ಎಲ್ಲೆಲ್ಲಿ ಏನೇನು.?

ಪ್ರೇಮಿಗಳಿಗೆ ಠಾಣೆಯಲ್ಲೇ ಮದುವೆ ಮಾಡಿಸಿದ ಪೊಲೀಸರು…!

ಪ್ರೇಮಿಗಳಿಗೆ ಪೊಲೀಸರು ಠಾಣೆಯಲ್ಲಿಯೇ ಅದ್ಧೂರಿ ಮದುವೆ ಮಾಡಿಸಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ವಿನಯ್ ಕುಮಾರ್ ಮತ್ತು ನೇಹ ವರ್ಮಾ ಪರಸ್ಪರ ಪ್ರೀತಿಸುತ್ತಿದ್ದರು. ಇವರ ಪ್ರೀತಿಗೆ ಇಬ್ಬರ ಕುಟುಂಬದ ವಿರೋಧವೂ ಇತ್ತು. ಇದರಿಂದ ಇಬ್ಬರು‌...

ಕಾರಿಗೆ ಟ್ರಕ್ ಡಿಕ್ಕಿ ; ಕ್ರಿಕೆಟರ್ ಶಮಿಗೆ ಗಾಯ

ದಾಂಪತ್ಯ ಜೀವನದ ಬಿರುಕಿನಿಂದ ಸುದ್ದಿಯಲ್ಲಿರುವ ಕ್ರಿಕೆಟಿಗ ಮೊಹಮ್ಮದ್ ಶಮಿ ಚಲಿಸುತ್ತಿದ್ದ ಕಾರಿಗೆ ಟ್ರಕ್ ಡಿಕ್ಕಿ ಹೊಡೆದಿದ್ದು, ಶಮಿ ಗಾಯಗೊಂಡಿದ್ದಾರೆ. ಅಪಘಾತದಲ್ಲಿ ಗಾಯಗೊಂಡಿರುವ ಶಮಿ ತಲೆಗೆ ಗಾಯವಾಗಿದೆ. 10 ಹೊಲಿಗೆ ಹಾಕಲಾಗಿದೆ. ಡೆಹ್ರಾಡೂನ್ ನಿಂದ ದೆಹಲಿಗೆ...

ಇದೇನಾ ಸಂಸ್ಕತಿ, ಇದೇನಾ ಸಭ್ಯತೆ….ಇವೆಂಥಾ ಶೈಕ್ಷಣಿಕ ಸಂಸ್ಥೆಗಳು…?

ಭಾರತೀಯ ಸಂಸ್ಕೃತಿ ಪ್ರತಿಪಾದಕರೇ ಇಂಥಾ ಕಾರ್ಯಕ್ರಮಗಳು ನಿಮ್ಮ ಕಣ್ಣಿಗೆ ಕಾಣುವುದಿಲ್ಲವೇ...? ಪಬ್ ಗಳಿಗೆ,ಬಾರ್ ಗಳಿಗೆ ನುಗ್ಗಿ ದಾಂದಲೆ ಮಾಡಿ ಹುಡುಗಿಯರ ಮಾನ ರಕ್ಷಣೆ , ಸಂಸ್ಕತಿ ರಕ್ಷಣೆ ಅಂತ ಆರ್ಭಟಿಸುವ ಮಂದಿ ಇಂಥಾ...

ಕಾಮುಕರ ಕಾಟಕ್ಕೆ ಬಲಿಯಾದಳು ಬಾಲಕಿ…!

ಬಾಲಕಿಯೊಬ್ಬಳು ಕಾಮುಕರ ಕಾಟದಿಂದ ಬೇಸತ್ತು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ಯಾದಗಿರಿಯ ಸುರಪುರ ತಾಲೂಕಿನ ತಿಂಥಣಿ ಗ್ರಾಮದಲ್ಲಿ ನಡೆದಿದೆ. m ಸುಪ್ರಿಯ ಮೃತ ದುರ್ದೈವಿ. ಮೌನೇಶ್ ಮತ್ತು ನಿಂಗಪ್ಪ ಆರೋಪಿಗಳು. ಮಾರ್ಚ್ 19 ರಂದು ಬೆಳಗ್ಗೆ...

ಕೊಹ್ಲಿಯಿಂದ ಆರ್ ಸಿ ಬಿಗೆ 11ಕೋಟಿ ರೂ ನಷ್ಟ….!

ಭಾರತ ಕ್ರಿಕೆಟ್ ಹಾಗೂ ಐಪಿಎಲ್ ನಲ್ಲಿ ಆರ್ ಸಿ ಬಿ ತಂಡವನ್ನು ಮುನ್ನಡೆಸುತ್ತಿರುವ ವಿರಾಟ್ ಕೊಹ್ಲಿಯಿಂದ ಆರ್ ಸಿಬಿ 11ಕೋಟಿ ರೂ ನಷ್ಟ ಅನುಭವಿಸಿದೆ....! ಆರ್ ಸಿ ಬಿ ಮತ್ತು GOIBIBO.comನಡುವೆ 11ಕೋಟಿ ರೂ...

Popular

Subscribe

spot_imgspot_img