No menu items!
20.3 C
Munich
Monday, June 15, 2026

ಬೆಂಗಳೂರಲ್ಲಿ ದಿಶಾ ಪಟಾನಿ…

Must read

ಎಂ.ಎಸ್ ಧೋನಿ ಸಿನಿಮಾ ಖ್ಯಾತಿಯ ಬಾಲಿವುಡ್ ತಾರೆ ದಿಶಾ ಪಟಾನಿ ಬೆಂಗಳೂರಿಗೆ ಬಂದಿದ್ದರು.


ಟೀಂ ಇಂಡಿಯಾ ನಾಯಕ ಮಹೇಂದ್ರ ಸಿಂಗ್ ಧೋನಿ ಜೀವನಾಧರಿತ ಸಿನಿಮಾ ಎಂ.ಎಸ್ ಧೋನಿ, ಕುಂಗ್ ಫೂ, ತೆಲುಗಿನ ಲೋಫರ್ ಸಿನಿಮಾಗಳಲ್ಲಿ ಇವರು ಅಭಿನಯಿಸಿದ್ದರು. ಸದ್ಯ ಭಾಗಿ-2 ಸಿನಿಮಾ ಚಿತ್ರೀಕರಣದಲ್ಲಿ ಬ್ಯುಸಿ ಇದ್ದಾರೆ.
ಇವರು ಮಹದೇವಪುರದ ಫಿನಿಕ್ಸ್ ಸಿಟಿಯಲ್ಲಿ ಸಿ.ಕೃಷ್ಣಯ್ಯ ಚೆಟ್ಟಿ ಜುವೆಲರ್ಸ್ ಫಾರ್ ಎವರ್ ಮಾರ್ಕ್‍ನ ಮೊದಲ ವಾರ್ಷಿಕೋತ್ಸವ ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ಇದೇ ಮೊದಲ ಬಾರಿಗೆ ಬೆಂಗಳೂರಿಗೆ ಆಗಮಿಸಿದ ದಿಶಾ ಪಟಾನಿ ಅವರನ್ನು ನೋಡಲು ಅಭಿಮಾನಿಗಳು ಮುಗಿಬಿದ್ದಿದ್ದರು.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article