No menu items!
20.3 C
Munich
Monday, June 15, 2026
- Advertisement -spot_img

AUTHOR NAME

admin

12733 POSTS
0 COMMENTS

ಆರ್ ಸಿ ಬಿ ಗೆಲ್ಲಿಸಿದ್ರೂ ಎಬಿಡಿ ಅಭಿಮಾನಿಗಳ ಕ್ಷಮೆ‌ ಕೇಳಿದ್ರು…!

ನಿನ್ನೆ ಬೆಂಗಳೂರಿನ ಚಿನ್ನಸ್ವಾಮಿ‌ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ ಪಂದ್ಯದಲ್ಲಿ ಕಿಂಗ್ಸ್ ಇಲೆವೆಲ್ ಪಂಜಾಬ್ ವಿರುದ್ಧ 4ವಿಕೆಟ್ ಗಳ ಜಯಗಳಿಸಿದೆ. ಒಂದು‌ ಹಂತದಲ್ಲಿ ಸೋಲಿನ ದವಡೆಗೆ ಸಿಲುಕಿದ್ದ ನಮ್ಮ ಬೆಂಗಳೂರಿಗೆ ಗೆಲುವಿನ ದಾರಿ ತೋರಿಸಿದ್ದು ಎ.ಬಿ...

ಅತ್ಯಾಚಾರ ಪ್ರಕರಣದ ಬಗ್ಗೆ ನಾಲಿಗೆ ಹರಿಬಿಟ್ಟ ಬ್ಯಾಂಕ್ ನೌಕರ ಕೆಲಸದಿಂದ ವಜಾ

ಜಮ್ಮು ಕಾಶ್ಮಿರಾದ ಕಥುವಾದಲ್ಲಿ 8 ವರ್ಷದ ಬಾಲಕಿ ಮೇಲೆ ಸತತ ಒಂದು ವಾರಗಳ‌ ಸಾಮೂಹಿಕ ಅತ್ಯಾಚಾರವೆಸಗಿ ಕೊಲೆ‌ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ದೇಶಾದಾದ್ಯಂತ ಖಂಡನೆ ವ್ಯಕ್ತವಾಗಿದೆ. ಆರೋಪಿಗಳಿಗೆ ಶಿಕ್ಷೆ ಆಗಬೇಕೆಂದು ಆಗ್ರಹಿಸಲಾಗುತ್ತಿದೆ. ಆದರೆ, ಕೇರಳದಲ್ಲಿ...

ಕಾಮನ್ ವೆಲ್ತ್ ನಲ್ಲಿ ಪದಕ‌ ಬೇಟೆ ಮುಂದುವರೆಸಿದ ಭಾರತ

ಗೋಲ್ಡ್ ಕೋಸ್ಟ್ ನಲ್ಲಿ ನಡೆಯುತ್ತಿರುವ 21ನೇ ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ಭಾರತದ ಪದಕ ಬೇಟೆ ಮುಂದುವರೆದಿದೆ. ಕ್ರೀಡಾಕೂಟ ಮುಕ್ತಾಯಗೊಳ್ಳಲು ಇನ್ನೆರಡು ದಿನ ಬಾಕಿ ಇದ್ದು, ಕಳೆದ ಬಾರಿಗಿಂದ ಈ ಬಾರಿ ಭಾರತ ಹೆಚ್ಚು...

ಅತ್ಯಾಚಾರಿಗಳಿಗೆ‌ ಉಳಿಗಾಲವಿಲ್ಲ: ಮೌನ ಮುರಿದ ಮೋದಿ

ಉತ್ತರ ಪ್ರದೇಶ‌ ಹಾಗೂ ಜಮ್ಮು‌‌ಕಾಶ್ಮೀರದ ಕಥುವಾ ಪ್ರದೇಶದಲ್ಲಿ ನಡೆದ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಮೌನ ಮುರಿದ್ದಾರೆ. ಅತ್ಯಾಚಾರಿಗಳಿಗೆ ಉಳಿಗಾಲವಿಲ್ಲ ಎಂದು ಹೇಳಿದ್ದಾರೆ. ಆರೋಪಿಗಳು ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿರುವ...

ಗೆಲುವಿನ ಖಾತೆ ತೆರೆದ ಆರ್ ಸಿ ಬಿ….

ರಾಯಲ್ ಚಾಲೆಂಜರ್ಸ್ ಬೆಂಗಳೂರು ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ ಗೆಲುವು ಸಾಧಿಸುವ ಮೂಲಕ ಐಪಿಎಲ್ ಸೀಸನ್ 5 ರಲ್ಲಿ ಗೆಲುವಿನ ಖಾತೆ ತೆರೆದಿದೆ. ತಮ್ಮ ಮೊದಲ ಪಂದ್ಯದಲ್ಲಿ ಕೋಲ್ಕತ್ತ ನೈಟ್ ರೈಡರ್ಸ್ ವಿರುದ್ಧ ಸೋಲನುಭಿಸಿ...

ಪ್ರೇಯಸಿ ಮಾತಾಡದ್ದಕ್ಕೆ ರೇಪ್ ಮಾಡಿ,ಅಶ್ಲೀಲ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಾಕಿದ ಪ್ರಿಯಕರ…!

ಪ್ರೇಯಸಿ ಮಾತಾನಾಡುತ್ತಿಲ್ಲ ಎಂದು ಪ್ರಿಯಕರ ಆಕೆಗೆ ಮದ್ಯ ಕುಡಿಸಿ, ಅತ್ಯಾಚಾರ ಎಸಗಿ, ಆಕೆಯ ಅಶ್ಲೀಲ‌ ಫೋಟೋಗಳನ್ನು ತೆಗೆದು‌ ಅದನ್ನು ಸೋಶಿಯಲ್ ಮೀಡಿಯಾದಲ್ಲಿ ಹರಿಬಿಟ್ಟ ಘಟನೆ ಒಡಿಶಾದ ರೈಮಾಲಾದಲ್ಲಿ ನಡೆದಿದೆ. ರಶಿಕೇಶ್ ಆರೋಪಿ. ಡ್ರೈವರ್ ಆಗಿ‌...

2017ನೇ ಸಾಲಿನ ರಾಷ್ಟ್ರ ಪ್ರಶಸ್ತಿ ಪ್ರಕಟ

2017ನೇ ಸಾಲಿನ ರಾಷ್ಟ್ರಪ್ರಶಸ್ತಿ ಪ್ರಕಟವಾಗಿದೆ‌. ತಾರಾ ಅಭಿನಯದ ಕನ್ನಡದ 'ಹೆಬ್ಬೆಟ್ ರಾಮಕ್ಕ' ಚಿತ್ರಕ್ಕೆ ಪ್ರಾದೇಶಿಕ ಭಾಷಾ ವಿಭಾಗದಲ್ಲಿ ಅತ್ಯುತ್ತಮ ಪ್ರಶಸ್ತಿ ಲಭಿಸಿದೆ. ಬೆಂಗಾಲಿಯ 'ನಗರ್ ಕೀರ್ತನ್ ' ಚಿತ್ರದ ಅಭಿನಯಕ್ಕಾಗಿ ರಿದ್ದಿ ಸೇನ್ ಅತ್ಯುತ್ತಮ...

ಅರ್ಜೆಂನ್ಟೀನಾದ ಯುವತಿ, ಅಫ್ಘಾನ್ ಯುವಕ ನ ಲವ್ ಸ್ಟೋರಿ…! ಸೋಶಿಯಲ್ ಮೀಡಿಯಾದಲ್ಲಿ ಲವ್ ಆಯ್ತು…ದೆಹಲಿಯಲ್ಲಿ ಮದ್ವೆಯಾದ್ರು, ಕಲಬುರಗಿಯಲ್ಲಿ ಬ್ರೇಕಪ್ ಆಯ್ತು…!

ಇದೊಂದು‌ ವಿಚಿತ್ರ ಪ್ರೇಮಕಥೆ...! ಅರ್ಜೆಂನ್ಟೀನಾದ ಯುವತಿ ಮತ್ತು ಅಫ್ಘಾನಿಸ್ತಾನದ ಯುವಕನ ಪ್ರೀತಿ ಹುಟ್ಟಿದ್ದು ಸೋಶಿಯಲ್ ಮೀಡಿಯಾದಲ್ಲಿ. ಭಾರತಕ್ಕೆ ಬಂದು ದೆಹಲಿಯಲ್ಲಿ ಮದ್ವೆಯಾಗಿ ,ಇಲ್ಲಿಯೇ ವಾಸವಿದ್ರು. ಕಲಬರುಗಿಯಲ್ಲಿ ಸಂಬಂಧ ಮುರಿದು ಬಿತ್ತು...! ಅರ್ಜೆನ್ಟೀನಾದ ಯುವತಿ ಡೇನಿಯಲ್...

ಜೊತೆ ಜೊತೆಯಲಿ ಕಾಣಿಸಿಕೊಳ್ಳಲಿದ್ದಾರೆ ಚಂದನ್ -ಶ್ರುತಿ

ಬಿಗ್ ಬಾಸ್ ಮನೆಯಲ್ಲಿ ಆತ್ಮೀಯರಾಗಿದ್ದ ಚಂದನ್ ಶೆಟ್ಟಿ ಮತ್ತು ಶ್ರುತಿ ಪ್ರಕಾಶ್ ಮತ್ತೆ‌ ಒಂದಾಗಿದ್ದಾರೆ. ತಮ್ಮದೇ ಕೆಲಸದಲ್ಲಿ ಬ್ಯುಸಿಯಾಗಿದ್ದ ಇವರಿಬ್ಬರು ಬಿಗ್ ಬಾಸ್ ಬಳಿಕ ಒಟ್ಟಿಗೆ ಕಾಣಿಸಿಕೊಂಡಿರಲಿಲ್ಲ.‌ ಇದೀಗ ಚಂದನ್ ಮತ್ತು ಶ್ರುತಿ ಪ್ರಕಾಶ್...

ಪ್ರೀತಿಸಿ ತಲೆಮರೆಸಿಕೊಂಡಿದ್ದ ಪ್ರೇಮಿ ಪೇದೆಗೆ ಪೊಲೀಸರು ಏನ್ ಮಾಡಿದ್ರು ಗೊತ್ತಾ?

ಯುವತಿಯೊಬ್ಬಳನ್ನು ಪ್ರೀತಿಸಿ ಮದುವೆಯಾಗದೆ ತಲೆಮರೆಸಿಕೊಂಡಿದ್ದ ಪೇದೆಯನ್ನು ಪೊಲೀಸರೇ ಹುಡುಕಿ‌ ಮದುವೆ ಮಾಡಿಸಿದ ಘಟನೆ ದಾವಣಗೆರೆ ಜಿಲ್ಲೆಯಲ್ಲಿ ನಡೆದಿದೆ. ಹರಪ್ಪನಹಳ್ಳಿಯ ನಿವಾಸಿಗಳಾದ ಮಂಜುನಾಥ್ ಮತ್ತು ಮಂಜುಳ ಪರಸ್ಪರ ಪ್ರೀತಿಸ್ತಿದ್ರು. ಶಿವಮೊಗ್ಗ ಜಿಲ್ಲೆಯ ಕುಂಸಿ ಪೊಲೀಸ್ ಠಾಣೆಯಲ್ಲಿ...

Latest news

- Advertisement -spot_img