2014-15ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿ ಇಂದು ಪ್ರಕಟವಾಗಿದೆ. `ನಾನು ಅವನಲ್ಲ ಅವಳು' ಚಿತ್ರ ಅತ್ಯುತ್ತಮ ಕಥೆ ಪ್ರಶಸ್ತಿಯನ್ನು ಮತ್ತು ಆ ಸಿನಿಮಾದಲ್ಲಿನಟನೆಗೆ ಸಂಚಾರಿ ವಿಜಯ್ ಅತ್ಯುತ್ತಮ ನಟ ಪ್ರಶಸ್ತಿಯನ್ನು ಪಡೆದಿದ್ದಾರೆ.
ಹರಿವು ಸಿನಿಮಾ...
ಬಾಲಿವುಡ್ನ ಬೇಡಿಕೆ ನಟಿ ದೀಪಿಕಾ ಪಡುಕೋಣೆ ಹಾಲಿವುಡ್ನತ್ತ ಮುಖಮಾಡಿದ್ದಾರೆ..! ಅವರು ಹಾಲಿವುಡ್ಗೆ ಎಂಟ್ರಿಕೊಟ್ಟಿದ್ದಾರೆಂದು ತಿಳಿದು ಬಂದಿದೆ..!
ಹಾಲಿವುಡ್ ನಟ ವ್ಯಾನ್ ಡಿಸೇಲ್ ಜೊತೆಯಲ್ಲಿ ನಟಿಸಲಿದ್ದಾರೆ ನಮ್ಮ ದೀಪಿಕಾ..! ಅವರು ನಟಿಸಲಿರುವ ಸಿನಿಮಾ `ತ್ರಿಬಲ್ ಎಕ್ಸ್'....
ಅವರ ಮನೆಯಲ್ಲಿ ದರೋಡೆ ಆಯ್ತು..! ಅದಕ್ಕೇ ಅವರು ಹೀರೋ ಆದ್ರು..!
...ಟೈಟಲ್ ಸ್ವಲ್ಪ ವಿಚಿತ್ರವಾಗಿದೆ. ಆದ್ರು ಇದು ಸತ್ಯ..! ಅವರು ಸಾಕಷ್ಟು ಸಿನಿಮಾಗಳ್ಲಲಿ ಪೋಷಕ ಪಾತ್ರಗಳನ್ನು ಮಾಡಿದವ್ರು. ಶಿವಣ್ಣನಿಂದ ಹಿಡಿದು ಯಶ್ ತನಕ ಎಲ್ಲರ...
ಅದೊಂದು ಸಿನಿಮಾ ಕನ್ನಡಿಗರು ಮರೆಯೋಕೆ ಸಾಧ್ಯವೇ ಇಲ್ಲ..! ಅದರ ಹೆಸರು 6-5=2..! ನಿಜ ಘಟನೆಗಳ, ನಿಜ ದೃಶ್ಯಗಳನ್ನು ಹೊಂದಿದ್ದ ಈ ಸಿನಿಮಾ ರಾತ್ರೋರಾತ್ರಿ ಸೂಪರ್ ಹಿಟ್ ಆಗಿಬಿಡ್ತು..! ಆ ಸಿನಿಮಾ ನಿರ್ದೇಶಕರು ಯಾರು..?...
ಸ್ವಾಮಿ, ಥಿಯೇಟರ್ ಗೆ ನಾವೂ ನೀವು ಸಿನಿಮಾ ನೋಡೋಕೆ ಹೋಗೋದ್ಯಾಕೆ..? ಒಂದೆರೆಡೂವರೆ ಗಂಟೆ ಕಾಲ ಸಖತ್ತಾಗಿ ಎಂಜಾಯ್ ಮಾಡ್ಬೇಕು, ಇರೋಬರೋ ಟೆನ್ಷನ್ ಎಲ್ಲಾ ಮರೆತುಹೋಗ್ಬೇಕು, ಖುಷಿಖುಷಿಯಾಗಿ ಒಂದೊಳ್ಳೇ ಸಿನಿಮಾ ನೋಡುದ್ವಪ್ಪ ಅನ್ಕೊಂಡು ಥಿಯೇಟರಿಂದ...