No menu items!
7.5 C
Munich
Monday, April 20, 2026

ಹೊಸಬರಿಗೆ ಇನ್ಫೋಸಿಸ್ ನಿಂದ ಗುಡ್ ನ್ಯೂಸ್…! ಇಂಥಾ ಆಫರ್ ಮತ್ತೆ ಸಿಗಲಿಕ್ಕಿಲ್ಲ..!

Must read

ಇನ್ಫೋಸಿಸ್ ಹೊಸಬರಿಗೆ ಗುಡ್ ನ್ಯೂಸ್ ನೀಡಿದೆ.‌ ಅತ್ಯುತ್ತಮ‌ ಸ್ಕಿಲ್ ಇರುವ ಹೊಸಬರಿಗೆ ಉತ್ತಮ ವೇತನ ನೀಡಿ ನೇಮಿಸಿಕೊಳ್ಳಲು ನಿರ್ಧರಿಸಿದೆ.

ಒಳ್ಳೆಯ ಸ್ಕಿಲ್ ಇರುವ ಫ್ರೆಶರ್ಸ್ ಗೆ 7ರಿಂದ 8 ಲಕ್ಷ ರೂ ಆರಂಭಿಕ ವೇತನ ನೀಡಿ ನೇಮಿಸಿಕೊಳ್ಳಲು ಸಂಸ್ಥೆ‌ ಮುಂದಾಗಿದೆ.‌ಈ ಹಿಂದೆ‌3.5 ಲಕ್ಷ ರೂ ಆರಂಭಿಕ ವೇತನ ನೀಡಲಾಗುತ್ತಿತ್ತು.
ಹೊಸ ಕೌಶಲ್ಯಕ್ಕೆ ಉತ್ತೇಜನ ನೀಡಲು ಸಂಸ್ಥೆ ಈ ಮಹತ್ವದ ನಿರ್ಧಾರ ತೆಗೆದುಕೊಂಡಿದೆ ಎಂದು ತಿಳಿದು ಬಂದಿದೆ.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article