No menu items!
15.6 C
Munich
Monday, September 14, 2026
- Advertisement -spot_img

CATEGORY

ರಾಜ್ಯ

ರೇವಣ್ಣ `ವಾಮಾಚಾರ’ದಿಂದ ಕುಮಾರಸ್ವಾಮಿ ರಾಜಕೀಯ ಭವಿಷ್ಯ ಅಂತ್ಯ ! ವಿವಾಧಾತ್ಮಕ ಹೇಳಿಕೆ ನೀಡಿದ ಬಿಜೆಪಿ ಶಾಸಕ ರೇಣುಕಾಚಾರ್ಯ !?

ಸುದ್ದಿಗಾರರೊಂದಿಗೆ ಮಾತನಾಡಿದ ರೇಣುಕಾಚಾರ್ಯ, ರೇವಣ್ಣ ಅವರು ಜನರಿಗಾಗಿ ದೇವರ ಮೊರೆ ಹೋಗಲ್ಲ. ಅವರು ತಮ್ಮ ಸ್ವಾರ್ಥಕ್ಕೆ, ತಮ್ಮ ಕುಟುಂಬಕ್ಕೆ ವಾಮಚಾರ ಮಾಡುತ್ತಾರೆ. ಅವರ ವಾಮಾಚಾರ ದೇವೇಗೌಡರನ್ನು ಬಲಿಕೊಟ್ಟಿತು. ನಾಳೆ ಕುಮಾರಸ್ವಾಮಿಯವರನ್ನು ಕೂಡ ಬಲಿ...

ಲಕ್ಷ್ಮಿ ಹೆಬ್ಬಾಳ್ಕರ್ ಗೆ ಬಿಜೆಪಿ ಗಾಳ!? ದೋಸ್ತಿಗಳಿಗೆ ಮತ್ತೊಂದು ಶಾಕ್ !

ಬೆಳಗಾವಿ ಗ್ರಾಮಾಂತರ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರು ಬೆಂಗಳೂರಿನ ಬಸವೇಶ್ವರ ನಗರದ ಮನೆಯೊಂದರಲ್ಲಿ ಭೇಟಿ ಮಾಡಿ ಬಿಜೆಪಿಗೆ ಬರುವಂತೆ ಆಹ್ವಾನಿಸಿದ್ದಾರೆ ಎನ್ನಲಾಗಿದೆ. ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಅವರು...

ರಮೇಶ್‍ನನ್ನು ಸಿಎಂ ಅಲ್ಲ ಪಿಎಂ ಮಾಡಿದ್ರೂ ಬರಲ್ಲ ! ಸತೀಶ್‌ ಜಾರಕಿ ಹೊಳಿ ವ್ಯಂಗ್ಯ

ನಾವು ರಿವರ್ಸ್ ಆಪರೇಷನ್ ಮಾಡಬೇಕೆಂದು ಏನಿಲ್ಲ. ನಮ್ಮವರು ವಾಪಸ್ ಬಂದರೂ ಸರ್ಕಾರ ಉಳಿಯುತ್ತದೆ ಅಂತ ಹೇಳಿದರು. ಇನ್ನು ರಮೇಶ್ ಪಕ್ಷಕ್ಕೆ ವಾಪಸ್ ಬರುವುದಿಲ್ಲ. ಅವನಿಗೆ ಮುಖ್ಯಮಂತ್ರಿ ಹಾಗೂ ಪ್ರಧಾನಿ ಹುದ್ದೆ ಕೊಟ್ಟರು ಸರ್ಕಾರ...

‘ಮುಖ್ಯಮಂತ್ರಿಗಳ ಕೈಯಲ್ಲಿ ಅಧಿಕಾರವಿದೆ, ಅವರು ಏನು ಮಾಡೋಕು ಹೇಸಲ್ಲ’ ಎಂದ ಡಿ.ವಿ ಸದಾನಂದಗೌಡ್ರು ! ಯಾಕೆ ಗೊತ್ತಾ?

ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಇಂದು ಸುದ್ದಿಗಾರರ ಜೊತೆ ಮಾತನಾಡಿದ ಅವರು ರಾಜ್ಯ ರಾಜಕೀಯದಲ್ಲಿ ಇಷ್ಟು ದೊಡ್ಡ ಮಟ್ಟದ ಅಲ್ಲೋಲ ಕಲ್ಲೋವವಾಗಿದೆ. ಈ ಸಮಯದಲ್ಲಿ ಸಿಎಂ ಅಧಿಕಾರದಲ್ಲಿ ಮುಂದುವರೆಯುವುದು ಸರಿಯಲ್ಲ, ಈ ಅಭಿಪ್ರಾಯ ಅವರಿಂದಲೇ...

ವಿರೋಧ ಪಕ್ಷದ ಕಡೆ ನಮಗೆ ಆಸನ‌ ವ್ಯವಸ್ಥೆ ಕಲ್ಪಿಸಿ: ಸ್ಪೀಕರ್​ಗೆ ಪತ್ರ ಬರೆದ ಪಕ್ಷೇತರ ಶಾಸಕರು !?

ಪಕ್ಷೇತರ ಶಾಸಕರಾದ ನಾಗೇಶ್ ಹಾಗೂ ಆರ್. ಶಂಕರ್ ಆಡಳಿತ ಪಕ್ಷಕ್ಕೆ ನೀಡಿರುವ ಬೆಂಬಲವನ್ನು‌ ವಾಪಾಸ್​ ಪಡೆದಿದ್ದರು. ಜುಲೈ 8ಕ್ಕೆ ರಾಜ್ಯಪಾಲರನ್ನು ಭೇಟಿಯಾಗಿ ಇಬ್ಬರು ಪಕ್ಷೇತರ ಶಾಸಕರು ತಮ್ಮ‌ ಬೆಂಬಲವನ್ನು ವಾಪಾಸ್​ ಪಡೆಯುವ‌ ಪತ್ರವನ್ನು...

ರಾಜ್ಯದ ಶಾಸಕರಿಗೆ ಬಿಜೆಪಿಯಿಂದ 40 ಕೋಟಿ ರೂ. ಆಫರ್ ! ವಿ.ಎಸ್. ಉಗ್ರಪ್ಪ ಹೊಸ ಬಾಂಬ್

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಉಗ್ರಪ್ಪ, ಗೋವಾದ 10 ಶಾಸಕರು, ಆಂಧ್ರಪ್ರದೇಶ, ತೆಲಂಗಾಣ ರಾಜ್ಯಸಭಾ ಸದಸ್ಯರನ್ನು ಪಕ್ಷಾಂತರ ಮಾಡಲು ಬಿಜೆಪಿ ಮುಂದಾಗಿದೆ. ಜೊತೆಗೆ ಕರ್ನಾಟಕದಲ್ಲಿಯೂ ಗಾಳ ಹಾಕಲಾಗಿದೆ. ರಾಜ್ಯದ ಶಾಸಕರಿಗೆ 30-40 ಕೋಟಿ ರೂ. ಆಫರ್...

ಮೈತ್ರಿ ಸರ್ಕಾರ ಉರುಳಿಸಲು `ಬಿಜೆಪಿಯಿಂದ ಕೊನೆಯ ಅಸ್ತ್ರ’! ಮತ್ತೆ ಐವರು ಶಾಸಕರು ರಾಜೀನಾಮೆ!?

ಮೈತ್ರಿ ಸರ್ಕಾರದ ವಿಶ್ವಾಸ ಮತಯಾಚನೆಗೆ ಐವರು ಶಾಸಕರ ನೆರವು ಅವಶ್ಯಕವಾಗಿದೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರು ಅತೃಪ್ತ ಐವರು ಶಾಸಕರ ಮನವೊಲಿಕೆಗೆ ಭಾರೀ ಕಸರತ್ತು ನಡೆಸುತ್ತಿದ್ದಾರೆ. ರೋಷನ್ ಬೇಗ್, ಎಂಟಿಬಿ...

ಮೈತ್ರಿ ಸರ್ಕಾರದ ಅಳಿವು-ಉಳಿವು : ವಿಶ್ವಾಸ ಉಳಿಸಿಕೊಳ್ಳಲು ಸಿಎಂಗೆ ಬೇಕಾಗಿದೆ ಐದು ಶಾಸಕರ ನೆರವು!?

ಮೈತ್ರಿ ಸರ್ಕಾರದ ಉಳಿವಿಗಾಗಿ ಐವರು ಶಾಸಕರ ನೆರವು ಬೇಕಾಗಿದೆ. ಐವರು ಶಾಸಕರ ನೆರವು ಸಿಕ್ಕರೆ ಮೈತ್ರಿ ಸರ್ಕಾರ ಸೇಫ್ ಆಗಲಿದೆ. ಈ ಐದು ಶಾಸಕರ ನಿರ್ಧಾರದ ಮೇಲೆ ದೋಸ್ತಿ ಸರ್ಕಾರದ ಭವಿಷ್ಯ ನಿಂತಿದೆ...

ಸಿಎಂ ಹೆಚ್.ಡಿ.ಕೆ. ವಿಶ್ವಾಸಮತ ಯಾಚನೆ ರಹಸ್ಯ ಬಿಚ್ಚಿಟ್ಟ ಯಡಿಯೂರಪ್ಪ ! ಏನ್ ಹೇಳಿದ್ರು ಗೊತ್ತಾ?

ಅತೃಪ್ತ ಶಾಸಕರನ್ನು ದಿಕ್ಕುತಪ್ಪಿಸಲು ವಿಶ್ವಾಸ ಮತಯಾಚನೆ ಬಗ್ಗೆ ಪ್ರಸ್ತಾಪಿಸಲಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜೀನಾಮೆ ನೀಡಿರುವ ಶಾಸಕರ ದಿಕ್ಕುತಪ್ಪಿಸುವ ಉದ್ದೇಶದಿಂದ ವಿಶ್ವಾಸಮತ ಯಾಚನೆ ಬಗ್ಗೆ ಸಿಎಂ...

ಬುಧವಾರ ಬಹುಮತ ಸಾಬೀತಿಗೆ ಸ್ಪೀಕರ್‌ ಬಳಿ ಸಮಯ ಕೇಳಿದ ಸಿಎಂ !?

ಇಂದು ಪ್ರಾರಂಭಗೊಂಡ ಮಳೆಗಾಲದ ಕರ್ನಾಟಕ ವಿಧಾನಮಂಡಲದ ಅಧಿವೇಶನದಲ್ಲಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿಯವರು ಸಂತಾಪ ಸೂಚಿಸುವ ಮುನ್ನವೇ, ರಾಜಕೀಯ ಪರಿಸ್ಥಿತಿಯಲ್ಲಿ, ಈ ರಾಜಕೀಯ ವಿದ್ಯಾಮಾನದಲ್ಲಿ ತಾವು ಬಹುಮತ ಸಾಭೀತು ಪಡಿಸುತ್ತೇನೆ. ಇದಕ್ಕಾಗಿ ತಾವು...

Latest news

- Advertisement -spot_img