No menu items!
6.3 C
Munich
Friday, May 1, 2026

ಇವಳು ಜಯಲಲಿತಾ ಮಗಳು ಎಂದು ಸುದ್ದಿ ವೈರಲ್.! ಆದರೆ ಇವರು ಯಾರು ಗೊತ್ತಾ.?

Must read

ಇವಳು ತಮಿಳುನಾಡಿನ ಸಿಎಂ ಜಯಲಲಿತಾ ಅವರ ಮಗಳು ಎಂಬ ಥೇಟ್ ಜಯಾ ಲಲಿತಾ ತರಾನೆ ಇರುವ ಫೊಟೋವೊಂದು ನಿಮ್ಮ ಫೇಸ್‍ಬುಕ್, ವಾಟ್ಸಾಪ್‍ಗೂ ಬಂದಿದೆಯಾ..? ಹಾಗಾದ್ರೆ ಆ ಸತ್ಯಾಸತ್ಯತೆ ಬಗ್ಗೆ ನಾವ್ ಹೇಳ್ತೀವಿ ಕೇಳಿ. ಅಸಲಿಗೆ ನಿಮಗೆ ಬಂದಿರುವ ವಾಟ್ಸಾಪ್ ಮೆಸೇಜ್‍ನಲ್ಲಿರೋ ಆಕೆ ಜಯಲಲಿತಾ ಮಗಳೆ ಅಲ್ಲ..! ಇದೊಂದು ಸುಳ್ಳು ಸುದ್ದಿ ಎಂಬ ಮಾಹಿತಿ ಈಗ ಬಹಿರಂಗಗೊಂಡಿದೆ..! ಕಳೆದೊಂದು ವಾರಗಳಿಂದ ಫೇಸ್ಬುಕ್, ವಾಟ್ಸಾಪ್‍ಗಳ ಮೂಲಕ ಹರಿದಾಡ್ತಾ ಇರುವ ಈ ಫೋಟೋ ಬಗ್ಗೆ ಗಾಯಕ ಚಿನ್ಮಯ್ ಶ್ರೀಪಾದ ಸ್ಪಷ್ಟನೆ ನೀಡಿದ್ದಾರೆ. ಫೋಟೋದಲ್ಲಿರುವ ಮಹಿಳೆ ಮೃದಂಗ ವಿದ್ವಾನ್ ವಿ ಬಾಲಾಜಿ ಅವರ ಕುಟುಂಬಕ್ಕೆ ಸೇರಿದವರು. ಆಕೆಗೂ ಜಯಲಲಿತಾ ಅವರಿಗೂ ಯಾವ ಸಂಬಂಧ ಇಲ್ಲ ಎಂದು ಹೇಳಿದ್ದಾರೆ.
ಗಾಳಿ ಸುದ್ದಿ ನಂಬಬೇಡಿ..!
ಈ ಫೋಟೋದಲ್ಲಿರುವವರ ಹೆಸರು ಶ್ರೀಹರ್ಷ ಈಕೆ ಜಯಲಲಿತಾ ಮಗಳು 70ರ ದಶಕದಲ್ಲಿ ಜಯ ಮದುವೆಯಾಗಿದ್ದು, ಅವರಿಗೆ ಜನಿಸಿದ ಮಗಳು ಇವರು ಎಂಬ ಸುಳ್ಳು ಸುದ್ದಿ ಪ್ರಸಾರವಾಗಿತ್ತು. ಈ ಸುಳ್ಳು ಸುದ್ದಿಗೆ ಕಿವಿಕೊಡಬೇಡಿ ಎಂದು ಚಿನ್ಮಯ್ ತಿಳಿಸಿದ್ದಾರೆ.

 

Like us on Facebook  The New India Times

ತಾಜಾ ಸುದ್ದಿಗಾಗಿ ಇಂದೇ ವಾಟ್ಸಾಪ್ ಮಾಡಿ ರಿಜಿಸ್ಟರ್ ಆಗಿ : 97316 23333

POPULAR  STORIES :

ಸಿನಿಮಾ ಥಿಯೇಟರ್‍ನಲ್ಲಿ ಯುವಕ ಯುವತಿಯರಿಗೆ ಹಿಗ್ಗಾ ಮುಗ್ಗಾ ಥಳಿತ: ಕಾರಣ ಏನ್ ಗೊತ್ತಾ..?

ಐ ಲವ್ ಯು, ಐ ಲವ್ ಯು ಪ್ರಥಮ್ ಎಂದ ಸಂಜನಾ!

ಪ್ರಧಾನಿ ಮೋದಿಗೆ ಬೆದರಿಕೆ ಹಾಕಿದ ಪಾಕ್ ನಿರೂಪಕಿ..!

ದರ್ಶನ್‍ರನ್ನು ಮದ್ವೆಗೆ ಆಹ್ವಾನ ಮಾಡಿದ್ದೀರಾ ಎಂದು ಕೇಳಿದ ಅಭಿಮಾನಿ: ಯಶ್ ಏನಂದ್ರು ಗೊತ್ತಾ..?

ಮಹಿಳೆಯೊಬ್ಬರ ಕಿವಿಯಿಂದ ಜೀವಂತ ಜಿರಲೆಯನ್ನು ಹೊರತೆಗೆದ ಡಾಕ್ಟರ್..!

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article