No menu items!
11.1 C
Munich
Wednesday, April 29, 2026

ಬಾಕ್ಸ್ ಆಫೀಸ್ ನಲ್ಲು ರಾಕಿಭಯ್ ಹವಾ..! ಮೊದಲ ದಿನದ ಕಲೆಕ್ಷನ್ ಎಷ್ಟು ಗೊತ್ತಾ..?

Must read

ಬಾಕ್ಸ್ ಆಫೀಸ್ ನಲ್ಲು ರಾಕಿಭಯ್ ಹವಾ..! ಮೊದಲ ದಿನದ ಕಲೆಕ್ಷನ್ ಎಷ್ಟು ಗೊತ್ತಾ..?

ಇಂದು ತೆರೆ ಕಂಡ ಕೆಜಿಎಫ್ ಸಿನಿಮಾ ಅಭಿಮಾನಿಗಳ ಪಾಲಿಗೆ ಖುಷಿ ನೀಡಿದೆ.. ಕೆಜಿಎಫ್ ಸ್ಟೋರಿ, ಮೇಕಿಂಗ್, ಡೈರೆಕ್ಷನ್, ಮ್ಯೂಸಿಕ್ ಎಲ್ಲವು ಚಿತ್ರ ರಸಿಕರ ಮನಗೆಲ್ಲುವಲ್ಲಿ ಯಶಸ್ವಿಯಾಗಿದೆ.. ಒಂದೇ ದಿನ ಕರ್ನಾಟಕದ ಆಲ್ ಮೋಸ್ಟ್ ಎಲ್ಲ ಥಿಯೇಟರ್ ಫುಲ್ ಹೌಸ್ ಆಗಿದ್ದು, 400 ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಂಡ ಕೆಜಿಎಫ್ ಮೊದಲ ದಿನದ ಕಲೆಕ್ಷನ್ ಕರ್ನಾಟಕದಲ್ಲೇ 10 ಕೋಟಿಯಾಗಿದೆ..

ಇನ್ನೂ ತೆಲುಗು ತಮಿಳು ಹಿಂದೆ ಮಲೆಯಾಳಂ ನಲ್ಲು ತೆರೆ ಕಂಡಿರುವ ಕೆಜಿಎಫ್ ಅಲ್ಲಿನ ಸಿನಿ ಪ್ರೇಮಿಗಳ ಮನಗೆಲ್ಲುವಲ್ಲು ಯಶಸ್ವಿಯಾಗಿದೆ.. ಹೀಗಾಗೆ ಉಳಿದ ಎಲ್ಲ ಚಿತ್ರರಂಗದ ದಿನದ ಗಳಿಕೆಯನ್ನ ಲೆಕ್ಕ ಹಾಕಿದ್ರೆ ಅಂದಾಜು 40 ಕೋಟಿ ಎನ್ನಲಾಗುತ್ತಿದೆ.. ಹೀಗಾಗೆ ಕೆಜಿಎಫ್ ಸಿನಿಮಾ ಮೊದಲ ದಿನ 50 ಕೋಟಿವರೆಗೆ ಬಾಜಿಕೊಂಡಿದೆ..

 

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article