ಯಾರ್ಯಾರೋ ಪರಿಚಿತರಾಗುತ್ತಿರುತ್ತಾರೆ..! ಪರಿಚಯದ ಸಂದರ್ಭದಲ್ಲಿ ನಿಮ್ಮ ಊರು ಯಾವುದೆಂದು ಕೇಳೋದು ಸಹಜ. ನಾನು ಹೆಮ್ಮೆಯಿಂದ ಶಿವಮೊಗ್ಗದವನೆಂದು ಪರಿಚಯ ಮಾಡಿಕೊಳ್ಳುತ್ತೇನೆ. ಶಿವಮೊಗ್ಗ ಅಂದೊಡನೆ ಆಗುಂಬೆ, ಮಳೆಗಾಲ, ಹಸಿರ ಸೀರೆಯನ್ನು ಮೈತುಂಬಾ ಹೊದ್ದು ನಿಂತಿರೋ ಕಾಡುಗಳು...
ಗಂಟಲು ಕ್ಯಾನ್ಸರ್ ನಿಂದ ಧ್ವನಿಯನ್ನೇ ಕಳೆದುಕೊಂಡಿದ್ದ ವ್ಯಕ್ತಿ ಮತ್ತೆ ಮಾತಾಡುತ್ತಿದ್ದಾರೆ..! ಮಾತುಕಳೆದು ಕೊಂಡ ಬಡ ಕ್ಯಾನ್ಸರ್ ರೋಗಿಗೆ ಮಾತು ಬರುವಂತೆ ಮಾಡಿದ್ದು ಬೆಂಗಳೂರಿನ ಹೆಚ್ಸಿಜಿ ಕ್ಯಾನ್ಸರ್ ಕೇರ್ನ ಕ್ಯಾನ್ಸರ್ ತಜ್ಞ ಡಾ. ವಿಶಾಲ್...
ಇವರು ನಿಜವಾದ ಕೊಳಚೆ ಮಾಣಿಕ್ಯ (ಸ್ಲಂಡಾಗ್ ಮಿಲೇನಿಯರ್)..! ಬಡ ದಲಿತ ಕುಟುಂಬದಲ್ಲಿ ಸಾಮಾನ್ಯ ಪೊಲೀಸ್ ಪೇದೆಯ ಮಗಳಾಗಿ ಜನಸಿದ ಇವರು ಬಾಲ್ಯದಲ್ಲಿ ಪಡಬಾರದ ನೋವನ್ನೆಲ್ಲಾ ಅನುಭವಿಸಿದರು..! ಅಪ್ಪ-ಅಮ್ಮ ಇಬ್ಬರು ಸೋದರರು, ಮೂರು ಜನ...
ಕೃಷಿ ಕೆಲಸ ಸಾಮಾನ್ಯದಲ್ಲ. ಅದು ಪ್ರತಿ ಕ್ಷಣಕ್ಕೂ ಶ್ರಮವನ್ನು ಬಯಸುವ ಕೆಲಸ. ನಮ್ಮ ರೈತರಿಗೆ ಮಾತ್ರ ಇದರ ಅನುಭವವಿದೆ. ಆದರೆ ಇಲ್ಲೋರ್ವ ರೈತನಿದ್ದಾನೆ. ಈತ ಇತರ ರೈತರಿಗಿಂತ ತುಸು ಹೆಚ್ಚೇ ಶ್ರಮಪಡುತ್ತಾನೆ. ಹಗಲಿರುಳೆನ್ನದೆ...
ಪುರುಷ ಪ್ರಧಾನ ಸಮಾಜದಲ್ಲಿ ಹೆಣ್ಣು ಯಾವ ಕೆಲಸ ಮಾಡಿದ್ರೂ ಅವಳನ್ನು ಏನೋ ಒಂಥರಾ ನೋಡುವುದು ಹಿಂದಿನಿಂದಲೂ ಬೆಳೆದು ಬಂದಿದೆ..! ಹೆಣ್ಣು ಹುಟ್ಟಿದಾಗಲೇ ಆಕೆಗೆ ಒಂದಷ್ಟು ಕಟ್ಟುಪಾಡುಗಳನ್ನು ಹಾಕ್ತಾರೆ..! ಬೆಳೆಯುತ್ತಾ ಬೆಳೆಯುತ್ತಾ ಆಕೆ ಗಂಡಿಗೆ...