No menu items!
17.5 C
Munich
Friday, April 17, 2026

ನಟ ದರ್ಶನ್​​​ ವಿರುದ್ಧ ದೂರು ಹೆಚ್ಚುವರಿ ಕಮೀಷನರ್ ಹೇಳಿದ್ದೇನು ?

Must read

ನಟ ದರ್ಶನ್ ವಿರುದ್ಧ ದೂರು ಪ್ರಕರಣದ ಬಗ್ಗೆ ಹೆಚ್ಚುವರಿ ಕಮಿಷನರ್ ಸಂದೀಪ್ ಪಾಟೀಲ್ ಪ್ರತಿಕ್ರಿಯೆ ನೀಡಿದ್ದಾರೆ. ಈ ಸಂಬಂಧ ಬೆಂಗಳೂರಿನಲ್ಲಿ ಮಾತನಾಡಿದ ಅವರು, ಕೆಂಗೇರಿ ಠಾಣೆಯಲ್ಲಿ ದೂರು ಎನ್ ಸಿಆರ್ ದಾಖಲಾಗಿದೆ.

ದೂರಿನ ಸಂಬಂಧವನ್ನು ಪರಿಶೀಲಿಸಲು, ಕಾನೂನು ಪ್ರಕಾರ ತನಿಖೆ ನಡೆಸುವಂತೆ ಹೇಳಲಾಗಿದೆ. ಇದು ಒಂದೂವರೆ ವರ್ಷದ ಹಿಂದೆ ನಡೆದ ಘಟನೆ. ಈಗ ದೂರು ದಾಖಲಾಗಿದೆ. ತನಿಖೆ ನಂತರ ಕ್ರಮ ಆಗುತ್ತೆ. ಭಗವಾನ್ ಶ್ರೀಕೃಷ್ಣ ಪರಮಾತ್ಮ ನಿರ್ಮಾಪಕ ಭರತ್ ದೂರು ನೀಡಿದ್ದಾರೆಂದು ಹೇಳಿದ್ದಾರೆ.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article