಲಿ ನಟನೆ ಅಥವಾ ಕೆಲಸ ಮಾಡುವ ಅವಕಾಶ...
ಪವನ್ ಕುಮಾರ್ ಮತ್ತು ರಘುಭಟ್ ನಾಯಕ...
ಮುಸ್ಸಂಜೆ ಮಹೇಶ್ ನಿರ್ದೇಶನದ , ಮುಂದಿನವಾರ ಬಿಡುಗಡೆ ಆಗಲಿರುವ ಎಂಎಂಸಿಎಚ್ ಸಿನಿಮಾದ ಎರಡನೇ ಟ್ರೇಲರ್ ಬಿಡುಗಡೆಯಾಗಿದೆ.
ಎಂಎಂಸಿಎಚ್ ಒಂದು ಮಹಿಳಾ ಪ್ರಧಾನ ಚಿತ್ರ.
ನಟಿ ವಿನಯಾ ಪ್ರಸಾದ್ ಅವರ ಪುತ್ರಿ ಪ್ರಥಮಾ, ಪ್ರಮೀಳಾ ಜೋಷಾಯ್ ಅವರ...
ಹುಡುಗ-ಹುಡುಗಿ ಪ್ರೀತಿಸಿ ಓಡಿ ಹೋಗೋದು ಸರ್ವೇ ಸಾಮಾನ್ಯ. ಆದರೆ, ಒಂದೇ ಯುವತಿಯನ್ನು ಇಬ್ಬರು ಯುವಕರು ಪ್ರೀತಿಸಿ ಓಡಿ ಹೋಗಿರೋದನ್ನು ಎಲ್ಲಾದರು ಕೇಳಿದ್ದೀರ? ನೋಡಿದ್ದೀರ?
ಇಂಥಾ ಒಂದು ಘಟನೆ ಬಳ್ಳಾರಿಯಲ್ಲಿ ನಡೆದಿದೆ.
ಹರಿಹರ ತಾಲೂಕಿನ ಸಾಲುಕಟ್ಟಿ ಗ್ರಾಮದ...