ದುಷ್ಟಶಕ್ತಿ ಸಂಹಾರಿಣಿ ಈ ಕಾಳರಾತ್ರಿ

1
2735

ನವರಾತ್ರಿಯ ಏಳನೇ ದಿನದಂದು ದುರ್ಗಾ ದೇವಿಯ ಏಳನೇ ಅವತಾರ , ಭಯಾನಕ ರೂಪವಾದ ಕಾಳರಾತ್ರಿ ದೇವಿಯನ್ನು ಪೂಜಿಸಲಾಗುತ್ತದೆ. ಕಾಳರಾತ್ರಿ ದೇವಿಯ ದೇಹವು ಕತ್ತಲೆಯಂತೆ ಕಪ್ಪಾಗಿದೆ, ಅವಳಿಗೆ ಮೂರು ಕಣ್ಣುಗಳಿವೆ ಮತ್ತು ಅವಳು ಕತ್ತೆಯನ್ನು ತನ್ನ ವಾಹನವನ್ನಾಗಿ ಮಾಡಿಕೊಂಡಿದ್ದಾಳೆ. ದುರ್ಗಾ ದೇವಿಯು ಶುಂಭ, ನಿಶುಂಭರೆಂಬ ದೈತ್ಯ ರಾಕ್ಷಸರನನ್ನು ಸಂಹಾರ ಮಾಡುವ ಸಲುವಾಗಿ ಈ ರೂಪವನ್ನು ಪಡೆದುಕೊಂಡಳು.

ದೇವಿಯ ಪೂಜಾ ವಿಧಾನ

ಕಾಳರಾತ್ರಿ ಭಯಂಕರಳು , ಆದರೆ ಅವಳು ಒಲಿದರೆ ದುಷ್ಟ ಸಂಹಾರ ಖಂಡಿತ . ಈ ದಿನ ನೀವು ದೇವಿಗೆ ಪ್ರತಿನಿತ್ಯದಂತೆ ಪೂಜೆ ಮಾಡಿ . ಕೃಷ್ಣ ಕಮಲ ಅರ್ಪಿಸುವುದು ಸೂಕ್ತ ‌ .

ಆದರೆ ಕೃಷ್ಣ ಕಮಲ ಸಿಗುವುದು ಕಷ್ಟ ಹೀಗಾಗಿ ಮಲ್ಕಿಗೆಯನ್ನ ಅರ್ಪಿಸಬಹುದು . ಕಾಳರಾತ್ರಿಗೆ ಬೆಲ್ಲವನ್ಬ ನೈವೇದ್ಯವನ್ನಾಗಿ ಅರ್ಪಿಸಬೇಕು . ಅಥವಾ ಬೆಲ್ಲದಿಂದ ತಯಾರಿಸಿದ ಖಾದ್ಯ ಮಾಡುವುದು ಸೂಕ್ತ .

 

ಮಂತ್ರ
ಓಂ ದೇವೀ ಕಾಲರಾತ್ರ್ಯೈ ನಮಃ॥

ಪ್ರಾರ್ಥನಾ:

ಏಕವೇಣೀ ಜಪಕರ್ಣಪುರಾ ನಾಗ್ನಾ ಖರಸ್ಥಿತಾ, ಲಂಬೋಷ್ಠೀ ಕಾರ್ಣಿಕಾಕರ್ಣೀ ತೈಲಾಭ್ಯಕ್ತ ಶರೀರಿಣೀ ।

ವಾಮಪದೊಳ್ಳಸಲ್ಲೋಹ ಲತಾಕಂಟಕಭೂಷಣ, ವರದ

1 COMMENT

LEAVE A REPLY

Please enter your comment!
Please enter your name here