ಟೆಕ್ & ಆಟೋ

ವಾಟ್ಸಪ್ ಅಡ್ಮಿನ್ ಗಳಿಗೆ ಸಿಕ್ಕಿದೆ ಹೊಸ ಅಧಿಕಾರ….!

ಇವತ್ತು ಫೇಸ್ ಬುಕ್, ವಾಟ್ಸಪ್ , ಇನ್ ಸ್ಟಾಗ್ರಾಂ ಮೊದಲಾದ ಸೋಶಿಯಲ್ ಮೀಡಿಯಾಗಳದ್ದೇ ಹವಾ..! ಅದರಲ್ಲೂ ಜನ ಊಟ-ತಿಂಡಿ ಬಿಟ್ಟಾದರೂ ಇರಬಲ್ಲರು, ವಾಟ್ಸಪ್ ಬಿಟ್ಟು ಇರಲಾರರು ಎಂಬ ಮಟ್ಟಿಗೆ ವಾಟ್ಸಪ್ ಪ್ರಾಮುಖ್ಯತೆ ಬೀರಿದೆ. ವಾಟ್ಸಪ್...

ಡೈರಿ ಮಿಲ್ಕ್ ಜೊತೆಗೆ ಉಚಿತ ಡೇಟಾ..!

ಉಚಿತ ಡೇಟಾ ಸೌಲಭ್ಯವನ್ನು ನೀಡುವ ಮೂಲಕ ಟೆಲಿಕಾಂ ಮಾರುಕಟ್ಟೆಯಲ್ಲಿ ಸಂಚಲನ ಸೃಷ್ಟಿಸಿದ್ದ ರಿಲಾಯನ್ಸ್ ಜಿಯೋ ಇದೀಗ ಮತ್ತೊಂದು ಹೊಸ ಆಫರ್ ನೀಡಲು ಮುಂದಾಗಿದೆ. ಕ್ಯಾಡ್ ಬರಿ ಸಹಭಾಗಿತ್ವದಲ್ಲೀಗ ಹೊಸ ಆಟ‌ ಶುರುಮಾಡಿದೆ.‌ ಕ್ಯಾಡ್ ಬರಿ...

ಎಲೆಕ್ಟ್ರಿಕಲ್ ಕಾರು ಖರೀದಿಸುವವರಿಗೆ ಕೇಂದ್ರದಿಂದ ಆಫರ್

ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಎಲೆಕ್ಟ್ರಿಕಲ್ ಕಾರು ಖರೀದಿಸುವವರಿಗೆ ಬಂಪರ್ ಆಫರ್ ನೀಡಿದೆ. ಪ್ರತಿ ಎಲೆಕ್ಟ್ರಿಕಲ್ ಕಾರಿನ ಮೇಲೆ ಕನಿಷ್ಠ 1.4ಲಕ್ಷ ರೂ ಸಬ್ಸಿಡಿ ನೀಡಲಿದೆ. ಕಾರಿನ ಬ್ಯಾಟರಿ ಸಾಮಾರ್ಥ್ಯದ ಆಧಾರದಲ್ಲಿ ಸಬ್ಸಿಡಿ...

ವಾಟ್ಸಪ್ ಸ್ಟೇಟಸ್ ಸೇವ್ ಮಾಡಿಕೊಳ್ಳೀದು ಹೇಗೆ ಗೊತ್ತಾ?

ವಾಟ್ಸಪ್ ಸ್ಟೇಟಸ್ ಬಗ್ಗೆ ನಿಮ್ಗೆ ಗೊತ್ತೇ ಇದೆ.‌ ಆದರೆ, ಇವುಗಳನ್ನು ಸೇವ್ ಮಾಡೋದು ಹೇಗೆ ಅಂತ ಏನಾದ್ರು ಗೊತ್ತಾ? ಈ ವಾಟ್ಸಪ್ ಸ್ಟೇಟಸ್ ಗಳನ್ನು ಡೌನ್ ಲೋಡ್ ಮಾಡಿಕೊಳ್ಳಬಹದು.‌ ಅದಕ್ಕಾಗಿ ಪ್ರತ್ಯೇಕ ಆ್ಯಪ್ ಡೌನ್...

ಕೂಡಲೇ ಈ ಆ್ಯಪ್ ಗಳನ್ನು ಡಿಲೀಟ್ ಮಾಡಿ….! ಇಲ್ದೆ ಇದ್ರೆ…?

ಆ್ಯಂಡ್ರಾಯ್ಡ್ ಫೋನ್ ಬಳಕೆದಾರರು ತಮ್ಮ ಮೊಬೈಲ್ ನಲ್ಲಿ ಸಿಕ್ಕಾಪಟ್ಟೆ ಆ್ಯಪ್ ಗಳನ್ನು ಇಟ್ಟುಕೊಂಡಿರುತ್ತಾರೆ. ಕೆಲವೊಂದು ಆ್ಯಪ್ ಗಳು ತುಂಬಾ ಡೇಂಜರಸ್. ಈ ಕೆಳಗಿನ ಆ್ಯ ಪ್ ಗಳಿದ್ದರೆ ಕೂಡಲೇ ಡಿಲೀಟ್ ಮಾಡಿ. ಯಾಕಂದ್ರೆ...

Popular

Subscribe

spot_imgspot_img