No menu items!
19.1 C
Munich
Monday, May 4, 2026

ಇಲ್ಲಿದೆ ಕನ್ನಡ ನ್ಯೂಸ್ ಚಾನಲ್ ಗಳ ಈ ವಾರದ ಟಿಆರ್ ಪಿ.!

Must read

2019ರ 10ನೇ ವಾರದ ಟಿಆರ್ ಪಿ ಬಿಡುಗಡೆಯಾಗಿದೆ. ಕನ್ನಡ ನ್ಯೂಸ್ ಚಾನಲ್ ಗಳಲ್ಲಿ ಟಿವಿ9 ಎಂದಿನಂತೆ ಮೊದಲ ಸ್ಥಾನ ಉಳಿಸಿಕೊಂಡಿದೆ.


162 ಪಾಯಿಂಟ್ ಗಳನ್ನು ಪಡೆದಿದೆ.  110 ಪಾಯಿಂಟ್ ಗಳೊಂದಿಗೆ ಎರಡನೇ ಸ್ಥಾನದಲ್ಲಿ ಪಬ್ಲಿಕ್ ಟಿವಿ ಇದೆ.

ಸುವರ್ಣ ನ್ಯೂಸ್ 65 ಪಾಯಿಂಟ್ ಗಳೊಂದಿಗೆ ಯಥಾ ಪ್ರಕಾರ 3ನೇ ಸ್ಥಾನದಲ್ಲಿದೆ.

ನ್ಯೂಸ್ 18 ಕನ್ನಡ ಈ ವಾರ 44 ಪಾಯಿಂಟ್ ಪಡೆದಿದ್ದು,   4ನೇ ಸ್ಥಾನದಲ್ಲಿದೆ.


ಇನ್ನುಳಿದಂತೆ ದಿಗ್ವಿಜಯ 32,

ಬಿಟಿವಿ 19

ಪ್ರಜಾ ಟಿವಿ 18

 

 

ಟಿವಿ5 16

ಕಸ್ತೂರಿ 13

ರಾಜ್ ನ್ಯೂಸ್ 8 ಪಾಯಿಂಟ್ ಪಡೆದಿವೆ.

News X Kannada: 7 ಪಾಯಿಂಟ್ ಗಳನ್ನು ಪಡೆದಿದೆ

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article