No menu items!
12.4 C
Munich
Wednesday, April 29, 2026

ಇಂಡಿಯಾ ಪಾಕ್ ರಣಾಂಗಣ..! ಇವತ್ತು ಸಂಜೆಗೆ ಕ್ರಿಕೆಟ್ ಪ್ರೇಮಿಗಳಿಗೆ ಫುಲ್ ಮೀಲ್ಸ್. !

Must read

ಇವತ್ತು ಭಾರತ ಮತ್ತು ಪಾಕಿಸ್ತಾನದಲ್ಲಿ ಟಿವಿಗಳಲ್ಲಿ ಅದೇನೇ ಪ್ರೋಗ್ರಾಂ ಬಂದ್ರು ಫ್ಲಾಪೇ..! ಇವತ್ತು ಸಂಜೆಗೆ ಕ್ರಿಕೆಟ್ ಪ್ರೇಮಿಗಳಿಗೆ ಫುಲ್ ಮೀಲ್ಸ್. ಭಾರತ ಪಾಕಿಸ್ತಾನ ಟಿ೨೦ ಪಂದ್ಯಕ್ಕೆ ವೇದಿಕೆ ಸಜ್ಜಾಗಿದೆ. ಸಾಂಪ್ರದಾಯಿಕ ಎದಯರಾಳಿಗಳು ಇವತ್ತು ಪರಸ್ಪರ ಚೆಂಡಾಡಿಬಿಡ್ತಾರೆ. ಗೆಲ್ಲುವ ಫೇವರೇಟ್ ಭಾರತವೇ ಆದ್ರೂ ಇಂಡಿಯಾ ವಿರುದ್ಧ ಆಡುವಾಗ ಮೈಮೇಲೆ ದೆವ್ವ ಬರೋದು ಸುಳ್ಳಲ್ಲ..! ಪಾಕಿಸ್ತಾನ ಹಾಗೂ ಭಾರತದ ಕ್ರಿಕೆಟ್ ಪ್ರೇಮಿಗಳು ಕೇಳೋದೊಂದೆ. ನೀವು ಕಪ್ ಗೆದ್ದು ಬರದಿದ್ರೂ ಬೇಡ. ಈ ಮ್ಯಾಚ್ ಮಾತ್ರ ಸೋಲಬೇಡಿ ಅನ್ನೋದು. ಏಷ್ಯಾ ಕಪ್ ಟೂರ್ನಿಯ ಬಲಿಷ್ಟ ಗೂಳಿಗಳು ಕಾಳಗಕ್ಕೆ ರೆಡಿಯಾಗಿವೆ. ಯಾರ ತಾಕತ್ತು ಎಷ್ಟು ಅಂತ ಗೊತ್ತಾಗೋಕೆ ಸಂಜೆ ಏಳು ಗಂಟೆಯಿಂದ ಮ್ಯಾಚ್‌ನಲ್ಲಿ ನೋಡಿ…ನಮ್ಮ ಟೀಂ ಇಂಡಿಯಾ ಗೆಲ್ಲಲಿ ಅಂತ ಪ್ರಾರ್ಥನೇನೂ ಮಾಡಿ..ಆಲ್ ದಿ ಬೆಸ್ಟ್ ಟೀಂ ಇಂಡಿಯಾ

ತಂಡಗಳು ಇಂತಿವೆ:
ಭಾರತ: ಮಹೇಂದ್ರ ಸಿಂಗ್ ದೋನಿ (ನಾಯಕ), ಶಿಖರ್ ಧವನ್‌, ರೋಹಿತ್‌ ಶರ್ಮಾ, ವಿರಾಟ್‌ ಕೊಹ್ಲಿ, ಸುರೇಶ್‌ ರೈನಾ, ಯುವರಾಜ್‌ ಸಿಂಗ್‌, ಹಾರ್ದಿಕ್‌ ಪಾಂಡ್ಯ, ರವೀಂದ್ರ ಜಡೇಜ, ಆರ್. ಅಶ್ವಿನ್‌, ಆಶಿಶ್‌ ನೆಹ್ರಾ, ಜಸ್‌ಪ್ರೀತ್‌ ಬೂಮ್ರಾ, ಅಜಿಂಕ್ಯ ರಹಾನೆ, ಪಾರ್ಥಿವ್ ಪಟೇಲ್‌, ಭುವನೇಶ್ವರ್‌ ಕುಮಾರ್‌ ಮತ್ತು ಹರಭಜನ್‌ ಸಿಂಗ್‌.

ಪಾಕಿಸ್ತಾನ: ಶಾಹಿದ್ ಅಫ್ರಿದಿ (ನಾಯಕ), ಮಹಮ್ಮದ್ ಹಫೀಜ್‌, ಶಾರ್ಜಿಲ್‌ ಖಾನ್‌, ಉಮರ್‌ ಅಕ್ಮಲ್‌, ಶೊಯಬ್‌ ಮಲಿಕ್‌, ಖುರ್ರಮ್‌ ಮಂಜೂರ್‌, ಮಹಮ್ಮದ್ ನವಾಜ್‌, ಸರ್ಫರಾಜ್‌ ಅಹ್ಮದ್, ಮಹಮ್ಮದ್ ಅಮೀರ್‌, ಮಹಮ್ಮದ್‌ ಇರ್ಫಾನ್‌, ಮಹಮ್ಮದ್ ಸಮಿ, ವಹಾಬ್‌ ರಿಯಾಜ್‌, ಅನ್ವರ್ ಅಲಿ, ಇಫ್ತಿಕಾರ್ ಅಹ್ಮದ್‌, ಇಮದ್‌ ವಾಸೀಮ್‌ ಮತ್ತು ಮಹಮ್ಮದ್‌ ಅಮೀರ್‌.

 

Download Android App Now Click Here 

Like us on Facebook  The New India Times

www.facebook.com/thenewindiantimes

TNIT Whats App No : 97316 23333

Send Your Stories to : tnitkannada@gmail.com

ಸ್ಮೃತಿ ಇರಾನಿ ಭಾಷಣಕ್ಕೆ `ಸತ್ಯಮೇವ ಜಯತೇ’ ಎಂದು ಮೋದಿ ಟ್ವೀಟ್.. !

ಕನ್ನಡ ಸಿನಿಮಾ ಉದ್ದಾರ ಆಗಬೇಕಂದ್ರೆ…..!

ಈ ಫೋನ್‌ ಬುಕಿಂಗ್ ಮಾಡಿದರೆ 10 ವರುಷಗಳ ಬಳಿಕ ಡ್ರೋನ್ ಮೂಲಕ ಫೋನ್ ಡೆಲಿವರಿ ಅಂತೆ.!

ಮಂಗಳನಲ್ಲಿಗೆ ಮೂರೇ ದಿನಕ್ಕೆ ಹೋಗ್ಬಹುದು

ಬೆಂಗಳೂರಲ್ಲಿ ಕನ್ನಡ ಮಾತನಾಡೋರು 34% ಮಾತ್ರ..! ಕನ್ನಡ ಮಾಯವಾಗ್ತಿದೆ…ರಾಜಧಾನಿಯಲ್ಲಿ ಕನ್ನಡ ನಶಿಸಿ ಹೋಗ್ತಿದೆ..!

ತಣ್ಣಗಿದ್ದ ಬೆಂಗಳೂರು ಯಾಕೆ ಹೀಗೆ ಉರೀತಿದೆ..?! ಬೆಂಗಳೂರಿನಲ್ಲಿ ದಾಖಲೆಯ ತಾಪಮಾನ ಏರಿಕೆ..!

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article