No menu items!
16.5 C
Munich
Wednesday, August 19, 2026

ಕಾರಿಗೆ ಟ್ರಕ್ ಡಿಕ್ಕಿ ; ಕ್ರಿಕೆಟರ್ ಶಮಿಗೆ ಗಾಯ

Must read

ದಾಂಪತ್ಯ ಜೀವನದ ಬಿರುಕಿನಿಂದ ಸುದ್ದಿಯಲ್ಲಿರುವ ಕ್ರಿಕೆಟಿಗ ಮೊಹಮ್ಮದ್ ಶಮಿ ಚಲಿಸುತ್ತಿದ್ದ ಕಾರಿಗೆ ಟ್ರಕ್ ಡಿಕ್ಕಿ ಹೊಡೆದಿದ್ದು, ಶಮಿ ಗಾಯಗೊಂಡಿದ್ದಾರೆ.

ಅಪಘಾತದಲ್ಲಿ ಗಾಯಗೊಂಡಿರುವ ಶಮಿ ತಲೆಗೆ ಗಾಯವಾಗಿದೆ. 10 ಹೊಲಿಗೆ ಹಾಕಲಾಗಿದೆ. ಡೆಹ್ರಾಡೂನ್ ನಿಂದ ದೆಹಲಿಗೆ ಪ್ರಯಾಣಿಸುತ್ತಿದ್ದ ವೇಳೆ ಈ ಘಟನೆ ಸಂಭವಿಸಿದೆ‌.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article