ಜಾಲಿಮೂಡ್ ನಲ್ಲಿ ನಾಗಿಣಿ

0
31

ನಾಗಿಣಿ ಖ್ಯಾತಿಯ ದೀಪಿಕಾ ದಾಸ್ ಈಗ ಜಾಲಿ‌ಮೂಡ್ ನಲ್ಲಿದ್ದಾರೆ .

 

ದೀಪಿಕಾ ಅವರು ಮಡಿಕೇರಿಯಲ್ಲಿ ಟ್ರೆಕ್ಕಿಂಗ್ ಕೂಡ ಮಾಡಿದ್ದಾರೆ.

ಈ ಫೋಟೋಗಳನ್ನು ಅವರು ಇನ್​ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡಿದ್ದಾರೆ.

ಇನ್ನೂ ಈ ಫೋಟೊ ಗಳಿಗೆ ಅಭಿಮಾನಿಗಳಿಂದ ಕಾಮೆಂಟ್ ಗಳ ಸುರಿಮಳೆ ಬಂದಿದೆ .

LEAVE A REPLY

Please enter your comment!
Please enter your name here