No menu items!
2.7 C
Munich
Friday, May 1, 2026

ಈ ಬಾರಿ ಬಿಗ್ ಬಾಸ್ ನಿಂದ ಯಾರು ಹೊರಗೆ?

Must read

ಬಿಗ್ ಬಾಸ್ ಕಾರ್ಯಕ್ರಮದ ಮೂರನೇ ವಾರದ ಎಲಿಮಿನೇಷನ್ ಇಂದು ನಡೆದಿದೆ. ಈ ವಾರ ಯಾರು ಎಲಿಮಿನೇಟ್ ಆಗಲಿದ್ದಾರೆ ಎಂಬ ಕುತೂಹಲ ಎಲ್ಲರಲ್ಲಿಯೂ ಇತ್ತು. ಕಳೆದ ವಾರ ಚೈತ್ರ ವಾಸುದೇವನ್ ಅವರು ಎಲಿಮಿನೇಟ್ ಆಗಿದ್ದರು. ಈ ವಾರ ಯಾರು ಬಿಗ್ ಬಾಸ್ ಮನೆಯಿಂದ ಹೊರ ಹೋಗಲಿದ್ದಾರೆ ಎಂಬ ಚರ್ಚೆ ಏರ್ಪಟ್ಟಿತ್ತು..

ಇನ್ನು ಇಂದು ಬಿಗ್ ಬ‍ಾಸ್ ಮನೆಯಿಂದ ಯಾರು ಹೊರಹೋಗಿದ್ದಾರೆ ಎಂಬ ವಿಷಯ ಹೊರಬಿದ್ದಿದೆ. ಹೌದು ಈ ವಾರ ಬಿಗ್ ಬಾಸ್ ಮನೆಯಿಂದ ದುನಿಯಾ ರಶ್ಮಿ ಹೊರಹೋಗಿದ್ದಾರೆ. ದುನಿಯಾ ಸಿನಿಮಾ ಖ್ಯಾತಿಯ ನಟಿ ರಶ್ಮಿ ಅವರು ಈ ವಾರ ಎಲಿಮಿನೇಟ್ ಆಗಿದ್ದಾರೆ.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article