No menu items!
11.1 C
Munich
Wednesday, April 29, 2026

19 ಮಂದಿ ಬೆಂಕಿಗೆ ಬಲಿ

Must read

ಅಗ್ನಿ ದುರಂತಕ್ಕೆ 19 ಮಂದಿ ಬಲಿಯಾದ ಘಟನೆ ಚೀನಾದ ಹೋಟೆಲ್ ಒಂದರಲ್ಲಿ ನಡೆದಿದೆ‌.
ಈಶಾನ್ಯ ಚೀನಾದ ಹೀಲೋಂಗ್ ಜಿಯಾಂಗ್ ಪ್ರಾಂತ್ಯದಲ್ಲಿ. ಈ ದುರಂತ ಸಂಭವಿಸಿದೆ. ಸೋಂಗ್ ಬೀ ಜಿಲ್ಲೆಯ ಬೀಲಾಂಗ್ ಹಾಟ್ ಸ್ಪ್ರಿಂಗ್ ಲೀಷರ್ ಹೋಟೆಲ್ ನಲ್ಲಿ ಅಗ್ನಿಯ ಕೆನ್ನಾಲಗೆಗೆ 19 ಮಂದಿ ಸಾವನ್ನಪ್ಪಿದ್ದಾರೆ.

 

20 ಮಂದಿಗೆ ಗಾಯಗಳಾಗಿವೆ.  ಸತತ ಮೂರುಗಂಟೆಗಳ ಪರಿಶ್ರಮದಿಂದ  ಅಗ್ನಿಶಾಮಕ ದಳದವರು ಬೆಂಕಿ ನಂದಿಸಿದ್ದಾರೆ.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article