No menu items!
10.8 C
Munich
Wednesday, April 29, 2026

ಈ ಮಗುವಿಗೆ 4 ಕಾಲು, 2 ಜನನಾಂಗ!

Must read

4 ಕಾಲು ಹಾಗೂ 2 ಜನನಾಂಗ ಹೊಂದಿರುವ ವಿಚಿತ್ರ ಗಂಡು ಮಗವೊಂದು
ಉತ್ತರ ಪ್ರದೇಶದ ಗೋರಖ್​ಪುರದಲ್ಲಿ ಜನಿಸಿದೆ.  ವೈದ್ಯಲೋಕದ ಈ ಅಚ್ಚರಿ ಇದಾಗಿದ್ದು,
ಸದ್ಯಕ್ಕೆ ಈ ಮಗುವಿನ ಜನನಕ್ಕೆ ‘ಪರಾವಲಂಬಿ ಅವಳಿ’ ( parasitic twin) ಎಂದು ವೈದ್ಯರು ಹೆಸರಿಟಿದ್ದಾರೆ. ಸ್ಥಳೀಯರು ಈ ಮಗುವಿಗೆ ‘ದೇವರ ಮಗು’ ಎಂದು ನಂಬಿದ್ದಾರೆ.

ಎರಡು ದಿನಗಳ ಹಿಂದೆಯಷ್ಟೇ ಈ ಮಗು ಹುಟ್ಟಿದ್ದು, ಈ ಮಗುವಿಗೆ ಲಖ್ನೋ ಆಸ್ಪತ್ರೆಯಲ್ಲಿ ಶೀಘ್ರದಲ್ಲೇ ದೊಡ್ಡ ಆಪರೇಷನ್​ ಮಾಡಬೇಕಿದೆಯಂತೆ. ಬಿಲ್ಲಾ ನಿಷಾದ್​ ಮತ್ತು ರಂಬಾ ಎಂಬ ಕೂಲಿ ಮಾಡಿಕೊಂಡು ಬದುಕು ನಡೆಸುತ್ತಿರುವ ದಂಪತಿಯ ಮಗು ಇದು. ಮಗುವಿಗೆ ಜನ್ಮ ನೀಡುವುದು ತಾಯಿ ರಂಬಾಗೆ ಹೆಚ್ಚು ಕಷ್ಟವೇ ಆಗಿದೆಯಂತೆ. ಹಾಗಾಗಿ ಆಕೆಯೂ ಈಗ ಆಸ್ಪತ್ರೆಯಲ್ಲಿ ವಿಶೇಷ ಆರೈಕೆಯಲ್ಲಿದ್ದಾರೆ.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article