ಭಾರತ-ಪಾಕ್ ಯುದ್ದ ಭೀತಿ: ಕುಸಿದ ಮುಂಬೈ ಷೇರು ಸೂಚ್ಯಂಕ..!

0
51

ಉರಿ ದಾಳಿಗೆ ಪ್ರತಿ ದಾಳಿಯಾಗಿ ಭಾರತೀಯ ಸೇನೆ ಪಾಕ್ ಗಡಿಯಲ್ಲಿ ಉಗ್ರರ ವಿರುದ್ದ ಸಮರ ಸಾರಿದ್ದ ಹಿನ್ನಲೆಯಲ್ಲಿ ಉಭಯ ರಾಷ್ಟ್ರಗಳಲ್ಲಿ ತಲೆದೋರಿದ್ದ ಯುದ್ದ ಭೀತಿಯಿಂದ ಆರ್ಥಿಕ ವ್ಯವಸ್ಥೆಯಲ್ಲಿ ಬದಲಾವಣೆ ಉಂಟಾಗಬಹುದೆಂಬ ಭೀತಿಯಿಂದಾಗಿ ಮುಂಬೈ ಷೇರುಪೇಟೆ ಸೂಚ್ಯಾಂಕದಲ್ಲಿ ಗುರುವಾರ ವ್ಯಾಪಾರ ವಹಿವಾಟಿನ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದ್ದರಿಂದ 500ಕ್ಕೂ ಹೆಚ್ಚು ಷೇರು ಸೂಚ್ಯಾಂಕಗಳು ಕುಸಿತ ಕಂಡಿದೆ. ಅದೇ ರೀತಿಯಲ್ಲಿ ರಾಷ್ಟ್ರೀಯ ಷೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ ಕೂಡ 172 ಅಂಕಗಳ ನಷ್ಟ ಉಂಟಾಗಿದೆ. ಗುರುವಾರ ಮಧ್ಯಾಹ್ನದ ವೇಳೆಗೆ ಸೆನ್ಸೆಕ್ಸ್ 464.28 ಅಂಕಗಳ ನಷ್ಟದೊಂದಿಗೆ 27,828.53 ಅಂಕಗಳ ಮಟ್ಟದಲ್ಲೂ, ನಿಫ್ಟಿ ಸೂಚ್ಯಾಂಕ 148.65 ಅಂಕಗಳ ನಷ್ಟದೊಂದಿಗೆ 8,596.50 ಅಂಕಗಳ ಮಟ್ಟದಲ್ಲೂ ವ್ಯವಹಾರ ಬದಲಾವಣೆಗಳಾಗಿದ್ದವು. ಇಂದು ಮತ್ತೆ ಕಾರ್ಯಾರಂಭ ಮಾಡಿದಾಗಾ 24 ಅಂಕಗಳ ಕುಸಿತದೊಂದಿಗೆ 24,804.54 ಮಟ್ಟದಲ್ಲಿದೆ.

Like us on Facebook  The New India Times

POPULAR  STORIES :

ವಿದ್ಯಾರ್ಥಿಯ ಮೇಲೆ ಲೇಡಿ ಕಂಡಕ್ಟರ್‍ನ ಗೂಂಡಾಗಿರಿ..! Lady Conductor Fight

ಕೇಳ್ಬೇಡ ಕಣೇ ಸುಮ್ಕಿರೆ…! Cauvery Issue Comedy Song

ಎಚ್ಚರಿಕೆ.. ದೇಶದ ಪ್ರಮುಖ ನಗರಗಳಲ್ಲಿ ಪಾಕ್ ಉಗ್ರರು ದಾಳಿ ನಡೆಸುವ ಸಾಧ್ಯತೆ..!

ಅರ್ಜುನ್ ತೆಂಡೂಲ್ಕರ್ ರಮೇಶನಾದ್ರೆ..!! ಸುರೇಶ್ ಯಾರು ಗೊತ್ತಾ..?

ಬಿಗ್ ಬಾಸ್ ಮನೆಯ ರಹಸ್ಯ ಲೀಕ್..!

ಜಿಯೋ ಕಾಲ್‍ಡ್ರಾಪ್ ಸಮಸ್ಯೆ: ಏರ್‍ಟೆಲ್, ಐಡಿಯಾ, ವೊಡಾಫೋನ್ಗೆ 9900ಕೋಟಿ ದಂಡ..?

LEAVE A REPLY

Please enter your comment!
Please enter your name here