No menu items!
8 C
Munich
Wednesday, April 15, 2026

ಡೆಲ್ಟಾ ಪ್ರಕರಣಗಳ ಬಗ್ಗೆ ಸುಧಾಕರ್ ಹೇಳುದ್ದೇನು ?

Must read

ಮಾರ್ಚ್ 2021ರಿಂದ ಡಿಸೆಂಬರ್ 2021ರ ವರೆಗೆ ಕರ್ನಾಟಕದಲ್ಲಿ ಶೇಕಡಾ 90.7ರಷ್ಟು ಡೆಲ್ಟಾ ಪ್ರಕರಣಗಳು ಪತ್ತೆಯಾಗಿತ್ತು. ಇನ್ನು 2022ರ ಜನವರಿಯಿಂದ ಎಪ್ರಿಲ್ 2022ರ ವರೆಗೆ ಓಮಿಕ್ರಾನ್ ಉಪತಳಿಗಳ ಸಂಖ್ಯೆ ಶೇಕಡಾ 87.80 ಆಗಿತ್ತು. ಇದೀಗ ಶೇಕಡಾ 90.20 ರಷ್ಟು ಪ್ರಕರಣಗಳು ಓಮಿಕ್ರಾನ್ ಆಗಿವೆ.

 

 

 

ಕರ್ನಾಟಕದಲ್ಲಿ ಸದ್ಯ ಕೋವಿಡ್ ಪ್ರಕರಣಗಳ ಕುರಿತು ಆರೋಗ್ಯ ಸಚಿವ ಕೆ ಸುಧಾಕರ್ ಮಾಹಿತಿ ನೀಡಿದ್ದು , 2022ರ ಮೇ ತಿಂಗಳಿನಿಂದ ಜೂನ್ ತಿಂಗಳ ವರೆಗೆ ಕರ್ನಾಟಕದಲ್ಲಿ ಪತ್ತೆಯಾಗುತ್ತಿರುವ ಕೋವಿಡ್ ಪ್ರಕರಣಗಳಲ್ಲಿ ಶೇಕಡಾ 90.20 ರಷ್ಟು ಓಮಿಕ್ರಾನ್ ಪ್ರಕರಣಗಳಾಗಿದೆ ಎಂದು ಸುಧಾಕರ್ ಹೇಳಿದ್ದಾರೆ.

 

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article