ಬಾಲಿವುಡ್ ನಲ್ಲಿ ಯಶಸ್ಸಿನ ಉತ್ತುಂಗದಲ್ಲಿದ್ದಾಗಲೇ ಹಾಲಿವುಡ್ ಗೆ ಹಾರಿ ಅಲ್ಲೂ ನಿರೀಕ್ಷೆಗೂ ಮೀರಿ ಯಶಸ್ಸು ಗಳಿಸಿರೋ ನಟಿ ಪ್ರಿಯಾಂಕ ಚೋಪ್ರಾ. ಸದ್ಯ ಹಾಲಿವುಡ್ ನಲ್ಲೂ ಮಿಂಚು ಹರಿಸುತ್ತಿರುವ ಈ ನಟಿ ಮತ್ತೊಂದು ಕೀರ್ತಿಗೆ ಪಾತ್ರರಾಗಿದ್ದಾರೆ. ...
ಜಿಯಾ ಖಾನ್, ಪ್ರತ್ಯೂಷ, ನಫೀಸಾ ಜೋಸೇಫ್ ಒಬ್ಬರಲ್ಲ ಇಬ್ಬರಲ್ಲ. ದುರಂತ ಸಾವನ್ನಪ್ಪಿರುವ ನಟಿಮಣಿಯರೆಲ್ಲರ ಸಾವಿನ ಹಿಂದೆ ಅವರ ಬಾಯ್ ಫ್ರೆಂಡ್ ಗಳ ನೆರಳು ಸರಿದಾಡುತ್ತದೆ. ಬಾಯ್ಫ್ರೆಂಡ್ಗಳ ಜೊತೆ ಮುನಿಸು, ನಂಬಿಕೆ ದ್ರೋಹ, ಸೆಕ್ಸ್...
ಯಾರು ತಿಳಿಯರು ನಿನ್ನ ಭುಜಬಲದ ಪರಾಕ್ರಮ.... ಈ ಸಾಲುಗಳನ್ನ ಕೇಳಿದಾಕ್ಷಣ ಕಣ್ಣಮುಂದೆ ಅಣ್ಣಾವ್ರ ಚಿತ್ರ ಮೂಡುತ್ತೆ. ಅಪ್ಪಾಜಿ ಈ ಚಿತ್ರದಲ್ಲಿ ಅರ್ಜುನ ಮತ್ತು ಬಬ್ರುವಾಹನ ಎರಡೂ ಪಾತ್ರಗಳಲ್ಲಿ ಆರ್ಭಟಿಸಿದ್ದರು. ಈಗ ಮತ್ತೊಮ್ಮೆ ಬಬ್ರುವಾಹನನ...
ಕಲರ್ಸ್ ಹಿಂದಿ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ `ಬಾಲಿಕಾ ವಧು' ಧಾರಾವಾಹಿಯಲ್ಲಿ ಆನಂದಿ ಪಾತ್ರವನ್ನು ಪ್ರಶಂಸಿಸದವರಿಲ್ಲ. ಪಾತ್ರದಲ್ಲಿ ಮಾತ್ರವಲ್ಲ, ನೋಡುವುದಕ್ಕೂ ಸುಂದರವಾಗಿದ್ದಳು ಪ್ರತ್ಯೂಷ ಬ್ಯಾನರ್ಜಿ. ಇನ್ನೆರಡು ತಿಂಗಳು ಕಳೆದಿದ್ದಿದ್ದರೇ ಗೆಳೆಯ ರಾಹುಲ್ ರಾಜ್ ಸಿಂಗ್ ಜೊತೆ...
ತಿಲಕ್. ಸ್ಪುರದ್ರೂಪಿ ನಟ. ಕಟ್ಟುಮಸ್ತು ಆಳು. ನಟನೆಯಲ್ಲಿ ಎತ್ತಿದ ಕೈ. ಸ್ನೇಹಜೀವಿ. ಅವರನ್ನು ಇಷ್ಟಪಡದವರೇ ಇಲ್ಲ. ಈಗಾಗಲೇ ಹಲವಾರು ಸಿನಿಮಾಗಳಲ್ಲಿ ನಟಿಸಿರುವ, ನಟಿಸುತ್ತಿರುವ ತಿಲಕ್ ಇದೀಗ ಗಂಡುಗಲಿ ಕೆ.ಮಂಜು ಅವರ ಮಹತ್ವಾಕಾಂಕ್ಷೆಯ ಮಾಂಜಾ...