No menu items!
25.7 C
Munich
Wednesday, September 2, 2026
- Advertisement -spot_img

AUTHOR NAME

admin

12733 POSTS
0 COMMENTS

ಒಂದೇ ಮರಕ್ಕೆ ನೇಣು ಬಿಗಿದುಕೊಂಡ ಓರ್ವ ಬಾಲಕ, ಇಬ್ಬರು ಬಾಲಕಿಯರು…!?

ಮೂವರು ಅಪ್ರಾಪ್ತರು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ರಾಜಸ್ಥಾನದ ಬಾರ್ಮರ್ ಜಿಲ್ಲೆಯಲ್ಲಿ ನಡೆದಿದೆ. ಓರ್ವ ಬಾಲಕ ಮತ್ತು ಇಬ್ಬರು ಬಾಲಕಿಯರು ಒಂದೇ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ರೀತಿಯಲ್ಲಿ ಶವ ಪತ್ತೆಯಾಗಿದೆ.‌ ಮೇಲ್ನೋಟಕ್ಕೆ ಆತ್ಮಹತ್ಯೆ...

ಐಪಿಎಲ್ ಬೆಟ್ಟಿಂಗ್ ಆಡದೇ ದುಡ್ಡು ಮಾಡೋದು ಹೇಗೆ…?

ಐಪಿಎಲ್ ಕ್ರೇಜ್ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಟೆಲಿಕಾಂ ಕಂಪನಿಗಳು ಕ್ರಿಕೆಟ್ ಪಂದ್ಯ ನೋಡುವ ಸಲುವಾಗಿ ಹೆಚ್ಚು ಡೇಟಾಗಳನ್ನು ಅತ್ಯಂತ ಕಡಿಮೆ ಬೆಲೆಗೆ ನೀಡಲು ಮುಂದಾಗಿವೆ. ಇದೇ ಮಾದರಿಯಲ್ಲಿ ಈ‌ ಐಪಿಎಲ್ ಮಜವನ್ನು ಮತ್ತಷ್ಟು...

ಸ್ಯಾಂಡಲ್ ವುಡ್ ನ ಈ ನಟನಿಗೆ ಕಿಸ್ ಮಾಡ್ಬೇಕೆಂಬ ಆಸೆಯಂತೆ ರಾಗಿಣಿಗೆ…!

ತುಪ್ಪದ ಬೆಡಗಿ ರಾಗಿಣಿ ದ್ವಿವೇದಿಗೆ ಸ್ಯಾಂಡಲ್ ವುಡ್ ನ ಈ ನಟಿನಿಗೆ ಕಿಸ್ ಮಾಡಬೇಕೆಂಬ ಆಸೆ ಇದೆಯಂತೆ...! ಕರುನಾಡ ಚಕ್ರವರ್ತಿ , ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರು ನಡೆಸಿಕೊಡುವ ನಂ 1 ಯಾರಿ...

ಸತ್ತು 14 ವರ್ಷದ ಬಳಿಕವೂ ಚುನಾವಣಾ ಪ್ರಚಾರದಲ್ಲಿ ವೀರಪ್ಪನ್ ಹೆಸರು…!

ನರಹಂತಕ ವೀರಪ್ಪನ್ ಸತ್ತು 14ವರ್ಷ ಕಳೆದರೂ ಚುನಾವಣಾ ಸಂದರ್ಭದಲ್ಲಿ ಆತನ ಹೆಸರು ಮುನ್ನಲೆಗೆ ಬರುತ್ತಿದೆ. ಈ ಬಾರಿಯ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ತನ್ನ ಪುತ್ರನನ್ನು ಗೆಲ್ಲಿಸಲು ಹೆಸರನ್ನು ಎಳೆದು ತಂದಿದ್ದಾರೆ...! ಹೀಗೆ ವೀರಪ್ಪನ್ ಹೆಸರಲ್ಲಿ...

ಬಕಾಸುರ ಸಿನಿಮಾದ 2ನೇ ಟ್ರೇಲರ್  ರಿಲೀಸ್

ಕ್ರೇಜಿಸ್ಟಾರ್ ರವಿಚಂದ್ರನ್ , ರಾಕ್ ಸ್ಟಾರ್ ರೋಹಿತ್ (ಆರ್ ಜೆ ರೋಹಿತ್) ಅಭಿನಯದ ಬಹುನಿರೀಕ್ಷಿತ ಸಿನಿಮಾ 'ಬಕಾಸುರ' ದ ಎರಡನೇ ಟ್ರೇಲರ್ ರಿಲೀಸ್ ಆಗಿದ್ದು, ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದೆ. ಕರ್ವ ಖ್ಯಾತಿಯ ನಿರ್ದೇಶನ ನವನೀತ್...

ಮೆಕ್ಕಾ ಮಸೀದಿ ಸ್ಪೋಟ ಪ್ರಕರಣ : ಸ್ವಾಮಿ ಅಸೀಮಾನಂದ ಸೇರಿ ಎಲ್ಲಾ ಆರೋಪಿಗಳ ಖುಲಾಸೆ

2007ರಲ್ಲಿ ನಡೆದ ಹೈದರಾಬಾದ್ ಮೆಕ್ಕಾ ಮಸೀದಿ ಸ್ಪೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ವಾಮಿ ಅಸೀಮಾನಂದ ಸೇರಿದಂತೆ ಎಲ್ಲಾ 10 ಆರೋಪಿಗಳನ್ನು ಎನ್ ಐಎ ವಿಶೇಷ ನ್ಯಾಯಾಲಯ ಖುಲಾಸೆಗೊಳಿಸಿದೆ. 2007ರ ಮೇ 18 ರಂದು ಮೆಕ್ಕಾ ಮಸೀದಿಯಲ್ಲಿ...

ಟ್ರೈನಿನಲ್ಲಿ ಪ್ರಯಾಣಿಕರ ಮುಂದೆ ಸೆಕ್ಸ್ ಮಾಡಿದ ಪ್ರೇಮಿಗಳು…! ಅದನ್ನು ವೀಡಿಯೋ ಮಾಡಿದ್ರೂ ತಲೆಕೆಡಿಸಿಕೊಳ್ಳಲಿಲ್ಲ…!

ಟ್ರೈನಿನಲ್ಲಿ ಪ್ರಯಾಣಿಕರ ಎದುರೇ ಪ್ರೇಮಿಗಳು ಸೆಕ್ಸ್ ಮಾಡಿದ ಘಟನೆ ಇಂಗ್ಲೆಂಡಿನ ಕೇಟೇರ್ಹೆಮ್ ಸ್ಟೇಷನ್ ನಲ್ಲಿ ನಡೆದಿದೆ. ಟ್ರೈನಿನಲ್ಲಿ ಪ್ರಯಾಣಿಕರು ಇರೋದು ಗೊತ್ತಿದ್ದು, ಆ ಬಗ್ಗೆ ತಲೆಕೆಡಿಸಿಕೊಳ್ಳದೆ ಪ್ರೇಮಿಗಳು ದೈಹಿಕ ಸಂಪರ್ಕ ಬೆಳೆಸಿದ್ದರು. ಪ್ರಯಾಣಿಕನೊಬ್ಬ ತನ್ನ...

ಬಿಎಸ್ ಎನ್ ಎಲ್ ನಲ್ಲಿ ಉದ್ಯೋಗವಕಾಶ

ಬಿಎಸ್ ಎನ್ ಎಲ್ ಸಾಕಷ್ಟು ಉದ್ಯೋಗವಕಾಶಗಳನ್ನು ನೀಡುತ್ತಿದೆ. ಅನುಭವಸ್ಥ ಹಾಗೂ ಹೊಸದಾಗಿ ಕೆಲಸಕ್ಕೆ ಸೇರಲಿಚ್ಛಿಸುವವರಿಗೆ ಹೆಚ್ಚಿನ ಅವಕಾಶಗಳು ಇವೆ. ಪೋಸ್ಟ್ ಎನ್ಕೈರಿ ಅಧಿಕಾರಿ , ಜೂನಿಯರ್ ಎಂಜಿನಿಯರ್ ಸೇರಿದಂತೆ ಅನೇಕ ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದೆ. ಮೇ...

‘ಕೈ’ ಪಡೆಯ ಪಟ್ಟಿ ಬಿಡುಗಡೆ, 17 ಮಂದಿ ವಲಸಿಗರಿಗೆ ಮಣೆ

ಕರ್ನಾಟಕ ವಿಧನಾ ಸಭಾ ಚುನಾವಣೆಗೆ ಕಾಂಗ್ರೆಸ್ ಸಿದ್ಧವಾಗಿದ್ದು, ತನ್ನ ಪಡೆಯನ್ನು ರಚಿಸಿದೆ. ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದು‌ ಬೇರೆ ಪಕ್ಷಗಳನ್ನು ತೊರೆದು ತನ್ನ ಕಡೆಗೆ ಬಂದ 17 ಮಂದಿ ವಲಸಿಗರಿಗೆ ಕಾಂಗ್ರೆಸ್ ಮಣೆ...

ನಿನ್ನ ರೇಟ್ ಎಷ್ಟು ಎಂದು ರ್ಯಾಪಿಡ್ ರಶ್ಮಿಗೆ ಕಿರುಕುಳ…!

ಆರ್ ಜೆ ರ್ಯಾಪಿಡ್ ರಶ್ಮಿಗೆ ಸಾಮಾಜಿಕ ಜಾಲತಾಣಗಳಲ್ಲಿ ಕೆಲವರು ಕಿರುಕುಳ ನೀಡುತ್ತಿದ್ದು, ಈ ಬಗ್ಗೆ ಅವರು ಮಹಿಳಾ ಆಯೋಗಕ್ಕೆ ದೂರು ನೀಡಿದ್ದಾರೆ. ಕೆಲವು ದಿನಗಳ‌ ಹಿಂದಷ್ಟೇ ರಾಜರಥ ಸಿನಿಮಾ ಕುರಿತ ಕಾರ್ಯಕ್ರಮದ ವೇಳೆ ಸುದ್ದಿಯಾಗಿದ್ದ...

Latest news

- Advertisement -spot_img