ಓಡೋ ರೈಲಿನ ಮೇಲೆ ಓಡಾಡೋ ವೀಡಿಯೋ..! ಇವನ್ಯಾರೋ ಡಿಫರೆಂಟು…!

Date:

ಕೆಲವರಿಗೆ ಅದೇನೇನೋ ಹುಚ್ಚುತನ..! ಗುಡ್ಡ ಹತ್ತೋದು, ಇಳಿಯೋದು, ಹಾರೋದು, ಜಿಗಿಯೋದು ಹೀಗೆ… ಆದ್ರೆ ಇವನ್ಯಾರೋ ಡಿಫರೆಂಟು ವೆರಿ ವೆರಿ ಡಿಫರೆಂಟು..! ದಿಲ್ ಸೇ ಸಿನಿಮಾದಲ್ಲಿ ಶಾರುಖ್ ಅಂಡ್ ಟೀಮ್ `ಚಯ್ಯ ಚಯ್ಯ’ ಅಂತ ರೈಲಿನ ಮೇಲೆ ಡ್ಯಾನ್ಸ್ ಮಾಡೋದು ನೋಡಿದೀವಿ ನಾವು ನೀವು.. ಈಗ ಉಕ್ರೇನಿನ ಇವನನ್ನು ನೋಡಿ. ಇವನು ಅಲ್ಲಿನ ಮೆಟ್ರೋ ರೈಲಿನ ಮೇಲೆ ಅದು ಓಡಾಡೋ ಟೈಮಲ್ಲಿ ಓಡಾಡಬೇಕು ಅಂತ ಡಿಸೈಡ್ ಮಾಡ್ದ. ಅದು ಅಷ್ಟು ಸುಲಭ ಅಲ್ಲ..ಕೊನೆಗೆ ಯಾವುದೋ ಬೇಲಿ ಹಾರಿ ನೆಗೆದು ಜಿಗಿದು ಸೆಕ್ಯೂರಿಟಿ ಕಣ್ತಪ್ಪಿಸಿ ಮೆಟ್ರೋ ರೈಲಿನ ಮೇಲೆ ಎಗರೇ ಬಿಟ್ಟ… ಅವನ ತಲೆಯ ಮೇಲೇ ಕ್ಯಾಮರಾ ಸಿಗಿಸಿಕೊಂಡು ಇದೆಲ್ಲವನ್ನೂ ರೆಕಾರ್ಡ್ ಸಹ ಮಾಡಿದ್ದಾನೆ ಈ ಶೂರ… ನಮ್ಮ ದೇಶದಲ್ಲಿರೈಲಿನ ಮೇಲೆ ಜರ್ನಿ ಮಾಡೋರಿದಾರೆ, ಅದ್ರಲ್ಲೇನು ಮಹಾ ಅಂತ ನೀವು ಯೋಚನೆ ಮಾಡ್ತಿರಬಹುದು. ಆದ್ರೆ ಇವನು ಈ ಹುಚ್ಚಾಟ ಮಾಡಿರೋದು ಹೈಸ್ಪೀಡ್ ಮೆಟ್ರೋದ ಮೇಲೆ…! ನೋಡಿ ಅವನ ಹುಚ್ಚಾಟವನ್ನು ನೀವೂ ಒಂದ್ಸಲ..

Video:

If you Like this Story , Like us on Facebook  The New India Times

www.facebook.com/thenewindiantimes

TNIT Whats App No : 97316 23333

Send Your Stories to : tnitkannada@gmail.com

Share post:

Subscribe

spot_imgspot_img

Popular

More like this
Related

IPL 2026: ತವರಿನಲ್ಲಿ ಹೈದರಾಬಾದ್​ ಮಣಿಸಿ ಶುಭಾರಂಭ ಮಾಡಿದ RCB!

IPL 2026: ತವರಿನಲ್ಲಿ ಹೈದರಾಬಾದ್​ ಮಣಿಸಿ ಶುಭಾರಂಭ ಮಾಡಿದ RCB! ಬೆಂಗಳೂರುದಲ್ಲಿರುವ ಎಂ....

ಕುವೆಂಪು ಮೆಟ್ರೋ ನಿಲ್ದಾಣದ ಬಳಿ ಭಾರಿ ಅವಾಂತರ! ನೋಡ ನೋಡುತ್ತಿದ್ದಂತೆಯೇ ಧರೆಗುರುಳಿದ ಬೃಹತ್ ಮರ!

ಕುವೆಂಪು ಮೆಟ್ರೋ ನಿಲ್ದಾಣದ ಬಳಿ ಭಾರಿ ಅವಾಂತರ! ನೋಡ ನೋಡುತ್ತಿದ್ದಂತೆಯೇ ಧರೆಗುರುಳಿದ...

ಹಿಂದೂ ಧರ್ಮವು ಪೂಜಾ, ಆಚರಣೆಗಳಷ್ಟೇ ಅಲ್ಲ; ಅದು ಒಂದು ಜೀವನ ಶೈಲಿ: ಮೋಹನ್ ಭಾಗವತ್

ಹಿಂದೂ ಧರ್ಮವು ಪೂಜಾ, ಆಚರಣೆಗಳಷ್ಟೇ ಅಲ್ಲ; ಅದು ಒಂದು ಜೀವನ ಶೈಲಿ:...

ವಯೋವೃದ್ಧ ಗಜೇಂದ್ರನಿಗೆ ಶಿಬಿರಕ್ಕೆ ಸ್ಥಳಾಂತರಕ್ಕೆ ಈಶ್ವರ್ ಖಂಡ್ರೆ ಸೂಚನೆ

ವಯೋವೃದ್ಧ ಗಜೇಂದ್ರನಿಗೆ ಶಿಬಿರಕ್ಕೆ ಸ್ಥಳಾಂತರಕ್ಕೆ ಈಶ್ವರ್ ಖಂಡ್ರೆ ಸೂಚನೆ ಚಾಮರಾಜನಗರ: ಹಲವು ದಸರಾ...