No menu items!
26.3 C
Munich
Thursday, June 18, 2026

ಕೊಹ್ಲಿಯಿಂದ ಆರ್ ಸಿ ಬಿಗೆ 11ಕೋಟಿ ರೂ ನಷ್ಟ….!

Must read

ಭಾರತ ಕ್ರಿಕೆಟ್ ಹಾಗೂ ಐಪಿಎಲ್ ನಲ್ಲಿ ಆರ್ ಸಿ ಬಿ ತಂಡವನ್ನು ಮುನ್ನಡೆಸುತ್ತಿರುವ ವಿರಾಟ್ ಕೊಹ್ಲಿಯಿಂದ ಆರ್ ಸಿಬಿ 11ಕೋಟಿ ರೂ ನಷ್ಟ ಅನುಭವಿಸಿದೆ….!

ಆರ್ ಸಿ ಬಿ ಮತ್ತು GOIBIBO.comನಡುವೆ 11ಕೋಟಿ ರೂ ಡೀಲ್ ಅಗಿತ್ತು. ಈ ಜಾಹಿರಾತಲ್ಲಿ ವಿರಾಟ್ ಕೊಹ್ಲಿ ಮತ್ತು ದೀಪಿಕಾ ಪಡುಕೋಣೆ ನಟಿಸಬೇಕಿತ್ತು.

ಆದರೆ ವಿರಾಟ್ ತಾನು ತನ್ನ ಹೆಂಡತಿ ಅನುಷ್ಕಾ ಶರ್ಮಾ ಜೊತೆ ಬಿಟ್ಟು ಬೇರಾವ ನಟಿಯೊಂದಿಗೂ ನಟಿಸಲ್ಲ‌ ಎಂದು ಹೇಳಿರುವುದರಿಂದ ಆರ್ ಸಿ ಬಿ 11ಕೋಟಿ ರೂ ಕಳೆದುಕೊಂಡಿದೆ.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article