No menu items!
16.3 C
Munich
Wednesday, April 29, 2026

ಜೆಕೆಗೆ 3ನೇ ಸ್ಥಾನ…ವಿನ್ನರ್ ಯಾರು…?

Must read

ಕನ್ನಡ ಬಿಗ್ ಬಾಸ್ ಸೀಸನ್ 5 ರ ವಿನ್ನರ್ ಯಾರು ಎಂಬ ಕುತೂಹಲ ಕ್ಷಣದಿಂದ ಕ್ಷಣಕ್ಕೆ ಹೆಚ್ಚುತ್ತಿದೆ. ಇನ್ನು ಕೆಲವೇ ಗಂಟೆಗಳಲ್ಲಿ ಬಿಗ್ ಬಾಸ್ ರಿಸೆಲ್ಟ್ ಗೊತ್ತಾಗಲಿದೆ.


ಈ ನಡುವೆ ಜಯರಾಂ ಕಾರ್ತಿಕ್ ಹೊರ ಬಂದಿದ್ದಾರೆ ಎಂದು ಗೊತ್ತಾಗಿದೆ‌ . ಇನ್ನುಳಿದಿರೋದು ಚಂದನ್ ಶೆಟ್ಟಿ ಮತ್ತು ದಿವಾಕರ್.


ಇವರಲ್ಲಿ ಚಂದನ್ ಗೆಲ್ಲುವುದು ಬಹುತೇಕ ಖಚಿತವಾಗಿದೆ. ಚಂದನ್ , ದಿವಾಕರ್ ಇಬ್ಬರಲ್ಲಿ ಗೆಲುವು ಯಾರದ್ದು? ಕಾದು ನೋಡೋಣ.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article