ವಯಸ್ಸು ೯೧, ಆದಾರೂ ಕೊಡ್ತಾರೆ ಟ್ರೀಟ್ಮೆಂಟ್..! ಈ ಡಾಕ್ಟರ್ ಅಜ್ಜಿ ಜನ ಸೇವಕಿ..

0
64

ವಯಸ್ಸು ೯೧ ಆಗುವಷ್ಟರಲ್ಲಿ ತಮ್ಮ ಕೆಲಸದಿಂದ ನಿವೃತ್ತರಾಗಿ ಆರಾಮ್ಸೆ ಮನೆಯಲ್ಲಿ ಮೊಮ್ಮಕ್ಕಳನ್ನು ಆಡಿಸಿಕೊಂಡು ಇರ್ತಾರೆ ಎಲ್ಲಾ ಅಜ್ಜ-ಅಜ್ಜಿಯರು..! ಅಷ್ಟೊಂದು ವರ್ಷ ಜೀವಂತವಾಗಿರೋದೆ ಕಷ್ಟ ಅಂತದ್ರಲ್ಲಿ ಕೆಲಸ ಮಾಡೋದ..? 60-70ರಲ್ಲಿ ಕೆಲಸ ಮಾಡಿದರೆ ಕಷ್ಟ, ೯೦ರ ಕತೆಯದ್ದು ಮಾತೇ ಬೇಡ..! ಅದೂ ತೊಂಬತ್ತರಲ್ಲಿ ಎಷ್ಟೇ ಡಾಕ್ಟರ್ ಇದ್ರೂ ಸಾಲಲ್ಲ, ಇನ್ನು ಆ ವಯಸ್ಸಲ್ಲೂ ಡಾಕ್ಟರಾಗಿ ಸೇವೆ ಮಾಡಲು ಸಾಧ್ಯಾನಾ?
ಸಾಧ್ಯ ಅಂತ ಪ್ರಯತ್ನ ಮಾಡಿ ತೋರಿಸಿದ್ದಾರೆ 91ವರ್ಷದ ಡಾ. ಭಕ್ತಿಯಾದವ್..!
ಎಂಬಿಬಿಎಸ್ ಮಾಡಿದ ದೇಶದ ಮೊದಲ ಮಹಿಳೆ ಎಂಬ ಖ್ಯಾತಿಗೆ ಪಾತ್ರರಾಗಿರೋ ಇವರು 1948 ರಿಂದ ವೈದ್ಯೆಯಾಗಿ ಕೆಲಸ ಮಾಡ್ತಾ ಬಂದಿದ್ದಾರೆ..ಈಗಲೂ ತಮ್ಮ ಸೇವೆಯನ್ನು ಉಚಿತವಾಗಿ ಮಧ್ಯಪ್ರದೇಶ ಹಾಗೂ ಆ ರಾಜ್ಯದ ಹತ್ತಿರದ ಪ್ರದೇಶಗಳ ಮಹಿಳೆಯರಿಗೆ ಒದಗಿಸ್ತಾ ಬಂದಿದ್ದಾರೆ..!
ಸ್ತ್ರೀ ರೋಗತಜ್ಞೆಯಾಗಿರೋ ಇವರು ತನ್ನ ೬೮ ವರ್ಷದ ವೃತ್ತಿ ಬದುಕಲ್ಲಿ ಬರೊಬ್ಬರಿ 1000ಕ್ಕೂ ಹೆಚ್ಚಿನ ಹೆರಿಗೆ ಮಾಡಿಸಿದ್ದಾರೆ..!
ಕೆಲಸ ಮಾಡೋ ವಯಸ್ಸಲ್ಲಿಯೇ ಸೋಮಾರ್ತನ ಮಾಡೋ ಯುವ ಜನತೆಗೆ, ಅದರಲ್ಲೂ ದುಡ್ಡು ಪೀಕುವ ಡಾಕ್ಟರ್ಗಳಿಗೆ ಈ ಅಜ್ಜಿ ಡಾಕ್ಟರ್ ಮಾದರಿ ಮತ್ತು ಸ್ಫೂರ್ಥಿ.!

Video :

 

Download Android App Now Click Here 

Like us on Facebook  The New India Times

www.facebook.com/thenewindiantimes

TNIT Whats App No : 97316 23333

Send Your Stories to : [email protected]

ಸೇನೆಗೆ ಸೇರಲು ಕನ್ನಡ ಯುವಕರ ದಂಡು ಇವರಿಗೆ ಸಿಯಾಚಿನ್ ಹುತಾತ್ಮ ಯೋಧರೇ ಪ್ರೇರಣೆ..!

ಐದೇ ನಿಮಿಷದಲ್ಲಿ ನಮ್ಮ ಭಾರತ ನೋಡಿ..! ಈ ವೀಡಿಯೋದಲ್ಲಿದೆ ನಮ್ಮ ಭಾರತ..!

ಇವನಿಗೆ ಚಪ್ಪಲಿಯೇ ಆಟ ಆಡಿಸ್ತಾ ಇದೆ..! ಇದು ಎಕ್ಕಡದ ಶಾಪವೋ.. ಪರಮಾತ್ಮನ ಆಟವೋ..!?

ಕಾರ್ನ್ ಮಾರಾಟ ಮಾಡುವಾತನ ಅದ್ಭುತ ಸಂಗೀತ..! Corn+Music

ವಿದೇಶಿಯರ ಬಾಯಲ್ಲೂ ಕನ್ನಡ ಕನ್ನಡ ಕನ್ನಡ..! ವಿದೇಶಿ ಮಹಿಳೆಯೊಬ್ಬರು ಹಚ್ಚೇವು ಕನ್ನಡದ ದೀಪ.. ಅಂತ ಹಾಡ್ತಾ ಇದ್ದಾರೆ..!

LEAVE A REPLY

Please enter your comment!
Please enter your name here