No menu items!
12.5 C
Munich
Tuesday, April 28, 2026

ಇಲ್ಲಿದೆ ಎಸ್‍ಎಸ್‍ಎಲ್‍ಸಿ, ಪಿಯುಸಿ ಪರೀಕ್ಷಾ ವೇಳಾಪಟ್ಟಿ

Must read

ಎಸ್‍ಎಸ್‍ಎಲ್‍ಸಿ ಮತ್ತು ಪಿಯುಸಿ ಪರೀಕ್ಷೆಯ ತಾತ್ಕಾಲಿಕ ವೇಳಾಪಟ್ಟಿ ಪ್ರಕಟವಾಗಿದ್ದು, ಆಕ್ಷೇಪಣೆಗಳಿದ್ದಲ್ಲಿ ನವೆಂಬರ್ 24ರೊಳಗೆ ಸಲ್ಲಿಸಬೇಕು.
ಮೇ ಮೊದಲವಾರದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿರೋ ಹಿನ್ನೆಲೆಯಲ್ಲಿ ಒಂದು ವಾರ ಮುಂಚಿತವಾಗಿ ಪರೀಕ್ಷೆಗಳು ನಡೆಯಲಿವೆ. ಕಳೆದ ವರ್ಷ ಮಾರ್ಚ್ 9 ರಿಂದ 27ರವರೆಗೆ ನಡೆದಿದ್ದ ದ್ವಿತೀಯ ಪಿಯುಸಿ ಪರೀಕ್ಷೆ ಈ ಬಾರಿ 2018ರ ಮಾರ್ಚ್ 1ರಿಂದ 16ರವೆರೆಗೆ ನಡೆಯಲಿದೆ. ಅಂತೆಯೇ ಕಳೆದ ವರ್ಷ ಮಾರ್ಚ್ 30ರಿಂದ ಏಪ್ರಿಲ್ 12ರವರೆಗೆ ನಡೆದಿದ್ದ ಎಸ್‍ಎಸ್‍ಎಲ್‍ಸಿ ಪರೀಕ್ಷೆ ಈ ಬಾರಿ 2018ರ ಮಾರ್ಚ್ 23ರಿಂದ ಏಪ್ರಿಲ್ 4ರವರೆಗೆ ನಡೆಯಲಿದೆ.

ದ್ವಿತೀಯ ಪಿಯುಸಿ ಪರೀಕ್ಷೆ ವೇಳಾಪಟ್ಟಿ (ಬೆಳಗ್ಗೆ 10.15ರಿಂದ 1.30ರವರೆಗೆ)
ಮಾ. 1 : ಅರ್ಥಶಾಸ್ತ್ರ, ಭೌತಶಾಸ್ತ್ರ
ಮಾ.2 : ಮನಃಶಾಸ್ತ್ರ, ಎಲೆಕ್ಟ್ರಾನಿಕ್ಸ್, ಕಂಪ್ಯೂಟರ್ ಸೈನ್ಸ್
ಮಾ. 3 : ಹಿಂದಿ, ತೆಲುಗು, ಮರಾಠಿ, ಫ್ರೆಂಚ್
ಮಾ.5 : ಬ್ಯುಸ್‍ನೆಸ್ ಸ್ಟಡೀಸ್, ಜೀವಶಾಸ್ತ್ರ
ಮಾ.6 : ರಾಜ್ಯಶಾಸ್ತ್ರ
ಮಾ.8 : ಐಚ್ಛಿಕ ಕನ್ನಡ, ಅಕೌಂಟೆನ್ಸಿ, ರಸಾಯನಶಾಸ್ತ್ರ
ಮಾ.9 : ತರ್ಕಶಾಸ್ತ್ರ, ಸಂಖ್ಯಾಶಾಸ್ತ್ರ, ಶಿಕ್ಷಣ
ಮಾ. 10: ಇತಿಹಾಸ, ಗೃಹ ವಿಜ್ಞಾನ
ಮಾ.12 : ಸಮಾಜ ಶಾಸ್ತ್ರ, ಗಣಿತ, ಮೂಲ ಗಣಿತ
ಮಾ.13 : ಉರ್ದು, ಸಂಸ್ಕøತ
ಮಾ.14 : ಇಂಗ್ಲಿಷ್
ಮಾ.15 : ಭೂಗೋಳ, ಕರ್ನಾಟಕ ಸಂಗೀತ, ಹಿಂದೂಸ್ತಾನಿ ಸಂಗೀತ, ಭೂಗರ್ಭ ಶಾಸ್ತ್ರ.
ಮಾ.16 : ಕನ್ನಡ, ತಮಿಳು, ಮಲಯಾಳಂ, ಅರೇಬಿಕ್

ಎಸ್‍ಎಸ್‍ಎಲ್‍ಸಿ ಪರೀಕ್ಷೆ ವೇಳಾಪಟ್ಟಿ (ಬೆ.9.30ರಿಂದ ಮ. 12.15)

ಮಾ 23 : ಪ್ರಥಮ ಭಾಷೆ ಕನ್ನಡ
ಮಾ.24 : ಅರ್ಥಶಾಸ್ತ್ರ
ಮಾ.26 : ಗಣಿತ
ಮಾ.28: ದ್ವಿತೀಯ ಭಾಷೆ ಇಂಗ್ಲಿಷ್
ಮಾ.31 : ವಿಜ್ಞಾನ/ ರಾಜ್ಯಶಾಸ್ತ್ರ
ಏ.2 : ತೃತೀಯ ಭಾಷೆ ಹಿಂದಿ
ಏ.4 : ಸಮಾಜ ವಿಜ್ಞಾನ

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article