No menu items!
16.9 C
Munich
Monday, June 15, 2026
- Advertisement -spot_img

AUTHOR NAME

admin

12733 POSTS
0 COMMENTS

ಬಲೂನ್ ಗ್ಯಾಸ್ ಸ್ಪೋಟ; ಛಿದ್ರವಾಯ್ತು ಯುವಕನ ಕಾಲು…!

ಮದುವೆ ಮನೆಯಲ್ಲಿ ಡೆಕೋರೇಶನ್ ಮಾಡುವಾಗ ಬಲೂನ್ ಗ್ಯಾಸ್ ಸಿಡಿದು ಯುವಕನ ಕಾಲು ಛಿದ್ರಗೊಂಡ ಘಟನೆ ಶಿವಮೊಗ್ಗ ಜಿಲ್ಲೆಯ ಸಾಗರದ ನೆಹರು ನಗರದ ಚರ್ಚ್ ನಲ್ಲಿ ನಡೆದಿದೆ. ಇಕ್ಬಾಲ್ ಕಾಲು ಕಳೆದುಕೊಂಡ ಯುವಕ. ಮದುವೆಗಾಗಿ ಬಲೂನ್...

ಹೈದರಬಾದ್ ಗೆ ರೋಚಕ ಗೆಲುವು

ರೋಹಿತ್ ಶರ್ಮಾ ನಾಯಕತ್ವದ ಮುಂಬೈ ಇಂಡಿಯನ್ಸ್ ವಿರುದ್ಧ ಕೇನ್ ವಿಲಿಯಮ್ಸನ್ ನೇತೃತ್ವದ ಸನ್ ರೈಸಸ್ ಹೈದರಾಬಾದ್ 1 ವಿಕೆಟ್ ಗಳ ರೋಚಕ ಗೆಲುವು ಪಡೆದಿದೆ. ಹೈದರಾಬಾದ್ ನ ರಾಜೀವ್ ಗಾಂಧಿ ಇಂಟರ್ ನ್ಯಾಷನಲ್ ಸ್ಟೇಡಿಯಂ...

ಪತಿಗೆ ಸಾಥ್ ನೀಡಲು ಬೆಂಗಳೂರಿಗೆ ಬಂದ ಅನುಷ್ಕಾ

ಐಪಿಎಲ್ ಜೋಶ್ ಜೋರಾಗುತ್ತಿದೆ. ನಾಳೆ ನಮ್ಮ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ವಿರಾಟ್ ಕೊಹ್ಲಿ ನಾಯಕತ್ವದ ಆರ್ ಸಿ ಬಿ ಮತ್ತು ಪಂಜಾಬ್ ತಂಡಗಳ ನಡುವೆ ಪಂದ್ಯ ನಡೆಯಲಿದೆ. ವಿರಾಟ್ ಪಡೆಯನ್ನು ಬೆಂಬಲಿಸಲು ಪತ್ನಿ ಅನುಷ್ಕಾ...

ಐದೇ ಐದು ಸೆಕೆಂಡ್ ಗಳಲ್ಲಿ 86ವರ್ಷದ ಬ್ರಿಡ್ಜ್ ಉಡೀಸ್….!

ಅಮೆರಿಕಾದಲ್ಲಿ 86ವರ್ಷದ ಹಳೆಯ ಸೇತುವೆಯೊಂದನ್ನು ಐದೇ ಐದು‌ ಸೆಕೆಂಡ್ ಗಳಲ್ಲಿ ಸ್ಟೋಟಿಸಲಾಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ವೀಡಿಯೋ ವೈರಲ್ ಆಗಿದೆ. 1932ರಲ್ಲಿ ನಿರ್ಮಾಣವಾಗಿದ್ದ ಬಾರ್ಕಲ್ ಬ್ರಿಡ್ಜ್ ಅನ್ನು ಬುಧವಾರ ಸ್ಪೋಟಕ ಬಳಸಿ ನೆಲಸಮ ಮಾಡಲಾಗಿದೆ. ಈ...

ಪೋಸ್ಟ್ ಆಫೀಸಲ್ಲಿ ಖಾತೆ ಹೊಂದಿದ್ದೀರ? ಹಾಗಾದ್ರೆ ಈ ಸಿಹಿ ಸುದ್ದಿ ಓದಲೇ ಬೇಕು…!

ನೀವು ಪೋಸ್ಟ್ ಆಫೀಸಲ್ಲಿ ಖಾತೆ ಹೊಂದಿದ್ದೀರ? ಅಥವಾ ತೆರೆಯ ಬೇಕೆಂಬ ಯೋಚನೆ ನಿಮ್ಮಲ್ಲಿದೆಯಾ? ಹಾಗಾದ್ರೆ ನೀವು ಈ ಸಿಹಿ ಸುದ್ದಿಯನ್ನು ಓದಲೇ ಬೇಕು. ಪೋಸ್ಟ್ ಆಫೀಸಲ್ಲಿ ಖಾತೆ ಹೊಂದಿದ್ದಲ್ಲಿ ಯಾವ್ದೇ ರೀತಿ ವರ್ಗಾವಣೆ ಅವಕಾಶ...

ಐಪಿಎಲ್ ಪ್ರಯುಕ್ತ ಮೆಟ್ರೋ ಸಂಚಾರ ಅವಧಿ ವಿಸ್ತರಣೆ

ಬೆಂಗಳೂರಿನಲ್ಲಿ ನಡೆಯಲಿರುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್ ) ಪಂದ್ಯಾವಳಿಯ ಪ್ರಯುಕ್ತ ಬೆಂಗಳೂರು ಮೆಟ್ರೋ ಅವಧಿಯ‌ನ್ನು ತಡರಾತ್ರಿ 12.30ರವರೆಗೆ ವಿಸ್ತರಿಸಲಾಗಿದೆ. ಐಪಿಎಲ್ ಪಂದ್ಯಗಳು ನಡೆಯಲಿರುವ ಏ.13, 21, 25, 29 ಹಾಗೂ ಮೇ 1ಮತ್ತು...

ಶಾಜಹಾನ್ ತಾಜಮಹಲ್ ಬರೆದುಕೊಟ್ಟಿದ್ದಕ್ಕೆ ಸಹಿ ತೋರಿಸಬೇಕು…!

ಮೊಘಲ್ ಚಕ್ರವರ್ತಿ ಶಾಜಹಾನ್ ತನ್ನ ಪತ್ನಿ ಮುಮ್ತಾಜ್ ಳ ನೆನಪಿಗೆ ನಿರ್ಮಿಸಿದ್ದಾನೆ ಎನ್ನಲಾದ ಪ್ರೇಮಸೌಧ ತಾಜಮಹಲ್ ಬಗ್ಗೆ ಸುಪ್ರೀಂಕೋರ್ಟ್ ನಲ್ಲಿ ಕುತೂಹಲಕಾರಿ ಪ್ರಕರಣವೊಂದು ವಿಚಾರಣೆಯಲ್ಲಿದೆ. ಶಹಜಹಾನ್ ತಾಜಮಹಲನ್ನು ತನಗೆ ಬರೆದುಕೊಟ್ಟಿದ್ದಾನೆಂದು ಉತ್ತರಪ್ರದೇಶದ ಸುನ್ನಿ ವಕ್ಫ್...

ಇಲ್ಲಿದೆ 14ನೇ ವಾರದ ಟಿಆರ್ ಪಿ

2018ರ 14ನೇ ವಾರದ ಟಿಆರ್ ಪಿ ಬಿಡುಗಡೆಯಾಗಿದೆ. ಕನ್ನಡ ನ್ಯೂಸ್ ಚಾನಲ್ ಗಳಲ್ಲಿ ಟಿವಿ9 ಮೊದಲ ಸ್ಥಾನ ಉಳಿಸಿಕೊಂಡಿದೆ.130ಪಾಯಿಂಟ್ ಗಳನ್ನು ಪಡೆದಿದೆ. ಕಳೆದವಾರ 114 ಪಾಯಿಂಟ್ ಪಡೆದಿತ್ತು. 67ಪಾಯಿಂಟ್ ಗಳೊಂದಿಗೆ ಎರಡನೇ ಸ್ಥಾನದಲ್ಲಿ ಪಬ್ಲಿಕ್...

ಮುಂದಿನ 2 ಪಂದ್ಯಗಳಿಗೆ ರೈನಾ ಅಲಭ್ಯ…

ಐಪಿಎಲ್ ನಲ್ಲಿ ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ಗೆಲುವಿನ ಅಲೆಯಲ್ಲಿ ತೇಲುತ್ತಿದ್ದರೂ ಗಾಯದ ಸಮಸ್ಯೆಯಿಂದ ಹೊಡೆತ ತಿಂದಿದೆ. ಮೊದಲ ಪಂದ್ಯದಲ್ಲಿ ಕೇದರ್ ಜಾದವ್ ಗಾಯಗೊಂಡಿದ್ದರು. ಈಗಾಗಲೇ ಅವರು ಪಂದ್ಯದಿಂದ ದೂರ...

ಮಿಲಟರಿ ವಿಮಾನ ಪತನ; 100ಕ್ಕೂ ಅಧಿಕ ಸಾವು

ಆಲ್ಜೀರಿಯನ್ ಮಿಲಿಟಿರಿ ವಿಮಾನವೊಂದು ಆಲ್ಜಿರ್ಸ್ ನ ಹೊರಗೆ ಪತನಗೊಂಡಿದೆ. ಅನೇಕ ಸಾವು ನೋವುಗಳು ಸಂಭವಿಸಿವೆ ಎಂದು ವರದಿಯಾಗಿದೆ. ವಿಮಾನದಲ್ಲಿ 100ಕ್ಕೂ ಹೆಚ್ಚು ಮಿಲಿಟರಿ ಸಿಬ್ಬಂದಿಗಳಿದ್ದರು ಎಂದು ತಿಳಿದುಬಂದಿದೆ.ರಾಜಧಾನಿಯ ಪ್ರಮುಖ ರಸ್ತೆಯ ಬದಿಯಿಂದ ದಟ್ಟ ಕಪ್ಪು...

Latest news

- Advertisement -spot_img