No menu items!
10.3 C
Munich
Saturday, September 12, 2026
- Advertisement -spot_img

CATEGORY

ರಾಜ್ಯ

ಖಾಸಗಿ ಆಸ್ಪತ್ರೆಗಳ ಮುಷ್ಕರ; ರೋಗಿಗಳ ಪರದಾಟ

ಖಾಸಗಿ ಆಸ್ಪತ್ರೆಗಳ ಮುಷ್ಕರದಿಂದ ರೋಗಿಗಳು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಚಿಕಿತ್ಸೆ ಸಿಗದೆ ಗರ್ಭಿಣಿ ನರಳಾಟ ಅನುಭವಿಸಿದ ಘಟನೆ ಬಾಗಲಕೋಟೆಯಲ್ಲಿ ನಡೆದಿದೆ. ಕರ್ನಾಟಕ ಖಾಸಗಿ ಆಸ್ಪತ್ರೆ ನಿಯಂತ್ರಣ ಕಾಯ್ದೆಗೆ ತಿದ್ದುಪಡಿ ತರಲು ಉದ್ದೇಶಿಸಿರೋ ಸರ್ಕಾರದ ಕ್ರಮವನ್ನು...

ಟಿವಿ9 ನಿಲ್ದಾಣದಲ್ಲಿ ಚಂದನ್ ಶರ್ಮಾ..!

ಯಸ್, ಸ್ಟಾರ್ ನಿರೂಪಕ, ಕನ್ನಡದ ಅರ್ನಾಬ್ ಟಿವಿ9 ನಿಲ್ದಾಣಕ್ಕೆ ಬಂದಿಳಿದಿದ್ದಾರೆ..! ಬಹುದಿನಗಳ ನಂತರ ಚಂದನ್ ಟಿವಿ ಪರದೆಯಲ್ಲಿ ಕಾಣಿಸಿಕೊಂಡಿದ್ದಾರೆ..! ಟಿ9 ಸೇರಿರೋ ಚಂದನ್ ಅವರ ಮೊದಲ ಕಾರ್ಯಕ್ರಮ ಇಂದು ಬೆಳಗ್ಗೆ 10.30ಕ್ಕೆ ಪ್ರಸಾರವಾಗಿದೆ..! ಚಂದನ್...

ದುಡ್ಡು ಇಸ್ಕೊಳಿ ಆದ್ರೆ ವೋಟ್ ಹಾಕ್ಬೇಡಿ ಎಂದ ಉಪ್ಪಿ..!

ರಿಯಲ್ ಸ್ಟಾರ್ ಉಪೇಂದ್ರ ಅವರ ಪಕ್ಷ ಘೋಷಣೆ, ಸುದ್ದಿಗೋಷ್ಠಿಯದ್ದೇ ಪದೇ ಪದೇ ಇಷ್ಟೊಂದು ಸುದ್ದಿ ಯಾಕ್ ಹಾಕ್ತಿದ್ದೀರಾ? ಅಂತ ನೀವು ಪ್ರಶ್ನೆ ಮಾಡಬಹುದು..!? ಇದಕ್ಕೆ ಉತ್ತರವೂ ಇದೆ. ಉಪ್ಪಿಯ ಮಾತುಗಳು ಖಂಡಿತಾ ನಿಮಗೂ...

ನಾನು ಬ್ರಾಂಡ್ ಅಂಬಾಸಿಡರ್ ಆಗಿರ್ತೀನಿ ಎಂದ ಉಪ್ಪಿ..!

ರಿಯಲ್ ಸ್ಟಾರ್ ಉಪೇಂದ್ರ ಯೋಚಿಸಿದಂತೆ ಯಾರೂ ಯೋಚ್ನೆ ಮಾಡೋಕೆ ಸಾಧ್ಯನೇ ಇಲ್ಲ. ಉಪೇಂದ್ರ ತುಂಬಾ ಡಿಫ್ರೆಂಟ್..! ತಮ್ಮ ಪಕ್ಷದ ಅಧಿಕೃತ ಹೆಸರನ್ನು ಘೋಷಿಸಲು ಕರೆದಿದ್ದ ಸುದ್ದಿಗೋಷ್ಠಿಯನ್ನೂ ವಿಭಿನ್ನವಾಗಿ ನಡೆಸಿದ್ರು..! ವೇದಿಕೆ ಮೇಲೆ ಪತ್ರಕರ್ತರನ್ನು ಕೂರಿಸಿ,...

ಉಪ್ಪಿ ಹೊಸ ಪಕ್ಷ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿ..!

ರಾಜಕೀಯಕ್ಕೆ ಪರ್ಯಾಯವಾಗಿ ಪ್ರಜಾಕೀಯ ಕಲ್ಪನೆ ಮೂಲಕ ಬದಲಾವಣೆ ಬಯಸಿರೋ ರಿಯಲ್ ಸ್ಟಾರ್ ಉಪೇಂದ್ರ ಅವರ ಹೊಸ ಪಕ್ಷದ ಹೆಸರು ಅಧಿಕೃತಗೊಂಡಿದೆ. ಗಾಂಧಿಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕರ್ನಾಟಕ ಪ್ರಜ್ಞಾವಂತ ಜನತಾ ಪಕ್ಷ ಎಂದು ತಮ್ಮ ಹೊಸ...

ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಹೋಗುವಾಗ ಟೋಲ್ ಕಟ್ಟೋದು ಬೇಡ..!

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೋಗುವಾಗ ಪೆಟ್ರೋಲ್ ಅಥವಾ ಡಿಸೇಲ್ ಹಣಕ್ಕಿಂತ ಟೋಲ್‍ಗೆ ಕಟ್ಟೋ ದುಡ್ಡು ಹೆಚ್ಚು..! ಇಲ್ಲಿಗೆ ಹೋಗುವಾಗ ದೇವನಹಳ್ಳಿ ರೂಟಲ್ಲೇ ಹೋಗ್ಬೇಕು..! ಟ್ರಾಫಿಕ್ ಕಿರಿಕಿರಿ ಬೇರೆ..! ಈ ಸಮಸ್ಯೆಗೆ ಶೀಘ್ರದಲ್ಲೇ...

ರಂಗನಾಥ್ ಭಾರಧ್ವಜ್ ಮತ್ತೆ ಟಿವಿ9ಗೆ…!

ಎಲೆಕ್ಷನ್ ಹತ್ರ ಬಂದಾಗ ರಾಜಕಾರಣಿಗಳು, ಕಾರ್ಯಕರ್ತರು ಮಾತ್ರವಲ್ಲ.. ಮೀಡಿಯಾದವ್ರೂ ಸಿಕ್ಕಾಪಟ್ಟೆ ಬ್ಯುಸಿ ಆಗಿಬಿಡ್ತೀವಿ..! ಇನ್ನೇನು ವಿಧಾನಸಭಾ ಚುನಾವಣೆ ಸಮೀಪಿಸ್ತಿದೆ..! ರಾಜಕೀಯ ಪಕ್ಷಗಳನ್ನು ಸಂಘಟನೆಯನ್ನು ಬಲಪಡಿಸೋ ಕಾರ್ಯದಲ್ಲಿ ಮಗ್ನವಾಗಿವೆ..! ಅಂತೆಯೇ ಪತ್ರಕರ್ತರೂ ಕೂಡ ಬ್ಯುಸಿ ಆಗ್ತಿದ್ದಾರೆ....

ಸರಗಳ್ಳ ನಿರ್ಮಾಪಕ ಅರೆಸ್ಟ್..! ಈತ ನಿರ್ಮಿಸಿರೋ ಸಿನಿಮಾ ಯಾವ್ದು ಗೊತ್ತಾ..?

ಇವನು ಸ್ಯಾಂಡಲ್‍ವುಡ್‍ನ ನಿರ್ಮಾಪಕ..! ಸರಗಳ್ಳತನವೇ ಇವನ ಬ್ಯುಸ್‍ನೆಸ್..! ಬಹು ದಿನಗಳಿಂದ ತಲೆಮರೆಸಿಕೊಂಡಿದ್ದ ಈ ಆಸಾಮಿ ಕೊನೆಗೂ ಸಿಕ್ಕಿಬಿದ್ದಿದ್ದಾನೆ..! ಪ್ರತಾಪ್ ರಂಗು ಅಲಿಯಾಸ್ ರಂಗ ಬಂಧಿತ. ಬೆಂಗಳೂರಿನಲ್ಲಿ ನಾನಾ ಸರಗಳ್ಳತನ ಪ್ರಕರಣದಲ್ಲಿ ಪೊಲೀಸರಿಗೆ ಬೇಕಾಗಿದ್ದ ಈ...

ಎಚ್‍ಡಿಕೆ ರಾಜ್ಯ ಪ್ರವಾಸ

ವಿಧಾನಸಭಾ ಚುನಾವಣೆ ಸಮೀಪಿಸ್ತಿದ್ದಂತೆ ಎಲ್ಲಾ ರಾಜಕೀಯ ಪಕ್ಷಗಳು ತಮ್ಮ ಸಂಘಟನೆಯನ್ನು ಬಲಪಡಿಸಲು ಕಾರ್ಯಪ್ರವೃತ್ತವಾಗಿದ್ದು, ಜೆಡಿಎಸ್ ನವೆಂಬರ್‍ನಿಂದ ಸಂಘಟನಾ ರ್ಯಾಲಿ ಆರಂಭಿಸಲಿದೆ. ಹೃದಯ ಶಸ್ತ್ರಚಿಕಿತ್ಸೆ ಒಳಗಾಗಿರೋ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ ಕುಮಾರ ಸ್ವಾಮಿ ವಿಶ್ರಾಂತಿ ಬಳಿಕ...

ಫೇಸ್‍ಬುಕ್ ಗೆಳತಿ ಬೆತ್ತಲಾದ್ಲು! ಆಮೇಲೇನಾಯ್ತು..?

ಅವಳು ಅವನಿಗೆ ಫೇಸ್‍ಬುಕ್‍ನಲ್ಲಿ ಪರಿಚಯವಾದ್ಲು.. ನಿತ್ಯ ಚಾಟ್ ಮಾಡ್ತಾ ಮಾಡ್ತಾ ಕ್ಲೋಸ್ ಆದ್ಲು..! ಹೀಗೆ ಒಂದು ದಿನ ನನಗೆ 5 ಸಾವಿರ ರೂ ಬೇಕು ಕೊಡ್ತೀರಾ ಅಂದ್ಲು..! ಅವನು ಸರಿ ಎಂದ..! ಆ...

Latest news

- Advertisement -spot_img