ಯುವತಿ ಚೆನ್ನಾಗಿದ್ದಾಳೆ ಎಂದು ಫೋಟೋ ಕ್ಲಿಕ್ಕಿಸಿ ಸೆಕ್ಯುರಿಟಿ ಗಾರ್ಡ್ ಈಗ ಪೊಲೀಸರ ಅತಿಥಿಯಾಗಿದ್ದಾನೆ.
ಬೆಂಗಳೂರಿನ ಬಾಗಲಕುಂಟೆ ಪೊಲೀಸರು ಒಡಿಶಾ ಮೂಲದ ಆರೋಪಿ ರಾಮಚಂದ್ರನನ್ನು ಬಂಧಿಸಿದ್ದಾರೆ. ಯುವತಿ ತನ್ನ ಸ್ನೇಹಿತೆಗಾಗಿ ನಾಗಸಂದ್ರ ಮೆಟ್ರೋ ನಿಲ್ದಾಣದಲ್ಲಿ ಕಾಯುತ್ತಿದ್ದಾಗ...
ಅಪ್ಪ-ಮಗ ತುಂಗಾಭದ್ರಾ ನದಿಯಲ್ಲಿ ಕೊಚ್ಚಿ ಹೋದ ಘಟನೆ ಬಳ್ಳಾರಿ ಜಿಲ್ಲೆಯ ಸಿರಗುಪ್ಪ ಬಳಿ ನಡೆದಿದೆ. ತುಂಗಭದ್ರಾ ನದಿ ತೀರದಲ್ಲಿ ಮರಳು ತುಂಬುವ ವೇಳೆ ಏಕಾಏಕಿ ನದಿ ನೀರು ಹೆಚ್ಚಾದ ಪರಿಣಾಮ ಈ ಘಟನೆ...
ಪೇದೆ ಡ್ಯೂಟಿಯಲ್ಲಿರುವಾಗ ಆತನ ಪತ್ನಿಯೊಂದಿಗೆ ಪಿಎಸ್ ಐ ಪಲ್ಲಂಗದಾಟ ಆಡಿ , ಜೈಲು ಪಾಲಾಗಿರೋ ಘಟನೆ ಬಳ್ಳಾರಿಯಲ್ಲಿ ನಡೆದಿದೆ.
ಬಳ್ಳಾರಿ ಪೊಲೀಸ್ ಇಲಾಖೆಯ ವೈಯರ್ ಲೆಸ್ ವಿಭಾಗದ ಪಿಎಸ್ ಐ ಕಿರಣ್ ಸಾಮ್ರಾಟ್ ನೇ...
ಬೆಂಗಳೂರಿನ ಒಟ್ಟು 5 ಕಡೆಗಳಲ್ಲಿ ನೂತನ ಕ್ರೀಡಾಂಗಣಗಳು ನಿರ್ಮಾಣವಾಗಲಿವೆ.
ಗುಂಜೂರು, ದೇವನಹಳ್ಳಿ, ಎಚ್ ಎಸ್ ಆರ್ ಲೇಔಟ್ , ತಾವರೆಕೆರೆ ಮತ್ತು ಅಂಜನಾಪುರದಲ್ಲಿ ಈ ನೂತನ ಸ್ಟೇಡಿಯಂಗಳು ತಲೆ ಎತ್ತಲಿವೆ. ಈ ಕ್ರೀಡಾಂಗಣಗಳ ನಿರ್ಮಾಣದೊಂದಿಗೆ...
ಜುಲೈ 27 ರಂದು ಚಂದ್ರಗ್ರಹಣ ಸಂಭವಿಸಲಿದೆ.27ರ ರಾತ್ರಿ 11.55ರಿಂದ 28ರ ಮಧ್ಯರಾತ್ರಿ 3.50ರ ವರೆಗೆ ಮಕರ ರಾಶಿಯಲ್ಲಿ ಕೇತುಗ್ರಸ್ತ ಚಂದ್ರಗ್ರಹಣ ಸಂಭವಿಸಲಿದ್ದು, ಇದು ಯಾವ ರಾಶಿಯ ಮೇಲೆ ಯಾವ ರೀತಿಯ ಪ್ರಭಾವ ಬೀರಲಿದೆ...
ವಿಶ್ವದಲ್ಲಿ 5ಜಿ ಸೇವೆ ಆರಂಭಗೊಳ್ಳುವಾಗಲೇ ಭಾರತದಲ್ಲೂ ಈ ಸೇವೆ ನೀಡಲು ಸರ್ಕಾರಿ ಸ್ವಾಮ್ಯದ ಬಿಎಸ್ ಎನ್ ಎಲ್ ಸಿದ್ಧವಾಗಿದೆ. ದೇಶದಲ್ಲಿ ಇತರೆ ಟೆಲಿಕಾಂವ 5ಜಿ ಸೇವೆಯನ್ನು ಆರಂಭಿಸೋ ಮುನ್ನವೇ ಭಾರತದಲ್ಲಿ 5ಜಿ ಸೇವೆ...
ಸೋಶಿಯಲ್ ಮೀಡಿಯಾದಲ್ಲಿ ಹೊಸಬರನ್ನು ಪರಿಚಯ ಮಾಡಿಕೊಂಡು ಸಲುಗೆ ಬೆಳೆಸಿಕೊಳ್ಳುವ ಮುನ್ನ ಎಚ್ಚರ ಎಚ್ಚರ ಎಚ್ಚರ...!
ಫೇಸ್ ಬುಕ್ ನಲ್ಲಿ ಪರಿಚಯವಾದ ಯುವಕನೊಬ್ಬ ಪ್ರೀತಿಸುವ ನಾಟಕವಾಡಿ ಯುವತಿಗೆ ಮೋಸ ಮಾಡಿರುವ ಘಟನೆ ನಡೆದಿದ್ದು, ಬೆಂಗಳೂರಿನ ಯಶವಂತಪುರ...
ಬಾಲಿವುಡ್ ಹಿರಿಯ ನಟಿ ರೀಟಾ ಬಾದುರಿ ಇನ್ನಿಲ್ಲ.
ಕಿರುತೆರೆ ಮತ್ತು ಬೆಳ್ಳಿತೆರೆಯಲ್ಲಿ ನಟಿಸಿದ್ದ ನಟಿ ರೀಟಾ ಅವರ ನಿಧನದ ಸುದ್ದಿಯನ್ನು ನಟ ಶಿಶಿರ್ ಶರ್ಮಾ ಟ್ವಿಟ್ಟರ್ ನಲ್ಲಿ ಟ್ವೀಟ್ ಮಾಡೋ ಮೂಲಕ ತಿಳಿಸಿದ್ದಾರೆ.
"ಬಹಳ ದುಃಖದಿಂದ...
ಹೈನುಗಾರರು ನೀರಿನ ಬದಲು ಹಾಕಿನಲ್ಲಿ ಸ್ನಾನ ಮಾಡಿದ್ದಾರೆ. ಇದು ಖುಷಿಗಲ್ಲ, ದುಃಖಕ್ಕೆ...!
ಮಹಾರಾಷ್ಟ್ರದಲ್ಲಿ ಹಾಲಿನ ದರ ಕುಸಿದಿದ್ದು, ಈ ಹಿನ್ನೆಲೆಯಲ್ಲಿ ರೈತರು ಹಾಲಿನಲ್ಲಿ ಸ್ನಾನ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಚಿಕ್ಕೋಡಿ ಬಳಿಯ ಕಾಗಲ ಗ್ರಾಮದಲ್ಲಿ ಕಡಿಮೆ...
ನೀಲ್ಗಾಯ್ ಗಳ ಗುಂಪೊಂದು 18 ಮಂದಿಯ ಜೀವ ಉಳಿಸಿರುವ ಘಟನೆ ಸೌರಾಷ್ಟ್ರ ಪ್ರದೇಶದಲ್ಲಿ ನಡೆದೆ.
ಕೇಶೋಡ್ ಗ್ರಾಮದ 11ನಿವಾಸಿಗಳು ಮತ್ತು ಮೂವರು ಅರಣ್ಯ ಸಿಬ್ಬಂದಿ ಹಾಗೂ ಮೂವರು ಸೆಕ್ಯುರಿಟಿ ಗಾರ್ಡ್ ಗಳನ್ನು ನೀಲ್ಗಾಯ್ ಗಳು...