No menu items!
6.6 C
Munich
Saturday, May 16, 2026
- Advertisement -spot_img

AUTHOR NAME

admin

12733 POSTS
0 COMMENTS

ಕನ್ನಡದಲ್ಲೂ ಸಿಗುತ್ತೆ ರೈಲ್ವೆ ಟಿಕೆಟ್…!

ಇನ್ಮುಂದೆ ರಾಜ್ಯದಲ್ಲಿ ಕನ್ನಡದಲ್ಲೂ ರೈಲ್ವೆ ಟಿಕೆಟ್ ಸಿಗಲಿದೆ. ಇದು ಹಿಂದಿ ಹೇರಿಕೆ ವಿರುದ್ಧ ನಡೆದ ಅಭಿಯಾನಕ್ಕೆ ಸಂದ ಜಯವಾಗಿದೆ. ಕೇಂದ್ರ ರೈಲ್ವೇ ಸಚಿವ ಪಿಯೂಶ್ ಗೋಯಲ್ ಫೇಸ್ ಬುಕ್ ಮತ್ತು ಟ್ವೀಟರ್ ನಲ್ಲಿ ಟಿಕೆಟ್...

ರಾಜ್ಯದ ಎತ್ತರದ ವ್ಯಕ್ತಿಗೆ ಬೇಕಿದೆ ನೆರವು…!

ರಾಜ್ಯದ ಅತಿ ಎತ್ತರದ ವ್ಯಕ್ತಿ ಬಾಳಲ್ಲಿ ಬಿರುಗಾಳಿ ಬೀಸಿದೆ. ಅವರಿಗೆ ಬೇಕಿದೆ ದಾನಿಗಳ ನೆರವು‌. ಬೆಂಗಳೂರು ಹೊರವಲಯದ ನೆಲಮಂಗಲ ಬಳಿ ಶಿರಗನಹಳ್ಳಿ ಗ್ರಾಮದ ನಿವಾಸಿ ಆಗಿರೋ ಕುಮಾರ್ (35) ಅವರು ರಾಜ್ಯದ ಅತ್ಯಂತ ಎತ್ತರದ...

ಸುಂದರ ಹುಬ್ಬುಗಳಿಗಾಗಿ ಇಲ್ಲಿದೆ ನೈಸರ್ಗಿಕ ಮಾರ್ಗಗಳು…!

ಸುಂದರವಾದ ಹುಬ್ಬುಗಳನ್ನು ಹೊಂದುವ ಬಯಕೆ ನಿಮ್ಮದೇ...? ದಪ್ಪ ಹುಬ್ಬುಗಳನ್ನು ಬೆಳೆಸಬೇಕು ಎಂಬ ಆಸೆ ಇದೆಯೇ...?ಹೇಗೆ ಅಂತ ಗೊತ್ತಾಗ್ತಿಲ್ಲವೇ...? ಹಾಗಾದ್ರೆ ಇದನ್ನು ಓದಿ. ಇಲ್ಲಿದೆ ದಪ್ಪ ಹುಬ್ಬುಗಳನ್ನು ಬೆಳೆಸಲು ಸುಲಭ ಮಾರ್ಗ...! ಪರಿಹಾರ 1 - ಬೇಕಾಗುವ...

ನಿಮಗಿದು ಗೊತ್ತೇ ಬಣ್ಣಗಳ ವಿಶೇಷ…!

ನಿಮಗಿದು ಗೊತ್ತಾ...?ಹೋಳಿಹಬ್ಬದಂದು ನಿಮ್ಮ ಮೈ ಮೇಲೆ ಬೀಳುವ ಬಣ್ಣಗಳು ಭವಿಷ್ಯ ಹೇಳ್ತಾವಂತೆ...! ಮೊದಲು ಬೀಳುವ ಬಣ್ಣಗಳಲ್ಲಿ ಅಡಗಿಹುದಂತೆ ನಿಮ್ಮ ವರ್ಷದ ಭವಿಷ್ಯ...! * ಮೊದಲು ನೀಲಿ ಬಣ್ಣ ಬಿದ್ದರೆ ಅದು‌ ಮನಸ್ಸಿಗೆ ಆನಂದ , ಉಲ್ಲಾಸವನ್ನು...

ಕನ್ನಡ ನ್ಯೂಸ್ ಚಾನಲ್ ಗಳ ಈ ವಾರದ ಟಿಆರ್ ಪಿ

2018ರ 8ನೇ ವಾರದ ಟಿಆರ್ ಪಿ ಬಿಡುಗಡೆಯಾಗಿದೆ. ಕನ್ನಡ ನ್ಯೂಸ್ ಚಾನಲ್ ಗಳಲ್ಲಿ ಟಿವಿ9 ಎಂದಿನಂತೆ ಮೊದಲ ಸ್ಥಾನ ಉಳಿಸಿಕೊಂಡಿದೆ. 120ಪಾಯಿಂಟ್ ಗಳನ್ನು ಪಡೆದಿದೆ. ಕಳೆದವಾರ 124 ಪಾಯಿಂಟ್ ಪಡೆದಿತ್ತು. 76 ಪಾಯಿಂಟ್ ಗಳೊಂದಿಗೆ...

ಮತದಾನದ ದಿನಾಂಕ ನಿರ್ಧಾರವಾಗಿಲ್ಲ !

ಕರ್ನಾಟಕ ವಿಧಾನಸಭೆ ಚುನಾವಣೆಯ ಮತದಾನದ ದಿನಾಂಕ ಇನ್ನೂ ನಿಗಧಿಯಾಗಿಲ್ಲ‌ ಎಂದು ಭಾರತೀಯ ಚುನಾವಣಾ ಆಯೋಗ ಇನ್ನೂ ನಿರ್ಧಾರ ಮಾಡಿಲ್ಲ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್ ಅವರು ಸ್ಪಷ್ಟಪಡಿಸಿದ್ದಾರೆ‌. ರಾಜ್ಯ ವಿಧಾನಸಭೆ ಚುನಾಚಣೆಗೆ...

ಕಾರು ಚಾಲನೆ ಮಾಡಿದ ಪ್ರಧಾ‌ನಿ ಮೋದಿ…!

ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ 2018ರ ಇಂಡಿಯಾ -ಕೊರಿಯಾ ಆರ್ಥಿಕ ವ್ಯವಹಾರಗಳ ಶೃಂಗಸಭೆ ಆರಂಭವಾಗಿದೆ. ಇಲ್ಲಿ‌ ದಕ್ಷಿಣ ಕೊರಿಯಾದ ಪ್ರತಿಷ್ಠಿತ ಕಾರು ಉತ್ಪಾದನಾ ಸಂಸ್ಥೆ ಹ್ಯುಂಡೈ ತನ್ನ ಭವಿಷ್ಯದ ವಾಹನಗಳನ್ನು ಪ್ರದರ್ಶನ ಮಾಡಿತು. ಪ್ರಧಾನಮಂತ್ರಿ ನರೇಂದ್ರ ಮೋದಿ...

ನಾಳೆಯಿಂದ ದ್ವಿತೀಯ ಪಿಯುಸಿ ಪರೀಕ್ಷೆ, 3700 ವಿದ್ಯಾರ್ಥಿಗಳು ಪರೀಕ್ಷೆ ಬರೆಯುವಂತಿಲ್ಲ….!

ರಾಜ್ಯದಾದ್ಯಂತ ದ್ವಿತೀಯ ಪಿಯುಸಿ ಪರೀಕ್ಷೆ ನಾಳೆಯಿಂದ ಆರಂಭವಾಗಲಿದ್ದು, ಮಾರ್ಚ್ 17ರವರೆಗೆ ನಡೆಯಲಿದೆ. ಒಟ್ಟು 3700 ವಿದ್ಯಾರ್ಥಿಗಳು ಈ ಭಾರಿ ಪರೀಕ್ಷೆಯಿಂದ ವಂಚಿತರಾಗಿದ್ದಾರೆ. ಹಾಜರಾತಿ ಕೊರತೆಯಿಂದ ಪರೀಕ್ಷೆ ಬರೆಯುವಂತಿಲ್ಲ. 1700 ವಿದ್ಯಾರ್ಥಿಗಳಿಗೆ ಕನಿಷ್ಠ ಹಾಜರಾತಿ ಹಾಜರಾತಿ ಕೊರತೆಯಿಂದ ಪರೀಕ್ಷೆಗೆ...

ಹಜ್ ಯಾತ್ರೆ ವಿಮಾನ ಪ್ರಯಾಣ ದರ ಕಡಿತ…!

ಕೇಂದ್ರ ಸರ್ಕಾರ ಹಜ್ ಯಾತ್ರೆ ವಿಮಾನ ಪ್ರಯಾಣ ದರವನ್ನು ಕಡಿತ ಮಾಡಿ ಆದೇಶ ಹೊರಡಿಸಿದೆ. ಕೇಂದ್ರ ಅಲ್ಪಸಂಖ್ಯಾತ ಸಚಿವ ಮುಕ್ತಾರ್ ಅಬ್ಬಾಸ್ ನಖ್ವಿ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಯಾವುದೇ ಶಿಫಾರಸ್ಸು ಇಲ್ಲದೆ ಈ...

ಮಿಸ್ಡ್ ಕಾಲ್ ಮೂಲಕ ಬ್ಯಾಂಕ್ ಬ್ಯಾಲೆನ್ಸ್ ವಿವರ ಪಡೆಯಿರಿ

ಡಿಜಿಟಲ್ ಯುಗದಲ್ಲಿ ಎಲ್ಲವೂ ಸುಲಭವಾಗಿ ಕೈಗೆ ಸಿಗಬೇಕು ಎನ್ನೋದು ಎಲ್ಲರು ಬಯಸುತ್ತಾರೆ. ಕಡಿಮೆ ಸಮಯದಲ್ಲಿ, ಸುಲಭವಾಗಿ ಕಡಿಮೆ ಖರ್ಚಿನಲ್ಲಿ ಸೇವಾ ಸೌಲಭ್ಯಗಳು ಸಿಗುವಂತಿರಬೇಕು ಎಂದು ಇಷ್ಟಪಡುತ್ತಾರೆ. ಬ್ಯಾಂಕ್‍ಗೆ ಸಂಬಂಧಿಸಿದಂತೆ ಬ್ಯಾಂಕ್ ಬ್ಯಾಲೆನ್ಸ್ ಪರಿಶೀಲಿಸಲು ಮತ್ತು...

Latest news

- Advertisement -spot_img