ಅಳಿಯ ಮನೆ ತೊಳೆಯ ಎಂಬ ಮಾತೊಂದಿದೆ. ನೀವ್ ಇದನ್ನ ಕೇಳಿರ್ಬಹುದು. ಇಲ್ಲೊಬ್ಬ ಭೂಪ ತನ್ನ ಅತ್ತೆಯ ಕಣ್ಣಿಗೆ ಖಾರದ ಪುಡಿ ಎರಚಿ ಚಿನ್ನದ ಒಡವೆ ಕದ್ದಿದ್ದಾನೆ...!
ಇದು ನಡೆದಿರೋದು ಹೈದರಾಬಾದ್ ನ ಸಂಜೀವ್ ರೆಡ್ಡಿ...
ಇರುಳು ಸರಿದು ರವಿಯು
ಆಗಸದಿ ಇಳಿದು
ಜೀವ ಜೀವಗಳ ಭಾವನೆಗಳ
ಮತ್ತೆ ಎಳೆಬಿಸಿಲಲ್ಲಿ ಎರೆದು
ಪ್ರೀತಿ ಪ್ರೇಮದ ಪಥದಲ್ಲಿ
ಮುಂದುವರಿದ ಮತಿಗಳೆಲ್ಲವೂ
ಸ್ಥುತಿಸುತಿವೆ ಓ ಭಾಸ್ಕರ
ಬಾ ನೀ ಬಾನಂಚಿಗೆ
ಬರಡಾದ ಬದುಕಿಗೆ
ನವಚೈತನ್ಯದ ಬೆಳಕ ನೀಡು
ಕುರುಡಾದ ಕಾಲ ಸರಿದಿವೆ
ನೀ ಬೆಳಕಿನ ಹಣತೆಯ
ಹಚ್ಚಿ ಬಾಳ ಬೆಳಗು
ಜೀವರಾಶಿಯ...
ಹೆಚ್ಚು ಕಡಿಮೆ ಒಂದು ಗಂಟೆಗಳ ಕಾಲ ಮಾತಾಡ್ದೆ...! ಹಾಯ್ ಎಂದು ಪರಿಚಯಿಸಿಕೊಂಡು, ಥ್ಯಾಂಕ್ಯು ಎಂದು ಹೇಳಿ ಕರೆ ಕಟ್ ಮಾಡುವವರೆಗೂ ಇವರಿಂದ ಬಂದಿದ್ದು ಬರೀ ಸಕರಾತ್ಮಕ ಮಾತುಗಳು. ಕಷ್ಟಗಳು ಬಂದೇ ಬರುತ್ತವೆ... ಆಗಿದ್ದು...
ಕನ್ನಡ ಸಿನಿಮಾಗಳನ್ನು ಕನ್ನಡಿಗರು ಗೆಲ್ಲಿಸುತ್ತಿದ್ದಾರೆ. ಹೊಸ ಹೊಸ ರೀತಿಯ ಸಿನಿಮಾಗಳು ಕನ್ನಡದಲ್ಲಿ ಬರುತ್ತಿವೆ. ಸ್ಟಾರ್ ನಟರ ಸಿನಿಮಾಗಳಲ್ಲದೆ ಹೊಸ ಪ್ರತಿಭೆಗಳ ಸಿನಿಮಾಗಳು ಯಶಸ್ವಿ ಪ್ರದರ್ಶನಗೊಳ್ಳುತ್ತಿವೆ.
ಆದರೆ, ಹೊಸಬರ ಸಿನಿಮಾಗಳು ಪರಭಾಷೆಯಲ್ಲಿ ಡಬ್ ಆಗುವುದು ಅಪರೂಪ....
ಪೊಲೀಸರ ಮೇಲೆ ಒಳ್ಳೆಯ ಅಭಿಪ್ರಾಯವಿಲ್ಲ. ಪೊಲೀಸರೆಂದರೆ ದುರಾಂಹಕಾರಿಗಳು, ಭ್ರಷ್ಟರು ಎಂಬ ಅಭಿಪ್ರಾಯ ಜನಮಾನಸದಲ್ಲಿದೆ. ಕೆಲವೇ ಕೆಲವರಿಂದ ಇಡೀ ಪೊಲೀಸ್ ವ್ಯವಸ್ಥೆಗೆ ಕೆಟ್ಟ ಹೆಸರು ಬಂದಿದೆ. ಇಂತಹವರಿಂದಾಗಿ ದಕ್ಷ ಅಧಿಕಾರಿಗಳನ್ನು ಸಹ ಜನ ಸಂಶಯದಿಂದ...
ಜನಾರ್ಧನರೆಡ್ಡಿ ಸಕ್ರಿಯ ರಾಜಕೀಯಕ್ಕೆ ಮರಳಲಿದ್ದಾರೆ ಎಂದು ಸಂಸದ ಶ್ರೀರಾಮುಲು ತಿಳಿಸಿದ್ದಾರೆ.
ಬಳ್ಳಾರಿಯಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜನಾರ್ಧನ ರೆಡ್ಡಿ ಸಕ್ರಿಯ ರಾಜಕಾರಣಕ್ಕೆ ಬರೋ ಸೂಚನೆ ನೀಡಿದ್ದಾರೆ.
ಜನಾರ್ಧನ ರೆಡ್ಡಿಯವರು ಮನಸ್ಸು ಮಾಡಿದರೆ ಬಳ್ಳಾರಿಯ ಎಲ್ಲಾ...
ಶಿರಸಿಯಲ್ಲಿ ನಡೆದ ‘ನಮ್ಮ ಸಂವಿಧಾನ ನಮ್ಮ ಹೆಮ್ಮೆ’ ಎಂಬ ವಿಚಾರಗೋಷ್ಠಿ ನಡೆದ ವೇದಿಕೆಯನ್ನು ಬಿಜೆಪಿ ಯುವಮೋರ್ಚಾ ಕಾರ್ಯಕರ್ತರು ಗೋ ಮೂತ್ರ ಸಿಂಪಡಿಸಿ ಶುದ್ಧ ಮಾಡಿದ್ದಾರೆ.
ಶಿರಸಿಯ ರಾಘವೇಂದ್ರ ಮಠದ ಸಭಾ ಮಠದದ ಸಭಾ ಮಂಟಪದಲ್ಲಿ...
ಶ್ರಮವಿಲ್ಲದೆ ದಕ್ಕುವ ವಸ್ತುವಲ್ಲ ಯಶಸ್ಸು. ಅದು ನಿರಂತರ ಪರಿಶ್ರಮದ ಫಲ...! ನಾವು ಯಾವುದೇ ಕೆಲಸವನ್ನು ಮಾಡಿದ್ರು ಅದರಲ್ಲಿ ಪರಿಪೂರ್ಣವಾಗಿ ನಮ್ಮನ್ನು ನಾವು ತೊಡಗಿಸಿಕೊಳ್ಳಬೇಕು. ಮಾಡೋ ಕೆಲಸದಲ್ಲಿ ಶ್ರದ್ಧೆ ಇರಬೇಕು. ಶೋಕಿಗಾಗಿ ಯಾವುದನ್ನು ಮಾಡಬಾರದು...!ತಿರ್ಪೆ...
ವಿಶ್ವ ಹಿಂದೂ ಪರಿಷತ್ ಅಧ್ಯಕ್ಷ ಪ್ರವೀಣ್ ತೊಗಾಡಿಯಾ ಅವರ ಹತ್ಯೆಗೆ ಸಂಚು ರೂಪಿಸಲಾಗಿತ್ತೇ...?
ತಮ್ಮನ್ನು ಎನ್ ಕೌಂಟರ್ ಮೂಲಕ ಹತ್ಯೆ ಮಾಡಲು ಸಂಚು ರೂಪಿಸಲಾಗಿತ್ತು’ ಎಂದು ಸ್ವತಃ ಪ್ರವೀಣ್ ತೊಗಾಡಿಯಾ ಅವರೇ ಹೇಳಿದ್ದಾರೆ.
ನಾಪತ್ತೆಯಾಗಿದ್ದ ತೊಗಾಡಿಯಾ...
ಮಹಿಳೆಯರೇ ಎಚ್ಚರ... ಬೆಂಗಳೂರಿಗೆ ಬಂದಿದ್ದಾನೆ ಒಳ ಉಡುಪು ಕದಿಯೋ ಸೈಕೋ...!
ಸೈಕೋ ಒಬ್ಬ ಮೆಟ್ರೋ ರೈಲಿನ ಚಾಲಕಿಯರಿಗೆ ಕಿರುಕುಳ ನೀಡಿರೋ ಘಟನೆಗೆ ಬೆಂಗಳೂರಿನ ಬೈಯಪ್ಪನಹಳ್ಳಿಯಲ್ಲಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.
ಜನವರಿ 10ರಂದು ಮಧ್ಯರಾತ್ರಿ 2...