ನಾನು ಫ್ಲಾಪ್ ಹೀರೋ ಎಂದ ಜಗ್ಗುದಾದಾ..!!

Date:

ಜಗ್ಗುದಾದಾ ಈಗಾಗಲೇ ಸ್ಯಾಂಡಲ್ ವುಡ್ ನಲ್ಲಿ ಸಖತ್ ಹೈಪ್ ಕ್ರಿಯೇಟ್ ಮಾಡಿರೋ ಈ ಚಿತ್ರ ದರ್ಶನ್ ಅಭಿಮಾನಿಗಳಲ್ಲಿ ದಿನೇ ದಿನೇ ಕಾತುರತೆ ಹೆಚ್ಚಿಸುತ್ತಿದೆ. ಇನ್ನು ದರ್ಶನ್ ಅಂಡ್ ಟೀಂ ಈಗ ಈ ಚಿತ್ರದ ಪ್ರೊಮೋಷನ್ ನಲ್ಲಿ ಬಿಸಿಯಾಗಿದೆ. ಮೈಸೂರಿನಲ್ಲಿ ಸೃಜನ್ ಲೋಕೇಶ್ ಜೊತೆ ಚಿತ್ರದ ಪ್ರಚಾರ ಕಾರ್ಯ ಹಮ್ಮಿಕೊಂಡಿದ್ದ ದರ್ಶನ್ ಪ್ರೆಸ್ ಮೀಟ್ ನಡೆಸಿದ್ರು. ಈ ವೇಳೆ ಜಗ್ಗುದಾದಾ ಕೊಂಚ ಗರಂ ಆದಂತೆ ಕಂಡುಬಂದ್ರು.

ಇಷ್ಟಕ್ಕೂ ಅಲ್ಲಿ ನಡೆದಿದ್ದು ಇಷ್ಟು. ಚಿತ್ರದ ಬಗ್ಗೆ ಸಾಕಷ್ಟು ಮಾಹಿತಿ ನೀಡಿದ ದರ್ಶನ್ . ಇದೊಂದು ಕಂಪ್ಲೀಟ್ ಫ್ಯಾಮಿಲಿ ಎಂಟರ್ ಟೈನ್ಮೆಂಟ್ ಮೂವಿ ಎಂದ ದರ್ಶನ್ ಈ ಚಿತ್ರದಲ್ಲಿ ಸೃಜಾ ಇದ್ದಾರೆ ಸೃಜಾ ಇದ್ದಮೇಲೆ ಅಲ್ಲಿ ಮಜಾ ಇದ್ದೇ ಇರುತ್ತೆ ಅಂದ್ರು. ಇದೇ ವೇಳೆ ಸೃಜಾ ರನ್ನು ಚಿತ್ರದಲ್ಲಿ ಹಾಕಿಕೊಂಡಿರೋ ಒಳಾರ್ಥ ಏನು ಅನ್ನೋ ಪರ್ತಕರ್ತರ ಪ್ರಶ್ನೆಗೆ ಕೊಂಚ ಗರಂ ಆದ ದರ್ಶನ್ ನಾನು ಫ್ಲಾಪ್ ಹೀರೋ ಹಾಗಾಗೇ ಸೃಜಾ ಜೊತೆ ಫಿಲ್ಮ್ ಮಾಡ್ತಿದ್ದಿನಿ ಅಂತ ವ್ಯಂಗ್ಯವಾಡಿದ್ರು.

ಹಾಗೇ ಹಿರೋಯಿನ್ ವಿಚಾರವಾಗಿ ಮಾತನಾಡಿದ ದರ್ಶನ್ ಒಬ್ಬ ಹಿರೋಯಿನ್ ನ ಒಂದೆರಡು ಮೂವಿಗೆ ಹಾಕ್ಕೊಂಡ್ರೆ ಅವ್ರಿಗೂ ನನಗೂ ಸಂಭಂಧ ಕಲ್ಪಿಸ್ತಾರೆ ಹಾಗಾಗೆ ಪ್ರತಿ ಚಿತ್ರಕ್ಕೂ ಹಿರೋಯಿನ್ ನ ಚೇಂಜ್ ಮಾಡಬೇಕಾದ ಅನಿವಾರ್ಯತೆ ಇದೆ ಅಂತ ಹೇಳೋ ಮೂಲಕ ಚಿತ್ರರಂಗದ ಬಗೆಗೆ ಹಾಗೆ ಗಾಸಿಪ್ ಗಳ ಬಗೆಗಿನ ಬೇಸರ ವ್ಯಕ್ತಪಡಿಸಿದ್ರು.

POPULAR  STORIES :

ಇಪ್ಪತ್ತೊಂಬತ್ತು ಹೆಣದ ರಾಶಿ ಮೇಲೆ ಯುಪಿ ಸರ್ಕಾರ..! ಒಂದು ರೂಪಾಯಿಗೆ 40 ಲೀಟರ್ ಪೆಟ್ರೋಲ್..!!

ಮಿಸ್ಟರ್ ಪರಮೇಶ್ವರ್ ನಾಯಕ್..! ಯಾವಾಗ ರಾಜೀನಾಮೆ ಕೊಡ್ತೀರಾ..!?

ಆಂಧ್ರದಲ್ಲಿ ಮೀನಿನ ಮಳೆ..! ಈ ಮಳೆ ಸುರಿಯುವ ವಿಡಿಯೋ ನೋಡಿ..!

`ಅರೆಸ್ಟ್ ಕರೋ ಇಸ್ ಸಾಲಿಕೋ..!’ ವಾಂತಿ ಮಾಡಿಕೊಂಡ ಖೇಣಿ ನೀರಿಳಿಸಿದ ಅರ್ನಾಬ್..!

ಬಾಕ್ಸರ್ ಮಹಮ್ಮದ್ ಅಲಿ ಡೆತ್ ಸೀಕ್ರೆಟ್..! ಸತ್ತಮೇಲೂ ಅವರು ಬದುಕಿದ್ದರು..!

ಕೇಳ್ರಪ್ಪೊ ಕೇಳ್ರಿ ಫೇಸ್ ಬುಕ್ ಸಂಸ್ಥಾಪಕನ ಅಕೌಂಟ್ ಹ್ಯಾಕ್ ಆಯ್ತು…!! ಪಾಸ್‍ವರ್ಡ್ ಏನಿತ್ತು ಗೊತ್ತಾ..?

ದೇವೇಗೌಡರಿಗೆ ಮುಸ್ಲೀಮರನ್ನು ಕಂಡರಾಗಲ್ಲ..!! ಜೂನ್ ಹನ್ನೆರಡರಂದು ಜೆಡಿಎಸ್‍ನಿಂದ ಜಮೀರ್ ಔಟ್..!?

Share post:

Subscribe

spot_imgspot_img

Popular

More like this
Related

ಕಾರೊಂದು ಸೇತುವೆ ಮೇಲಿಂದ ಉರುಳಿ ಓರ್ವ ಸಾವು, ನಾಲ್ವರು ಗಂಭೀರ

ಕಾರೊಂದು ಸೇತುವೆ ಮೇಲಿಂದ ಉರುಳಿ ಓರ್ವ ಸಾವು, ನಾಲ್ವರು ಗಂಭೀರ ಕೋಲಾರ:- ಜಿಲ್ಲೆ...

ಸಮೀಕ್ಷೆ ನಡೆಸದಿದ್ದರೆ ಸಮಾಜದಲ್ಲಿ ಜನರ ಸ್ಥಿತಿಗತಿ ಬಗ್ಗೆ ಅರಿಯಲು ಸಾಧ್ಯವಿಲ್ಲ: ಸಿಎಂ ಸಿದ್ದರಾ,ಯ್ಯ

ಸಮೀಕ್ಷೆ ನಡೆಸದಿದ್ದರೆ ಸಮಾಜದಲ್ಲಿ ಜನರ ಸ್ಥಿತಿಗತಿ ಬಗ್ಗೆ ಅರಿಯಲು ಸಾಧ್ಯವಿಲ್ಲ: ಸಿಎಂ...

ಬೆರಳಿನ ಮೇಲೆ ಕೂದಲು ಇದ್ದರೆ ಅದೃಷ್ಟಾನಾ? ಶಾಸ್ತ್ರ ಹೇಳುವುದೇನು?

ಬೆರಳಿನ ಮೇಲೆ ಕೂದಲು ಇದ್ದರೆ ಅದೃಷ್ಟಾನಾ? ಶಾಸ್ತ್ರ ಹೇಳುವುದೇನು? ಕೆಲವರಿಗೆ ಕೈ ಅಥವಾ...

ಯೆಲ್ಲೋ ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್! ಐದನೇ ರೈಲಿನ ಟೆಸ್ಟಿಂಗ್ ಆರಂಭ!

ಯೆಲ್ಲೋ ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್! ಐದನೇ ರೈಲಿನ ಟೆಸ್ಟಿಂಗ್ ಆರಂಭ! ಬೆಂಗಳೂರು:...