No menu items!
10.8 C
Munich
Wednesday, April 29, 2026

ಹುಷಾರ್ ! ಬೆಂಗಳೂರಲ್ಲಿ ಶಿಫ್ಟ್ ವೈಸ್ ಕಳ್ಳಿಯರಿದ್ದಾರೆ!

Must read

ಬೆಂಗಳೂರಿಗರೇ ಹುಷಾರ್! ಇಲ್ಲಿದ್ದಾರೆ ಶಿಫ್ಟ್ ವೈಸ್ ಕಳ್ಳರು. ಇಂಡಸ್ಟ್ರಿಯಲ್ ಏರಿಯಾ ಇವರ ಟಾರ್ಗೆಟ್!
ಯಸ್ , ಈ ಕಳ್ಳಿಯರ ಗುಂಪು ಶಿಫ್ಟ್ ವೈಸ್ ಕಳ್ಳತನ ಮಾಡುತ್ತೆ! ಪೇಪರ್ ಆಯೋ ರೀತಿ ಬಂದು ಕಳ್ಳತನ ಮಾಡ್ತಾರೆ. ಪೀಣ್ಯಾದಲ್ಲಿ ಈ ಕಳ್ಳಿಯರು ಈಗಾಗಲೇ ಲಕ್ಷಾಂತರ ರೂ ಮೌಲ್ಯದ ವಸ್ತುಗಳನ್ನು ಕದ್ದಿರೋದು ಸಿಸಿಟಿವಿಯಲ್ಲಿ ಸೆರೆಯಾಗಿದೆ ಎಂದು ವರದಿಯಾಗಿದೆ.

ಇಬ್ಬರು ಮೊದಲು ಬಂದು, ಸೂಕ್ಷ್ಮವಾಗಿ ಗಮನಿಸುತ್ತಾರೆ. ಅವರೀಗೆ ಮತ್ತೆ 6 ಮಂದಿ ಜೊತೆಗೂಡುತ್ತಾರೆ. ಅವರು ಕೈಯಲ್ಲಿ ರಾಡ್ ಹಿಡ್ಕೊಂಡು ಬಂದಿರ್ತಾರೆ. ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದರೂ ಪ್ರಯೋಜನವಿಲ್ಲ ಎಂಬ ಆರೋಪ ಕೇಳಿಬಂದಿದೆ. ಈ ಕಳ್ಳಿಯರು ಶಿಫ್ಟ್ ಮಾಡಿಕೊಂಡು ಕೆಲಸ ಮಾಡ್ತಾರೆ.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article