ಕನ್ನಡಿಗ ರಾಹುಲ್ ಅವರ ವೇಗದ ಅರ್ಧ ಶತಕದ ನೆರವಿನಿಂದ ಕಿಂಗ್ಸ್ ಇಲೆವೆನ್ ಪಂಜಾಬ್ ಡೆಲ್ಲಿ ಡೇರ್ ಡೆವಿಲ್ಸ್ ಅನ್ನು6 ವಿಕೆಟ್ ಗಳಿಂದ ಮಣಿಸಿದೆ.
ಮೊಹಲಿಯಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ...
ಕ್ರಿಕೆಟ್ ಅಭಿಮಾನಿಗಳು ಯಾವತ್ತಿಗೂ ಮರೆಯಲು ಸಾಧ್ಯವಿಲ್ಲ. ಅದು 2002, ನಾಟ್ ವೆಸ್ಟ್ ಸರಣಿ ಗೆದ್ದ ಬಳಿಕ ಸೌರವ್ ಗಂಗೂಲಿ ಶರ್ಟ್ ಬಿಚ್ಚಿ ಸಂಭ್ರಮಿಸಿದ್ದರು.
ಇದೀಗ ಅವರು ಕೊಹ್ಲಿ ಶರ್ಟ್ ಬಿಚ್ಚುತ್ತಾರೆ ಎಂದಿದ್ದಾರೆ..! 2019ರ ಐಸಿಸಿ...
ಸಿರಿಯಾದಲ್ಲಿ ರಕ್ತಕ್ರಾಂತಿ ಮುಂದುವರೆದಿದೆ.ಮತ್ತೆ ಅಮಾಯಕ ಜೀವಗಳು ಬಲಿಯಾಗಿವೆ.
ಹೌದು ರಾಸಾಯನಿಕ ಬಾಂಬ್ ದಾಳಿ ನಡೆದಿದ್ದು 70ಕ್ಕೂ ಹೆಚ್ಚಿನ ಮುಗ್ಧ ಜನರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.
ಪಶ್ಚಿಮ ಸಿರಿಯಾದ ಘೋಟ ಎಂಬಲ್ಲಿ ಘಟನೆ ನಡೆದಿದೆ. ಸಾವಿನ ಸಂಖ್ಯೆ...
ಕ್ರೀಡಾ ಸಚಿವ ಪ್ರಮೋದ್ ಮಧ್ವರಾಜ್ ವಿರುದ್ಧ ಚುನಾವಣಾ ನೀತಿಸಂಹಿತೆ ಉಲ್ಲಂಘನೆ ಆರೋಪದ ಮೇರೆಗೆ ಎಫ್ ಐ ಆರ್ ದಾಖಲಾಗಿದೆ.
ಆಸ್ಟ್ರೇಲಿಯಾದ ಗೋಲ್ಡ್ ಕೋಸ್ಟ್ ನಲ್ಲಿ ನಡೆಯುತ್ತಿರುವ ಕಾಮನ್ ವೆಲ್ತ್ ನಲ್ಲಿ ಭಾರತೀಯ ಗುರುರಾಜ್ ಪೂಜಾರಿಯವರು...
ದುಷ್ಕರ್ಮಿಗಳು ಅಪರಿಚಿತ ಯುವಕನೊಬ್ಬನನ್ನು ಕೊಂದು ಬಳಿಕ ಸುಟ್ಟು ಹಾಕಲು ಪ್ರಯತ್ನಿಸಿದ ಘಟನೆ ಬೆಂಗಳೂರಿನ ಮಾರತಹಳ್ಳಿ ಬಳಿ ನಡೆದಿದೆ.
ಮೃತ ಯುವಕನ ವಯಸ್ಸು ಸುಮಾರು 25ಎಂದು ಅಂದಾಜಿಸಲಾಗಿದೆ. ಬೇರೆಡೆ ಕೊಲೆಮಾಡಿ ಶವ ತಂದು, ಗುರುತು ಸಿಗದಂತೆ...
ಆಸ್ಟ್ರೇಲಿಯಾದ ಗೋಲ್ಡ್ ಕೋಸ್ಟ್ ನಲ್ಲಿ ನಡೆಯುತ್ತಿರುವ ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಭಾರತ ನಾಲ್ಕನೇ ದಿನವೂ ಚಿನ್ನಕ್ಕೆ ಮುತ್ತಿಕ್ಕಿದೆ.
ಮಹಿಳೆಯರ 69ಕೆಜಿ ವಿಭಾಗದ ವೇಟ್ ಲಿಫ್ಟಿಂಗ್ ನಲ್ಲಿ ಭಾರತದ ಪೂನಮ್ ಯಾದವ್ (22) ಅವರು...
ಚೆನ್ನೈ ಸೂಪರ್ ಕಿಂಗ್ಸ್ ಭರ್ಜರಿ ಗೆಲವಿನೊಂದಿಗೆ ಪುನರಾಗಮನ ಮಾಡಿದೆ. ಐಪಿಎಲ್ 11ನೇ ಆವೃತ್ತಿಯ ಮೊದಲ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಅನ್ನು 1 ವಿಕೆಟ್ ನಿಂದ ಮಣಿಸುವ ಮೂಲಕ ಮಹೇಂದ್ರ ಸಿಂಗ್ ಧೋನಿ ನೇತೃತ್ವದ...
ನಿಮ್ಗೆ ಗೊತ್ತು , ಕರ್ನಾಟಕ ಚಲನಚಿತ್ರ ಕಪ್ ನಡೀತಿದೆ. ಕಿಚ್ಚ ಸುದೀಪ್ ಮತ್ತು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ತಂಡದ ನಡುವೆ ಪಂದ್ಯ ನಡೆದಿದ್ದು, ಈ ಪಂದ್ಯದಲ್ಲಿ ಶಿವಣ್ಣ ಎಸೆತದಲ್ಲಿ ಸುದೀಪ್ ಔಟಾಗಿದ್ದಾರೆ.
ಕರುನಾಡ...
ಕಾಮುಕನೊಬ್ಬನಿಂದ ಅತ್ಯಾಚಾರಕ್ಕೆ ಒಳಗಾಗುವುದನ್ನು ತಪ್ಪಿಸಿಕೊಳ್ಳಲು ಬಾಲಕಿಯೊಬ್ಬಳು ನಾಲ್ಕಂತಸ್ತಿನಿಂದ ಕೆಳಗೆ ಜಿಗಿದ ಘಟನೆ ಮುಂಬೈಯಲ್ಲಿ ನಡೆದಿದ್ದು , ವೀಡಿಯೋ ವೈರಲ್ ಆಗಿದೆ.
ವ್ಯಕ್ತಿಯೊಬ್ಬ 12ವರ್ಷದ ಬಾಲಕಿಯನ್ನು ನಂಬಿಸಿ ನಿರ್ಮಾಣ ಹಂತದಲ್ಲಿದ್ದ ನಾಲ್ಕಂತಸ್ತಿನ ಕಟ್ಟಡಕ್ಕೆ ಕರೆದೊಯ್ದಿದ್ದಾನೆ. ಅಲ್ಲಿ...
ಕೃಷ್ಣಮೃಗಗಳ ಬೇಟೆ ಪ್ರಕರಣಕ್ಕೆ ಸಂಬಂಧಿಸಿದಂತೆ 5ವರ್ಷ ಜೈಲು ಶಿಕ್ಷೆಗೆ ಗುರಿಯಾಗಿರೋ ಬಾಲಿವುಡ್ ನಟ ಸಲ್ಮಾನ್ ಖಾನ್ ಗೆ ಜಾಮೀನು ಸಿಕ್ಕಿದೆ.
ಕಳೆದ 2 ದಿನಗಳಿಂದ ಜೈಲು ವಾಸ ಅನುಭವಿಸಿದ್ದ ಸಲ್ಲುಗೆ ತಾತ್ಕಾಲಿಕ ರಿಲೀಫ್ ಸಿಕ್ಕಿದೆ....