No menu items!
18.5 C
Munich
Friday, June 19, 2026
- Advertisement -spot_img

AUTHOR NAME

admin

12733 POSTS
0 COMMENTS

ಕೊಹ್ಲಿ ನಾಯಕತ್ವದ ಬಗ್ಗೆ ಮಾತನಾಡಿದ ಧೋನಿ….!

ಮಹೇಂದ್ರ ಸಿಂಗ್ ಧೋನಿ, ವಿಶ್ವಕ್ರಿಕೆಟ್ ಕಂಡ ಶ್ರೇಷ್ಠ ಬ್ಯಾಟ್ಸಮನ್, ವಿಕೆಟ್ ಕೀಪರ್ ಹಾಗೂ ನಾಯಕ. ಮಾಹಿ ನಾಯಕತ್ವದಲ್ಲಿ ಭಾರತ ಎರಡು ವಿಶ್ವಕಪ್ ಸೇರಿದಂತೆ ಹತ್ತಾರು ಸರಣಿಗಳಲ್ಲಿ ಐತಿಹಾಸಿಕ ಜಯ ದಾಖಲಿಸಿದೆ. ಮಹೇಂದ್ರ ಸಿಂಗ್ ಧೋನಿ ಕೂಲ್...

ಹೊಸ ಸರ್ಕಾರದಲ್ಲಿ ಯಾರಿಗೆ ಯಾವ ಖಾತೆ…?!

ಎಚ್ ಡಿ ಕುಮಾರಸ್ವಾಮಿ ಅವರು ಬುಧವಾರದಂದು ಮೈತ್ರಿ ಸರ್ಕಾರದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಹೊಸ ಸರ್ಕಾರದಲ್ಲಿ ಯಾವ ಶಾಸಕರು ಯಾವ ಸಚಿವರಾಗ್ತಾರೆ ಎಂಬ ಕುತೂಹಲವಿದೆ. ಪ್ರಮುಖವಾಗಿ ಯಾರಿಗೆ ಯಾವ ಖಾತೆ ಸಿಗಲಿದೆ ಎಂಬುದರ ಬಗ್ಗೆ...

ಭಾರತ ಕಂಡ ಅಲ್ಪಾವಧಿ ಮುಖ್ಯಮಂತ್ರಿಗಳಿವರು…!

ಬಿ ಎಸ್ ಯಡಿಯೂರಪ್ಪ ಕೇವಲ 55 ಗಂಟೆಗಳಲ್ಲಿ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದಿದ್ದಾರೆ. ಭಾರತ ಕಂಡ ಅತ್ಯಂತ ಅಲ್ಪಾವಧಿಯ ಮುಖ್ಯಮಂತ್ರಿಗಳಲ್ಲಿ ಇವರು ಸಹ ಒಬ್ಬರು. ಯಾರೆಲ್ಲಾ ಅತ್ಯಂತ ಕಡಿಮೆ ಸಮು ಸಿಎಂ ಸ್ಥಾನದಲ್ಲಿದ್ದರು ಎಂಬ...

ಬುಧವಾರ ಕುಮಾರಸ್ವಾಮಿ ಪ್ರಮಾಣ ವಚನ; ಕಾಂಗ್ರೆಸ್ ಗೆ 20 , ಜೆಡಿಎಸ್ ಗೆ 12 ಸಚಿವ ಸ್ಥಾನ

ಸೋಮವಾರ ನಿಗಧಿಯಾಗಿದ್ದ ಎಚ್ ಡಿ ಕುಮಾರ ಸ್ವಾಮಿಯವರ ಮುಖ್ಯಮಂತ್ರಿ ಪ್ರಮಾಣ ವಚನ ಸಮಾರಂಭ ಎರಡು ಕಾರಣಗಳಿಂದ ಬುಧವಾರಕ್ಕೆ ಮುಂದೂಡಲ್ಪಟ್ಟಿದೆ. ಸೋಮವಾರ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಪುಣ್ಯತಿಥಿ ಇರುವ ಹಿನ್ನೆಲೆಯಲ್ಲಿ ಕುಮಾರಸ್ವಾಮಿ ಅವರು...

ಕರ್ನಾಟಕ ಸೇರಿದಂತೆ ದೇಶದ ವಿವಿಧ ರಾಜ್ಯಗಳಲ್ಲಿ ಇಂದು ಬಿರುಗಾಳಿ ಮಳೆ…!

ರಾಜ್ಯದಲ್ಲಿ ಈಗಾಗಲೇ ಮಳೆಯಾಗಿದೆ. ಇಂದು ಸಹ ರಾಜ್ಯ ಸೇರಿದಂತೆ ದೇಶದ ನಾನಾ ಕಡೆಗಳಲ್ಲಿ ಭಾರಿ ಬಿರುಗಾಳಿ ಸಹಿತ ಮಳೆಯಾಗಲಿದೆ ಎಂದು ಹವಮಾನ ಇಲಾಖೆ ತಿಳಿಸಿದೆ. ರಾಷ್ಟ್ರ ರಾಜಧಾನಿ ದೆಹಲಿ ಸೇರಿದಂತೆ ಗಂಟೆಗೆ 80 ಕಿಮೀಗಿಂತಲೂ...

ಯಡಿಯೂರಪ್ಪಗೆ ಇದ್ದ ಕಡೆಯ ಅವಕಾಶ ಎಂದು ಭಾವುಕರಾದ ಪ್ರತಾಪ್ ಸಿಂಹ

ಬಿ ಎಸ್ ಯಡಿಯೂರಪ್ಪ ಅವರಿಗೆ ವಿಶ್ವಾಸಮತ ಸಾಬೀತುಪಡಿಸಲು ಅವಕಾಶ ಸಿಗಬಹುದು , ಸರ್ಕಾರ ರಚನೆ ಆಗಲಿದೆ ಎಂಬ ವಿಶ್ವಾಸವಿತ್ತು. ಅದು ಹುಸಿಯಾಯಿತು ಎಂದು ಸಂಸದ ಪ್ರತಾಪ್ ಸಿಂಹ ಭಾವುಕರಾದರು. ಫೇಸ್ ಬುಕ್ ಲೈವ್ ನಲ್ಲಿ...

ವಿಶ್ವಾಸಮತ ಯಾಚಿಸದೇ ಸಿಎಂ ಸ್ಥಾನಕ್ಕೆ ಬಿಎಸ್ ವೈ ರಾಜೀನಾಮೆ

ವಿಶ್ವಾಸಮತ ಯಾಚನೆ ಮಾಡದೆ ಬಿ ಎಸ್ ಯಡಿಯೂರಪ್ಪ ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಮೂರನೇ ಬಾರಿ‌ ಮುಖ್ಯಮಂತ್ರಿಯಾಗಿ ಕೇವಲ 55 ಗಂಟೆಗಳ ಕಾಲ ಅಧಿಕಾರದಲ್ಲಿದ್ದ ಯಡಿಯೂರಪ್ಪ ವಿಶ್ವಾಸಮತ ಯಾಚನೆ ಮಾಡದೇ ಅಧಿಕಾರ ತ್ಯಜಿಸಿದ್ದಾರೆ. ಜನರ ಪರವಾಗಿ...

ರಾಜೀನಾಮೆ ಸಲ್ಲಿಸಿದ ಬಿ ಎಸ್ ಯಡಿಯೂರಪ್ಪ…!

ವಿಧಾಸಭೆಯಲ್ಲಿ ಬಹುಮತ ಸಾಬೀತು ಪಡಿಸಲು ಹೈಡ್ರಾಮ ನಡೆಯುತ್ತಿದೆ. ಹೊಸ ಶಾಸಕರು ಪ್ರಮಾಣವಚನ ಸ್ವೀಕರಿಸಿದ್ದಾರೆ. ಈ ನಡುವೆ ಬಿ ಎಸ್ ಯಡಿಯೂರಪ್ಪ ರಾಜೀನಾಮೆ ನೀಡಿದ್ದಾರೆ...! ಏನಪ್ಪ ಇದು ? ಅಂತ ಶಾಕ್ ಆಗ್ಬೇಡಿ...ಯಡಿಯೂರಪ್ಪ ರಾಜೀನಾಮೆ ನೀಡಿರುವುದು...

34 ವರ್ಷಗಳ ಬಳಿಕ ‘ನಟಸಾರ್ವಭೌಮ’ ಅಪ್ಪು ಜೊತೆ ಕಾಣಿಸಿಕೊಳ್ತಿರೋ ಈ ನಟಿ ಯಾರು ಗೊತ್ತಾ…?

34 ವರ್ಷಗಳ ಬಳಿಕ ಹಿರಿಯ ನಟಿಯೊಬ್ಬರು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಜೊತೆ ಕಾಣಿಸಿಕೊಳ್ಳುತ್ತಿದ್ದಾರೆ. ಹಿರಿಯ ನಟಿ, ಪಂಚಭಾಷಾ ತಾರೆ ಬಿ. ಸರೋಜಾದೇವಿ ಅವರು ನಟ ಸಾರ್ವಭೌಮ ಸೆಟ್ ‌ನಲ್ಲಿ ಕಾಣಿಸಿಕೊಂಡಿದ್ದಾರೆ......

ಇಂದು ರಾಯಲ್ ಕದನ…!

ಐಪಿಎಲ್ 11ನೇ ಆವೃತ್ತಿಯಲ್ಲಿ ಚೆನ್ನೈ ಮತ್ತು ಹೈದರಾಬಾದ್ ತಂಡಗಳು ಈಗಾಗಲೇ ಪ್ಲೇ ಆಫ್ ಹಂತ ತಲುಪಿವೆ. ಡೆಲ್ಲಿ ಡೇರ್ ಡೆವಿಲ್ಸ್ ಈಗಾಗಲೇ ಟೂರ್ನಿಯಿಂದ ಹೊರಬಿದ್ದಿದ್ದು,‌ಉಳಿದ ಪಂದ್ಯವನ್ನು ಗೆದ್ದು ಸಮಾಧಾನಪಡುವುದೊಂದೇ ಬಾಕಿ ಇದೆ. ರಾಯಲ್ ಚಾಲೆಂಜರ್ಸ್...

Latest news

- Advertisement -spot_img