ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ದೇಶಾದ್ಯಂತ ಬಿಡುಗಡೆಯಾಗಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಕೆಜಿಎಫ್ ಚಿತ್ರಕ್ಕೆ ಕರ್ನಾಟಕ ಮಾತ್ರವಲ್ಲದೆ ಎಲ್ಲಾ ರಾಜ್ಯದಲ್ಲಿ ಅದ್ದೂರಿಯಾಗಿ ಸ್ವಾಗತಿಸಿದರು. ಕೆಜಿಎಫ್ ಸಿನಿಮಾ ನೋಡಿ ಫುಲ್ ಫಿದಾ ಆದ ಅಭಿಮಾನಿಗಳಿಗೆ ಮತ್ತೊಂದು ಸಿಹಿ ಸುದ್ದಿ…
ಕೆಜಿಎಫ್ ಸಿನಿಮಾ ಹುಚ್ಚು ಹೆಚ್ಚಾಗುತ್ತಿದೆ ಕೆಜಿಎಫ್ ಗೇಮ್ ಕೂಡ ರಿಲೀಸ್ ಆಗಿದೆ. ಕೆಜಿಎಫ್ ಸಿನಿಮಾಗೆ ಫಿದಾ ಆದ ಅಭಿಮಾನಿಗಳು ಈಗ ಕೆಜಿಎಫ್ ಗೇಮ್ ಗೂ ಕೂಡ ಫಿದಾ ಆಗಿದ್ದಾರೆ. ಈ ಗೇಮ್ ಗೆ 4.5 ರಷ್ಟು ರೇಟಿಂಗ್ಸ್ ನೀಡಲಾಗಿದೆ. ಅಭಿಮಾನಿಗಳು ಹುಚ್ಚೆದ್ದು ಡೌನ್ ಲೋಡ್ ಮಾಡುತ್ತಿದ್ದಾರೆ ಜನರು.