No menu items!
18.8 C
Munich
Monday, September 14, 2026
- Advertisement -spot_img

CATEGORY

ರಾಜ್ಯ

‘ಸಿಎಂ ಒಳ್ಳೆ ಕೆಲ್ಸಕ್ಕೆ ಹೋಗಿದ್ದಾರೆ, ಹೋಗ್ಲಿ ಬಿಡ್ರಿ’ ಎಂದು ಮುಖ್ಯಮಂತ್ರಿಗಳ ಪರ ಯತ್ನಾಳ್ ಬ್ಯಾಟಿಂಗ್ !?

ನಗರದಲ್ಲಿ ಮಾತನಾಡಿದ ಅವರು ' ಸಿಎಂ ದೊಡ್ಡ ದೇವಸ್ಥಾನವಾದ ಆದಿಚುಂಚನಗಿರಿ ಸ್ವಾಮೀಜಿ ಕನಸು ನನಸು ಮಾಡಲು ಹೋಗಿದ್ದಾರೆ. ಕಾಲಭೈರವೇಶ್ವರನ ಭೂಮಿ ಪೂಜೆಗೆ ಹೋಗಿದ್ದಾರೆ. ಆ ಕಾಲಭೈರವೇಶ್ವರ ನಮಗೂ ಅವರಿಗೂ ಒಳ್ಳೆದು ಮಾಡಲಿ ಎಂದರು. ಸಿಎಂ...

‘ ರಾಮನಗರ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ರಾಜಿನಾಮೇ ನೀಡಿದ ಎಂ.ಪಿ. ಅಶೋಕ್‌ ಕುಮಾರ್‌ !? ಸಿ ಎಂ ಗೆ ಶಾಕ್ !

ತಮ್ಮ ರಾಜೀನಾಮೆ ಪತ್ರದಲ್ಲಿ ಅಶೋಕ್‌ ಕುಮಾರ್‌ ಅವರು ಕಳೆದ 3 ವರ್ಷಗಳಿಂದ ಜೆಡಿಎಸ್‌ ಪಕ್ಷದ ಜಿಲ್ಲಾಧ್ಯಕ್ಷ ನಾಗಿದ್ದೇನೆ. ವೈಯಕ್ತಿಕ ಕಾರಣಗಳಿಂದಾಗಿ ನನ್ನ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇನೆ. ಈ ಕೂಡಲೇ ಇದನ್ನು ಅಂಗೀಕರಿಸಬೇಕೆಂದು ಪತ್ರದಲ್ಲಿ...

ರಾಹುಲ್ ಗಾಂಧಿ ರಾಜೀನಾಮೆ ಬಗ್ಗೆ ದೇವೇಗೌಡ ಅವರು ಹೇಳಿದ್ದೇನು ಗೊತ್ತಾ.?

ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ರಾಹುಲ್ ಗಾಂಧಿ ರಾಜೀನಾಮೆ ನೀಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಅವರು, ರಾಹುಲ್ ಗಾಂಧಿಯವರದು ಹೋರಾಟದ ಮನೋಭಾವ. ಎಐಸಿಸಿ ಅಧ್ಯಕ್ಷರಾದ ಮೇಲೆ ಹಲವು ವಿಷಯಗಳನ್ನು ಇಟ್ಟುಕೊಂಡು ಅವರು ಹೋರಾಟ...

ಇಲ್ಲೇ ಇರ‍್ತಿವಿ 80 ಕೋಟಿ ಕೊಡಿ ಎಂದು ಕೇಳಿದ್ರಂತೆ ಶಾಸಕ ರಮೇಶ್‌ ಜಾರಕಿಹೊಳಿ ! ಹೌದ?

ಸ್ಥಳೀಯ ಕಾರ್ಯಕ್ರಮವೊಂದರಲ್ಲಿ ಶಾಸಕ ಕೆ ಮಹದೇವ್ ಅವರು ರಮೇಶ್​ ಜಾರಕಿಹೊಳಿ ವಿರುದ್ಧ ಈ ಗಂಭೀರ ಆರೋಪ ಮಾಡಿದ್ದಾರೆ. ನನಗೂ ಬಿಜೆಪಿಯವರು 30 ರಿಂದ 40 ಕೋಟಿ ರೂಪಾಯಿ ಹಣವನ್ನು ಕೊಡಲು 3 ಬಾರಿ...

ರಮೇಶ್ ಜಾರಕಿಹೊಳಿ ರಾಜೀನಾಮೆ ನೀಡಿಲ್ಲ ಎಂದ್ರು ಸಿದ್ದರಾಮಯ್ಯ ! ಹೌದ ?

ಸಚಿವ ಸ್ಥಾನಕ್ಕಾಗಿ ಆನಂದ್ ಸಿಂಗ್ ಅವರು ರಾಜೀನಾಮೆ ನೀಡಿಲ್ಲ. ಬದಲಿಗೆ ಜಿಂದಾಲ್ ವಿಚಾರವಾಗಿ ಅಸಮಾಧಾನಗೊಂಡು ರಾಜೀನಾಮೆ ನೀಡಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆನಂದ್ ಸಿಂಗ್ ಅವರು ಒಬ್ಬರೇ...

ಬಿಜೆಪಿ ನಾಯಕರ ಜೊತೆ ಕಾಣಿಸಿಕೊಂಡ ಜೆಡಿಎಸ್‌ ನ ಹೆಚ್.‌ ವಿಶ್ವನಾಥ್ !?

ಜೆಡಿಎಸ್‌ ನಿರ್ಗಮಿತ ಅಧ್ಯಕ್ಷ ಹೆಚ್.‌ ವಿಶ್ವನಾಥ್‌ ಇಂದು ದೆಹಲಿಯ ಕರ್ನಾಟಕ ಭವನದಲ್ಲಿ ಬಿಜೆಪಿ ನಾಯಕರ ಜೊತೆ ಕಾಣಿಸಿಕೊಂಡಿರುವುದು ರಾಜ್ಯ ರಾಜಕೀಯದಲ್ಲಿ ತೀವ್ರ ಕುತೂಹಲಕ್ಕೆ ಕಾರಣವಾಗಿದೆ. ಗುವಾಹತಿಯ ಕಾಮಾಕ್ಯ ಮಂದಿರಕ್ಕೆ ತೆರಳಿದ್ದ ಹೆಚ್.‌ ವಿಶ್ವನಾಥ್‌ ಅವರು,...

ಸಂಸದೆ ಶೋಭಾ ಕರಂದ್ಲಾಜೆಗೆ ಮಾಜಿ ಸಿಎಂ ಸಿದ್ದರಾಮಯ್ಯ ಚಾಲೆಂಜ್ ಹಾಕಿದ್ರು! ಏನು ಗೊತ್ತಾ?

ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ಕರ್ನಾಟಕದಲ್ಲಿ 113 ಶಾಸಕರ ಬೆಂಬಲವಿದ್ದರೆ ಯಾರೂ ಬೇಕಾದರೂ ಸರ್ಕಾರ ರಚನೆ ಮಾಡಬಹುದು. ಒಂದು ವೇಳೆ ರಾಜ್ಯಪಾಲರು ನಿಮ್ಮ ಹಕ್ಕು ಮಂಡನೆಯನ್ನು ಒಪ್ಪಿಕೊಂಡರೆ ನಾವಾಗಿಯೇ ಸರ್ಕಾರದಿಂದ ಹೊರಹೋಗುತ್ತೇವೆ. 105 ಕ್ಕಿಂತ...

‘ಶಾಸಕರ ಮನವೊಲಿಸಬೇಕಿಲ್ಲ, ಸರ್ಕಾರ ಸೇಫ್’ ಎಂದ್ರು ಡಿ ಕೆ ಶಿವಕುಮಾರ್ !?

ಯಾವ ಶಾಸಕರ ಮನವೊಲಿಸುವ ಅವಶ್ಯಕತೆ ಇಲ್ಲ ಎಂದು ಬೆಂಗಳೂರಿನಲ್ಲಿ ಸಚಿವ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.ಸರ್ಕಾರ ಉಳಿಯಬೇಕು ಎಂಬುದು ಎಲ್ಲರ ಆಶಯವಾಗಿದೆ. ಯಾರ್ಯಾರು ಏನು ಮಾಡುತ್ತಿದ್ದಾರೆ ಎಂಬುದು ಗೊತ್ತಿದೆ. ಬಿಜೆಪಿಯವರು ಏನು ಮಾಡುತ್ತಿದ್ದಾರೆ ಎಂಬುದು...

ಬಿಜೆಪಿ ಹೈಕಮಾಂಡ್ ಮೂಲಕ `ಆಪರೇಷನ್ ಕಮಲ’ ! ಡಿಸಿಎಂ ಎನ್ ಹೇಳಿದ್ರು ಗೊತ್ತಾ ?

ಸುದ್ದಿಗಾರರೊಂದಿಗೆ ಮಾತನಾಡಿದ ಡಿಸಿಎಂ, ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ಆನಂದ್ ಸಿಂಗ್ ಬಿಜೆಪಿ ನಾಯಕರ ಜೊತೆ ಸಂಪರ್ಕದಲ್ಲಿದ್ದಾರೆ. ಜಿಂದಾಲ್ ಪ್ರಕರಣದ ಬಗ್ಗೆ ನನ್ನ ಬಳಿ ಏನೂ ಮಾತನಾಡಿಲ್ಲ. ಬಿಜೆಪಿ ಹೈಕಮಾಂಡ್ ಮೂಲಕ ಆಪರೇಷನ್...

`ಕೈ’ ಶಾಸಕರ ರಾಜೀನಾಮೆ ವಿಚಾರ , ಸಿದ್ದರಾಮಯ್ಯ ಜೊತೆ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಚರ್ಚೆ !?

ನಿನ್ನೆ ರಾತ್ರಿ ಸಿಎಂ ಕರೆ ಮಾಡಿದ್ದು, ಆದಷ್ಟು ಬೇಗ ಬೆಂಗಳೂರಿಗೆ ವಾಪಸ್ಸಾಗಿ ಪರಿಸ್ಥಿತಿ ನಿಭಾಯಿಸುವಂತೆ ಸಿದ್ದರಾಮಯ್ಯ ಸಲಹೆ ನೀಡಿದ್ದಾರೆ. ಮತ್ತಷ್ಟು ಶಾಸಕರು ರಾಜೀನಾಮೆ ನೀಡುವ ಸಾಧ್ಯತೆಯಿದ್ದು, ಅದನ್ನು ತಡೆಯಬೇಕಿದೆ. ಬೇಗ ಬನ್ನಿ ಎಂದು...

Latest news

- Advertisement -spot_img