No menu items!
7.5 C
Munich
Monday, April 20, 2026

ಒಂದು ತಿಂಗಳಲ್ಲಿ 18 ಲಕ್ಷ ಭಾರತೀಯರ ವಾಟ್ಸಾಪ್ ಬ್ಯಾನ್!

Must read

ವಾಟ್ಸ್‌ಆಯಪ್‌ ಸಂಸ್ಥೆಯು ನವೆಂಬರ್‌ ತಿಂಗಳಲ್ಲಿ 17.59 ಲಕ್ಷ ಭಾರತೀಯರ ವಾಟ್ಸ್‌ಆಯಪ್‌ ಖಾತೆಗಳನ್ನು ನಿಷೇಧಿಸಿದೆ. ಒಂದೇ ತಿಂಗಳಲ್ಲಿ 602 ದೂರುಗಳನ್ನು ವಾಟ್ಸ್‌ಆಯಪ್‌ ಸಂಸ್ಥೆಯ ದೂರು ಪ್ರಕ್ರಿಯೆ ಸಮಿತಿಗೆ ಸಲ್ಲಿಸಲಾಗಿದ್ದು, ಅದರಲ್ಲಿ 36ರ ವಿರುದ್ಧ ಕ್ರಮ ತೆಗೆದುಕೊಂಡಿರುವುದಾಗಿ ಸಂಸ್ಥೆಯು ಮಾಸಿಕ ವರದಿಯಲ್ಲಿ ತಿಳಿಸಿದೆ.


ಭಾರತದ ಮಾಹಿತಿ ತಂತ್ರಜ್ಞಾನ ಕಾಯ್ದೆ 2021ರ ಅನ್ವಯ ವಾಟ್ಸ್‌ಆಯಪ್‌ ಸಂಸ್ಥೆ ಕಳೆದ ಆರು ತಿಂಗಳುಗಳಿಂದ ಮಾಸಿಕ ವರದಿಯನ್ನು ಸರ್ಕಾರಕ್ಕೆ ಸಲ್ಲಿಸುತ್ತಿದೆ. 40 ಕೋಟಿಗೂ ಅಧಿಕ ಬಳಕೆದಾರರಿರುವ ಸಂಸ್ಥೆಯು ಅಕ್ಟೋಬರ್‌ನಲ್ಲಿ 20 ಲಕ್ಷ ಭಾರತೀಯ ವಾಟ್ಸ್‌ಆಯಪ್‌ ಖಾತೆಗಳನ್ನು ನಿಷೇಧಿಸಿತ್ತು.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article