ಕನ್ನಡ ಬಿಗ್ ಬಾಸ್ ಸೀಸನ್ 5 ರ ವಿನ್ನರ್ ಚಂದನ್ ಶೆಟ್ಟಿ ಮಂಗಳೂರಲ್ಲಿ ಜಾಲಿಮೂಡಲ್ಲಿ ಇದ್ದಾರೆ.
ತಾನು ಓದಿದ ಪುತ್ತೂರಿನ ಸಂತ ಫಿಲೋಮಿನ ಕಾಲೇಜಿನ ವಾರ್ಷಿಕೋತ್ಸವದಲ್ಲಿ ಚಂದನ್ ನಿನ್ನೆ ಪಾಲ್ಗೊಂಡಿದ್ದರು. ಇಂದು ಮಂಗಳೂರಿನ ಪಣಂಬೂರ್...
ಕ್ರಿಕೆಟ್ ದಿಗ್ಗಜ ರಾಹುಲ್ ದ್ರಾವಿಡ್ ಅವರು ದೇಶದ ಪ್ರಧಾನಮಂತ್ರಿಯಾಗಲಿ ಎಂದು ಅಭಿಮಾನಿಗಳು ಇಷ್ಟಪಟ್ಟಿದ್ದಾರೆ.
ಐಸಿಸಿ 2018 ರ ಅಂಡರ್ 19 ವಿಶ್ವಕಪ್ ವಿಜೇತ ಭಾರತ ತಂಡದ ಕೋಚ್ ರಾಹುಲ್ ದ್ರಾವಿಡ್ ಬಹುಮಾನದ ವಿಚಾರದಲ್ಲಿನ ಅಸಾಮಾನತೆ...
ಆಟವಾಡುವಾಗ ಮಗುವಿನ ತಲೆ ಪ್ರೆಶರ್ ಕುಕ್ಕರ್ ಗೆ ಸಿಲುಕಿಕೊಂಡಿದ್ದು, 12ಗಂಟೆಗಳ ಬಳಿಕ ಸುರಕ್ಷಿತವಾಗಿ ತೆಗೆದ ಘಟನೆ ಗುಜರಾತ್ ಸೂರತ್ ನ ಪಂದೇಸಾರದಲ್ಲಿ ನಡೆದಿದೆ.
ಎರಡು ವರ್ಷದ ಮಗು ಪರಿ ಅಡುಗೆ ಮನೆಯಲ್ಲಿ ಪಾತ್ರೆಗಳ ಜೊತೆ...
ಮೃತ ದೇಹವನ್ನು ಪತ್ತೆ ಮಾಡಲು ಹೋಗಿ ಜೋಗದಲ್ಲಿ ನಾಪತ್ತೆಯಾಗಿದ್ದ ಜ್ಯೋತಿರಾಜ್ ಅಲಿಯಾಸ್ ಕೋತಿರಾಜ್ ಇಂದು ಬೆಳಗ್ಗೆ ಪತ್ತೆಯಾಗಿದ್ದಾರೆ.
ರಾಜ್ ಫಾಲ್ಸ್ ಕೆಳಗೆ ಅವರು ಸುಳಿವು ಸಿಕ್ಕಿದ್ದು, ಸ್ನೇಹಿತರು ಅವರನ್ನು ಕರೆತರುತ್ತಿದ್ದಾರೆ.
ಜನಪ್ರಿಯ ನಟ ಹಾಗೂ ರಾಜಕಾರಣಿ ಮುಖ್ಯಮಂತ್ರಿ ಚಂದ್ರು ಅವರ ಪುತ್ರ ಶರತ್ ನಾಯಕ ನಟನಾಗಿ ಸ್ಯಾಂಡಲ್ ವುಡ್ ಗೆ ಎಂಟ್ರಿಕೊಡ್ತಿದ್ದಾರೆ.
ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ ರನ್ನ ಸಿನಿಮಾದಲ್ಲಿ ಶರತ್ ಸಣ್ಣಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದರು....
ಮಂಕಿ ಮ್ಯಾನ್ , ಸ್ಪೈಡರ್ ಮ್ಯಾನ್ ಖ್ಯಾತಿಯ ಜ್ಯೋತಿರಾಜ್ ಅಲಿಯಾಸ್ ಕೋತಿರಾಜ್ ಜೋಗ ಜಲಾಪತದಲ್ಲಿ ನಾಪತ್ತೆಯಾಗಿದ್ದಾರೆ.
ಮೃತ ದೇಹದ ಶೋಧಕ್ಕೆ ಇಳಿದಿದ್ದ ಜ್ಯೋತಿರಾಜ್ ಮರಳಿ ಬಂದಿಲ್ಲ.
ಜೋಗಕ್ಕೆ ತೆರಳುವ ಮುನ್ನ ಸೆಲ್ಫಿ ವೀಡಿಯೋ ಮಾಡಿದ್ದ ಅವರು...
ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಅವರ ದಾಖಲೆಯೊಂದನ್ನು ಕನ್ನಡಿಗ ಮಯಾಂಕ್ ಅಗರ್ವಾಲ್ ಮುರಿದಿದ್ದಾರೆ.
ವಿಜಯ ಹಾಜಾರೆ ಟ್ರೋಫಿಯಲ್ಲಿ ಮಿಂಚಿನ ಆಟ ಆಡಿದ ಮಯಾಂಕ್ ದಾಖಲೆ ನಿರ್ಮಿಸಿದ್ದಾರೆ. ಟೂರ್ನಿಯಲ್ಲಿ ಒಟ್ಟಾರೆ 723 ರನ್ ಕಲೆ ಹಾಕುವ...
ಸೌರಾಷ್ಟ್ರ ವಿರುದ್ಧ 41ರನ್ ಗಳ ಜಯಗಳಿಸುವ ಮೂಲಕ ಕರ್ನಾಟಕ ಮೂರನೇ ಬಾರಿಗೆ ವಿಜಯ್ ಹಜಾರೆ ಟ್ರೋಫಿಯನ್ನು ಗೆದ್ದಿದೆ.
ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಕರ್ನಾಟಕ 45.5 ಓವರ್ ಗಳಲ್ಲಿ 253ರನ್ ಗಳಿಗೆ ಆಲೌಟ್...
ತನ್ನನ್ನು ಚುಡಾಯಿಸಿದ ಕಾಮುಕರಿಗೆ ದೆಹಲಿಯಲ್ಲಿ ಮಹಿಳೆಯೊಬ್ಬರು ತಕ್ಕಪಾಠ ಕಲಿಸಿದ್ದಾರೆ.
ಫೆಬ್ರವರಿ 25ರಂದು ಮಹಿಳೆ ಆಟೋ ರಿಕ್ಷಾದಲ್ಲಿ ಫಫರ್ ಮಾರ್ಕೆಟ್ ಪ್ರದೇಶದಲ್ಲಿ ಹೋಗುತ್ತಿದ್ದಾಗ ಇಬ್ಬರು ಕಾಮುಕರು ಅಶ್ಲೀಲವಾಗಿ ಮಾತಾಡಿದ್ದಾರೆ. ಇದರಿಂದ ಸಿಟ್ಟಿಗೆದ್ದ ಮಹಿಳೆ ಒಬ್ಬ ಆರೋಪಿಯನ್ನು...