IPL ಹರಾಜು..! ಅನ್ ಸೋಲ್ಡ್ ಆದ ಯುವರಾಜ್ ಸಿಂಗ್..!!

0
241

IPL ಹರಾಜು..! ಅನ್ ಸೋಲ್ಡ್ ಆದ ಯುವರಾಜ್ ಸಿಂಗ್..!!

ಒಂದು ಕೋಟಿ ಮೂಲ ಬೆಲೆ ಇದ್ದ ಆಲ್ ರೌಂಡರ್ ಕ್ರಿಕೆಟ್ ಯುವರಾಜ್ ಸಿಂಗ್ ಅವರನ್ನ ಇಂದು ನಡೆದ ಮೊದಲ ಸುತ್ತಿನ ಹರಾಜು ಪ್ರಕ್ರಿಯೆಯಲ್ಲಿ ಯಾವುದೇ ತಂಡ ತೆಗೆದುಕೊಳ್ಳಲು ಮನಸು ಮಾಡಲಿಲ್ಲ.. ಟಿ-20 ಸ್ಪೆಷಲಿಸ್ಟ್ ಆಟಗಾರ ಅಂತಾನೆ ಖ್ಯಾತಿಯಾಗಿದ್ದ ಯುವಿ, ಕಳಪೆ ಪ್ರದರ್ಶನದಿಂದ ಹೊರಗುಳಿದಿದ್ರು.. ಮುಂಬರಲಿರುವ ಐಪಿಎಲ್ ನಲ್ಲಿ ಸ್ಥಾನ ಪಡೆಯುವ ಉತ್ಸಹದಲ್ಲಿದ್ದ ಯುವಿಗೆ ಮೊದಲ ಹಂತದಲ್ಲೇ ನಿರಾಸೆಯಾಗಿದ್ದು, ಕೊನೆಯಲ್ಲಿ ಯಾವುದಾದರು ತಂಡ ಖರೀದಿಸುವ ಮನಸು ಮಾಡುತ್ತ ಕಾದು ನೋಡ್ಬೇಕು