ಫೆಬ್ರವರಿ 1ರಿಂದ ದ್ವಿಚಕ್ರವಾಹನ ಸವಾರರು , ಹಿಂಬದಿ ಸವಾರರು ಹಾಫ್ ಹೆಲ್ಮೆಟ್ ಧರಿಸುವಂತಿಲ್ಲ ಎಂಬ ಸುದ್ದಿ ಇತ್ತು. ಇದು ವಾಹನ ಸವಾರರಿಗೆ ದೊಡ್ಡ ತಲೆನೋವಾಗಿತ್ತು. ಇರೋ ಹಾಫ್ ಹೆಲ್ಮೆಟ್ ಬಿಟ್ಟು ಮತ್ತೆ ಹೆಲ್ಮೆಟ್...
ಇವತ್ತು ಮಾಘ ಶುದ್ಧ ಪಂಚಮಿ. ಇದನ್ನು ಶ್ರೀ ಪಂಚಮಿ ಅಂತ ಕರೀತಿವಿ. ಇದು ವಿದ್ಯಾಧಿದೇವತೆ ಸರಸ್ವತಿ ಅವತರಿಸಿದ ದಿನ ಎಂಬ ನಂಬಿಕೆ ನಮ್ಮಲ್ಲಿದೆ.
ದ್ವಾಪರ ಯುಗದಲ್ಲೂ ಈ ವಸಂತ ಪಂಚಮಿ ಆಚರಣೆ ಇತ್ತಂತೆ. ಇದರ...
ಈತ ಪತ್ನಿಗೆ ಗಂಡ ಎನಿಸಿಕೊಳ್ಳಲೂ ಯೋಗ್ಯನಲ್ಲ....ಕೊಲೆಗಾರ..! ಮಗಳಿಗೆ ಪ್ರೀತಿಯ ತಂದೆಯೂ ಅಲ್ಲ. ಅವಳ ಪಾಲಿಗೆ ಕಾಮುಕ...!
ಈತನ ಹೆಸರು ಮೊಹಮ್ಮದ್ ಅಬ್ದುಲ್ ಶೇಕ್. ವಯಸ್ಸು 50. ಊರು ಮುಂಬೈನ ಥಾಣೆ. ಈತ ತನ್ನ 13...
ನರೇಶ್ ಕುಮಾರ್ ನಿರ್ದೇಶನದ, ಕೆ.ಎ ಸುರೇಶ್ ನಿರ್ಮಾಣದ ಚಿತ್ರ 'ರಾಜು ಕನ್ನಡ ಮೀಡಿಯಂ ' ಸಿನಿಮಾ ಯಶಸ್ವಿ ಪ್ರದರ್ಶನ ಕಾಣುತ್ತಿದೆ.
ಗುರುನಂದನ್,ಅವಂತಿಕಾ ಶೆಟ್ಟಿ , ಆಶಿಕಾ ರಂಗನಾಥ್ ಅಭಿನಯದ ಈ ಸಿನಿಮಾಕ್ಕೆ ಹಿಂದಿ ಚಿತ್ರರಂಗ...
ಚಂದನವನದ ಯಾವ ಹೀರೋಯಿನ್ ಗಳಿಗೂ ಕಡಿಮೆ ಇಲ್ಲದ ಚೆಲುವು. ಚೆಲುವ ಇಮ್ಮಡಿಗೊಳಿಸೋ ಚಂದದ ನಗು. ಸರಳತೆ, ಸಜ್ಜನಿಕೆಗೆ ಇನ್ನೊಂದು ಹೆಸರು. ಸದಾ ನಗು-ನಗುತ್ತಾ ನಗಿಸುತ್ತಾ ಕಾಲ ಕಳೆಯುವ ನಿರೂಪಕಿ ಮುದ್ದು ಮುದ್ದಾಗಿರೋ ‘ಮುದ್ದು...
ಕ್ರೀಡಾ ಜೀವನದ ಉತ್ತುಂಗ ಸ್ಥಿತಿಯಲ್ಲಿದ್ದಾಗ ಅರೋಗ್ಯ ಕೈಕೊಟ್ಟರೆ ಕ್ರೀಡಾಪಟುವಿನ ಸ್ಥಿತಿ ಏನಾಗ ಬೇಡ..? ಸಾಮಾನ್ಯರಾದರೆ ಜೀವನವೇ ಮುಗಿಯಿತು, ಇನ್ನು ತನ್ನಿಂದ ಏನು ಸಾಧ್ಯವಿಲ್ಲ ಎಂದು ಹತಾಶರಾಗುತ್ತಾರೆ. ಕೆಲವರು ಮಾತ್ರ ಛಲಬಿಡದ ವಿಕ್ರಮನಂತೆ ಹೋರಾಡಿ...
ಅಂಧರ ವಿಶ್ವಕಪ್ ನಲ್ಲಿ ಭಾರತ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ್ ಅನ್ನು ಮಣಿಸಿ ವಿಶ್ವ ಚಾಂಪಿಯನ್ ಆಗಿ ಹೊರ ಹೊಮ್ಮಿದೆ.
ಯುಎಇನ ಶಾರ್ಜಾ ಕ್ರಿಕೆಟ್ ಸ್ಟೇಡಿಯಂನಲ್ಲಿ ಇಂದು ನಡೆದ 5ನೇ ಅಂಧರ ವಿಶ್ವಕಪ್ ನಲ್ಲಿ ಭಾರತ...
ಕನ್ನಡ ಬಿಗ್ ಬಾಸ್ ಸೀಸನ್ 5 ದಿನದಿಂದ ದಿನಕ್ಕೆ ಕುತೂಹಲ ಹೆಚ್ಚಿಸುತ್ತಿದೆ. ಈಗ ಸದ್ಯ ಉಳಿದು ಕೊಂಡವರೆಲ್ಲಾ ಪ್ರಬಲ ಸ್ಪರ್ಧಿಗಳು.ಇವರಲ್ಲಿ ಯಾರು ಬಿಗ್ ಬಾಸ್ ವಿನ್ನರ್ ಆಗುತ್ತಾರೆ ಎಂಬ ಲೆಕ್ಕಾಚಾರ, ಚರ್ಚೆ ಶುರುವಾಗಿದೆ....
ಸ್ಮಾರ್ಟ್ ಫೋನ್ ಮಾರುಕಟ್ಟೆಯ ದಿಗ್ಗಜ ಅಮೆರಿಕಾದ ಆ್ಯಪಲ್ ಸಂಸ್ಥೆ ಐಫೋನ್ ಗಳಿಂದಾಗಿ ಜಗತ್ತಿನಾದ್ಯಂತ ಹೆಸರು ಮಾಡಿದೆ. ಗುಣಮಟ್ಟದ ವಿಚಾರದಲ್ಲಿ ಯಾವತ್ತು ರಾಜಿ ಮಾಡಿಕೊಳ್ಳದ ಆ್ಯಪಲ್ ಸಂಸ್ಥೆ ಈಗ ಗ್ರಾಹಕರ ಕ್ಷಮೆ ಕೋರಿದೆ...!
ಆ್ಯಪಲ್ ಹಳೆ...
8 ವರ್ಷದ ಬಾಲಕಿಯೊಬ್ಬಳು ಶಾಲಾ ಬಸ್ ನಿಂದ ಬಿದ್ದು ಮೃತಪಟ್ಟ ಘಟನೆ ಹೈದರಾಬಾದನ ಹೊರವಲಯ ಸಾಹೇಬ್ ನಗರದಲ್ಲಿ ನಡೆದಿದೆ. ಚಾಲಕ ಬ್ರೇಕ್ ಹಾಕಿದ ಪರಿಣಾಮವಾಗಿ ಬಾಗಿಲ ಬಳಿ ಕುಳಿತಿದ್ದ ಬಾಲಕಿ ಅಂಜಲಿ ಬಸ್...