No menu items!
12.1 C
Munich
Saturday, May 2, 2026

ಬಕಾಸುರ ಸಿನಿಮಾದ 2ನೇ ಟ್ರೇಲರ್  ರಿಲೀಸ್

Must read

ಕ್ರೇಜಿಸ್ಟಾರ್ ರವಿಚಂದ್ರನ್ , ರಾಕ್ ಸ್ಟಾರ್ ರೋಹಿತ್ (ಆರ್ ಜೆ ರೋಹಿತ್) ಅಭಿನಯದ ಬಹುನಿರೀಕ್ಷಿತ ಸಿನಿಮಾ ‘ಬಕಾಸುರ’ ದ ಎರಡನೇ ಟ್ರೇಲರ್ ರಿಲೀಸ್ ಆಗಿದ್ದು, ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದೆ.

ಕರ್ವ ಖ್ಯಾತಿಯ ನಿರ್ದೇಶನ ನವನೀತ್ ಬಕಾಸುರನಿಗೆ ಆ್ಯಕ್ಷನ್ ಕಟ್ ಹೇಳಿದ್ದಾರೆ.  ಕಾವ್ಯಗೌಡ ಈ ಚಿತ್ರದ ನಾಯಕಿ. ಈ ಸಿನಿಮಾ ಮೂಲಕ ಅವರು ಸ್ಯಾಂಡಲ್ ವುಡ್ ಗೆ‌ ಪಾದಾರ್ಪಣೆ‌‌ ಮಾಡಿದ್ದಾರೆ. ರವಿಚಂದ್ರನ್ ದೊಡ್ಡ ಬ್ಯುಸ್ ನೆಸ್ ಮನ್ ಆಗಿ , ರೋಹಿತ್ ಲಾಯರ್ ಆಗಿ ಕಾಣಿಸಿಕೊಂಡಿದ್ದಾರೆ. ರಘುಭಟ್, ಮಕರಂದ್‌ ದೇಶ್ ಪಾಂಡೆ, ಶಶಿಕುಮಾರ್, ಸುಚೇಂದ್ರ ಪ್ರಸಾದ್, ಸಾಧುಕೋಕಿಲ ಮತ್ತಿತರರು ಚಿತ್ರದಲ್ಲಿದ್ದಾರೆ.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article