No menu items!
28.5 C
Munich
Tuesday, June 30, 2026
- Advertisement -spot_img

CATEGORY

ರಾಜ್ಯ

ಮೋದಿ ವಿರುದ್ಧ ಪ್ರಿಯಾಂಕ ಸ್ಪರ್ಧಿಸಲ್ಲ, ಯಾಕೆ ಗೊತ್ತಾ..!?

ಪ್ರಧಾನಿ ಮೋದಿ ವಿರುದ್ಧ ವಾರಣಾಸಿ ಲೋಕಸಭೆ ಕ್ಷೇತ್ರದಲ್ಲಿ ಆಧುನಿಕ ಇಂದಿರಾಗಾಂಧಿ ಎಂದೇ ಬಿಂಬಿಸಿಕೊಂಡಿರುವ ಪ್ರಿಯಾಂಕಾ ಗಾಂಧಿ ಸ್ಪರ್ಧಿಸುತ್ತಾರೆ ಎಂಬ ಊಹಾಪೋಹಗಳಿಗೆ ಇಂದು ತೆರೆ ಬಿದ್ದಿದೆ. ನರೇಂದ್ರ ಮೋದಿ ವಿರುದ್ಧ ಪ್ರಿಯಾಂಕಾ ಸ್ಪರ್ಧಿಸಿದರೆ ಕಾಂಗ್ರೆಸ್ ತೀವ್ರ...

ಮಂಡ್ಯದಲ್ಲಿ ಜಮೀನು ಖರೀದಿಸಿ ಮನೆ ಕಟ್ಟಿ ಅಲ್ಲೇ ವಾಸವಾಗಿರುತ್ತಾನೆ ಎಂದು ಅಭಿಗೆ ಟಾಂಗ್ ಕೊಟ್ಟ ನಿಖಿಲ್ !?

ಚುನಾವಣೆ ಮುಗಿದ ನಂತ್ರ ಮಂಡ್ಯ ಬಿಟ್ಟು ಸಿಂಗಪೂರ್ ಗೆ ತೆರಳುತ್ತಾರೆ ಎಂಬ ಗಾಸಿಬ್ ಗೆ ಉತ್ತರಿಸಿದ್ದ ಅಭಿ, ಮತದಾನದ ನಂತ್ರ, ಮಂಡ್ಯದಲ್ಲೇ ಇರುತ್ತೇನೆ. ಮಂಡ್ಯದ ಮಹಾವೀರ ಸರ್ಕಲ್ ನಲ್ಲಿ ಟೀ ಕುಡಿದು ತೋರಿಸ್ತೀನಿ...

ಯಡಿಯೂರಪ್ಪ ಅವರನ್ನು ಅವರ ಪಕ್ಷದವರೆ ಮುಗಿಸ್ತಾರೆ 23 ರ ವರೆಗೂ ವೇಯ್ಟ್ ಮಾಡಿ ನೋಡಿ..!?

ಶಿವಮೊಗ್ಗ ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ತಮ್ಮ ಚುನಾವಣಾ ಅನುಭವವನ್ನು ಹಂಚಿಕೊಂಡಿದ್ದಾರೆ ಮಧು ಬಂಗಾರಪ್ಪ. ಬಿಜೆಪಿ ವಿರುದ್ದ ಕಿಡಿಕಾರುತ್ತಾ ಮಾತನಾಡಿದ ಅವರು ಬಿ ವೈ ರಾಘವೇಂದ್ರ ವಿರುದ್ಧ ಗೆಲುವು ಖಚಿತ ಎಂದು ಹೇಳಿದ್ದಾರೆ. ಯಡಿಯೂರಪ್ಪನವರನ್ನು ಅವರದೇ ಪಕ್ಷದ...

ತಮ್ಮ ಮನದಾಳದ ಆಸೆಯನ್ನು ಹೇಳಿಕೊಂಡ ಚಹಾಲ್ ,

ಅದೃಷ್ಟ ಎಂಬುದು ರಾಯಲ್ ಚಾಲೆಂಜರ್ಸ್​​ ಬೆಂಗಳೂರು ತಂಡಕ್ಕೆ ದೂರದ ಬೆಟ್ಟವಿದ್ದಂತೆ. ಇದಕ್ಕೆ ಸಾಕ್ಷಿ ತಂಡದಲ್ಲಿ ಘಟಾನುಘಟಿ ಆಟಗಾರರು ಇದ್ದ ಹೊರತಾಗಿಯೂ ಈವರೆಗೆ ಒಂದು ಬಾರಿಯೂ ಕಪ್ ಗೆದ್ದಿಲ್ಲ. ಹೀಗಿರುವಾಗ ಕೆಲ ಆಟಗಾರರು ಆರ್​ಸಿಬಿ...

ಕಾಂಗ್ರೆಸ್ ನ ಮತ್ತೆರೆಡು ವಿಕೆಟ್ ಪತನ ಕುಮಾರಸ್ವಾಮಿಗೆ ಆತಂಕ..!?

ಪಕ್ಷದಿಂದ ಈಗಾಗಲೇ ಮಾನಸಿಕವಾಗಿ ದೂರವಾಗಿರುವ ಗೋಕಾಕ್ ಕ್ಷೇತ್ರದ ಕಾಂಗ್ರೆಸ್ ಶಾಸಕ ರಮೇಶ್ ಜಾರಕಿಹೊಳಿ ಇನ್ನೆರಡು ದಿನಗಳಲ್ಲಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರ್ಪಡೆಗೊಳ್ಳಲಿದ್ದಾರೆಂದು ಹೇಳಲಾಗಿದೆ. ರಮೇಶ್ ಜಾರಕಿಹೊಳಿ ಜೊತೆ ಇನ್ನೂ ಹಲವು ಶಾಸಕರು...

ವಿಷ್ಣು ಸ್ಮಾರಕದ ನಂತರವೇ ಅಂಬಿ ಸ್ಮಾರಕದ ಕೆಲಸ ನೆಡೆಯಲಿ ಸುಮಲತಾ !?

ಅಂಬರೀಷ್ ಅವರು ನಮ್ಮನಗಲಿ ಐದು ತಿಂಗಳು ಕಳೆದರು. ಅವರನ್ನು ಮರೆಯೋಕೆ ಸಾಧ್ಯವಿಲ್ಲ ಎಂದು ಪತ್ನಿ ಸುಮಲತಾ ಭಾವುಕರಾಗಿ ನುಡಿದರು. ಇಂದು ಕಂಠೀರವರ ಸ್ಟುಡಿಯೊದಲ್ಲಿ ಅಂಬರೀಷ್ ಅವರ ಐದನೇ ತಿಂಗಳ ಪುಣ್ಯಸ್ಮರಣೆ ನಿಮಿತ್ತ ಸಮಾಧಿಗೆ ಪೂಜೆ...

ರೆಸಾರ್ಟ್‌ ಪೈಟ್: ಶಾಸಕ ಕಂಪ್ಲಿ ಗಣೇಶ್‍ಗೆ ಜಾಮೀನು !?

ಶಾಸಕರ ಮೇಲೆ ಹಲ್ಲೆ ನಡೆಸಿ ಜೈಲು ಪಾಲಾಗಿದ್ದ ಬಳ್ಳಾರಿಯ ಕಂಪ್ಲಿ ಶಾಸಕ ಜೆ.ಎನ್.ಗಣೇಶ್ ಅವರಿಗೆ ಹೈಕೋರ್ಟ್‍ನ ಏಕಸದಸ್ಯ ಪೀಠ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ. ಗಣೇಶ್ ಗುಜರಾತ್‍ನ ಸೂರತ್ ಸಮೀಪದಲ್ಲಿ ಇರುವುದು ಪತ್ತೆಯಾಗಿದ್ದರಿಂದ ತಕ್ಷಣವೇ...

ಯುವತಿಗೆ ಕಿರುಕುಳ ಆರೋಪ: ವಿಚಾರಣೆಗೆ ತೇಜಸ್ವಿ ಸೂರ್ಯ ಗೈರು

ಯುವತಿಯೊಬ್ಬಾಕೆಗೆ ಕಿರುಕುಳ ನೀಡಿರುವ ಆರೋಪ ಸಂಬಂಧ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯಗೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿ, ರಾಜ್ಯ ಮಹಿಳಾ ಆಯೋಗ ನೋಟಿಸ್ ನೀಡಿದ್ದರೂ, ಅವರು ವಿಚಾರಣೆಗೆ ಹಾಜರಾಗಿಲ್ಲ...

ಆ ಶಿವ ಅವರನ್ನು ಚೆನ್ನಾಗಿಡಲಿ..! ಅವರಿಗೆ ಅಂದುಕೊಂಡಿದ್ದೆಲ್ಲ ಸಿಗಲಿ..!?

ಬೆಳಗಾವಿ ಜಿಲ್ಲೆಯ ಉಸ್ತುವಾರಿ ಸಚಿವ, ಕಾಂಗ್ರೆಸ್ ನ ಟ್ರಬಲ್ ಶೂಟರ್ ಡಿ.ಕೆ.ಶಿವಕುಮಾರ್ ರಮೇಶ್ ಜಾರಕಿಹೊಳಿ ರಾಜೀನಾಮೆ ಬಗ್ಗೆ ಮೊದಲ ಬಾರಿಗೆ ಪ್ರತಿಕ್ರಿಯೆಯನ್ನು ನೀಡಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ರಮೇಶ್ ಜಾರಕಿಹೊಳಿ ಅವರನ್ನು ಕಾಂಗ್ರೆಸ್...

ಟ್ರೊಲ್ ಪೇಜ್ ಗಳ ಬಗ್ಗೆ ಮಾತನಾಡಿದ ನರೇಂದ್ರ ಮೋದಿ..! ಅವರಿಗೂ ಟ್ರೋಲ್ ಅಂದರೆ ಇಷ್ಟ ಅಂತೆ..!

ಪ್ರಧಾನಿ ನರೇಂದ್ರ ಮೋದಿ ಅವರು ಖಾಸಗೀ ವಾಹಿನಿಯಲ್ಲಿ ಬಾಲಿವುಡ್ ನಟ ಅಕ್ಷಯ್ ಕುಮಾರ್ ಜೊತೆ ಸಂದರ್ಶನದಲ್ಲಿ ಪಾಲ್ಗೊಂಡು ತಮ್ಮ ಜೀವನದ ಅನೇಕ ಆಶ್ಚರ್ಯಕರ ಸಂಗತಿಗಳನ್ನು ಹಂಚಿಕೊಂಡಿದ್ದಾರೆ. ಬಾಲಿವುಡ್ ಕಿಲಾಡಿ ನಟ ಅಕ್ಷಯ್ ಕುಮಾರ್ ಅವರು...

Latest news

- Advertisement -spot_img