ಸಿನಿಮಾ ನ್ಯೂಸ್

ರಶ್ಮಿಕಾ ಮಂದಣ್ಣ ಮುಟ್ಟಿ ನೋಡಿಕೊಳ್ಳುವಂತೆ ರಿಪ್ಲೈ ಕೊಟ್ರು ಕನ್ನಡದ ಯುವನಟಿ ಅಧಿತಿ ಪ್ರಭುದೇವ..

ನಟಿ ರಶ್ಮಿಕಾ ಮಂದಣ್ಣ ಅವರು ಕನ್ನಡವನ್ನು ಕಡೆಗಣಿಸುತ್ತಿದ್ದಾರೆ ಎಂಬ ಆರೋಪಗಳು ಹೆಚ್ಚಾಗಿ ಕೇಳಿ ಬರುತ್ತಿದ್ದು ರಶ್ಮಿಕಾ ಅವರು ಸಹ ಕನ್ನಡವನ್ನು ಹೆಚ್ಚಾಗಿ ಬಳಸದೆ ಟ್ರೋಲ್ ಕ್ಕೆ ತುತ್ತಾಗುತ್ತಿದ್ದಾರೆ. ಎಷ್ಟೇ ಟ್ರೋಲ್ ಗಳು ಆದರೂ...

ಕದ್ದು ಮದುವೆಯಾದ ಮೈನಾ ಬೆಡಗಿ ನಿತ್ಯಾ ಮೆನನ್..!

ಕನ್ನಡದ ಮೈನಾ & ಕೋಟಿಗೊಬ್ಬ 2 ಚಿತ್ರಗಳಲ್ಲಿ ಅಭಿನಯ ಮಾಡಿರುವ ನಟಿ ನಿತ್ಯಾ ಮೆನನ್ ಅವರು ತೆಲುಗು ತಮಿಳು ಹಾಗೂ ಮಲಯಾಳಂ ಚಿತ್ರಗಳಲ್ಲಿಯೂ ಸಹ ಅಭಿನಯಿಸಿದ್ದಾರೆ. ಮೂಲತಃ ಕೇರಳದ ನಟಿಯಾಗಿರುವ ನಿತ್ಯಾ ಮೆನನ್...

ಈ ಬಾರಿ ಬಿಗ್ ಬಾಸ್ ನಿಂದ ಯಾರು ಹೊರಗೆ?

ಬಿಗ್ ಬಾಸ್ ಕಾರ್ಯಕ್ರಮದ ಮೂರನೇ ವಾರದ ಎಲಿಮಿನೇಷನ್ ಇಂದು ನಡೆದಿದೆ. ಈ ವಾರ ಯಾರು ಎಲಿಮಿನೇಟ್ ಆಗಲಿದ್ದಾರೆ ಎಂಬ ಕುತೂಹಲ ಎಲ್ಲರಲ್ಲಿಯೂ ಇತ್ತು. ಕಳೆದ ವಾರ ಚೈತ್ರ ವಾಸುದೇವನ್ ಅವರು ಎಲಿಮಿನೇಟ್ ಆಗಿದ್ದರು....

ಪೈಲ್ವಾನ್ ಚಿತ್ರಕ್ಕೆ ಹಣ ಇಲ್ಲದಿದ್ದಾಗ ಸಹಾಯ ಮಾಡಿದ್ದು ಯಶ್ ಮತ್ತು ನಿಖಿಲ್ ಕುಮಾರಸ್ವಾಮಿ..!

ಕಿಚ್ಚ ಸುದೀಪ್ ಮತ್ತು ನಿರ್ದೇಶಕ ಕೃಷ್ಣ ಅವರ ಎರಡನೇ ಚಿತ್ರ ಪೈಲ್ವಾನ್. ಇನ್ನು ಕೃಷ್ಣ ನಿರ್ದೇಶನದ ಈ ಚಿತ್ರಕ್ಕೆ ಕೃಷ್ಣ ಅವರ ಪತ್ನಿ ಸ್ವಪ್ನ ಕೃಷ್ಣ ಅವರು ಬಂಡವಾಳ ಹೂಡಿದ್ದರು. ಇಷ್ಟು ದಿನಗಳ...

ಶೂಟಿಂಗ್ ಗೆ ನೂರಾರು ಕಿಲೋಮೀಟರ್ ಕರೆಸಿ ಊಟ ನೀಡದೇ ಶಂಕರ್ ಅಶ್ವಥ್ ಅವರಿಗೆ ಅವಮಾನ..!

ಹಿರಿಯ ನಟ ಅಶ್ವಥ್ ಅವರ ಪುತ್ರ ಶಂಕರ್ ಅಶ್ವಥ್ ಅವರು ಕಷ್ಟದಿಂದ ಜೀವನ ಸಾಗಿಸಲು ಊಬರ್ ಚಾಲಕರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಹೀಗೆ ಹಿಂದೊಂದು ಬಾರಿ ಶಂಕರ್ ಅವರ ಕಷ್ಟವನ್ನು ನೋಡಲಾಗದ ಚಾಲೆಂಜಿಂಗ್ ಸ್ಟಾರ್...

Popular

Subscribe

spot_imgspot_img