No menu items!
12.1 C
Munich
Wednesday, May 20, 2026

ರಾಕಿಂಗ್ ಸ್ಟಾರ್ ಈಗ ಮಾನ್ ಸ್ಟರ್..!! ಬಿಡುಗಡೆಗೊಂಡ ಹೊಸ ಕೆಜಿಎಫ್ ಟ್ರೇಲರ್ ಹೇಗಿದೆ ನೋಡಿ..

Must read

ರಾಕಿಂಗ್ ಸ್ಟಾರ್ ಈಗ ಮಾನ್ ಸ್ಟರ್..!! ಬಿಡುಗಡೆಗೊಂಡ ಹೊಸ ಕೆಜಿಎಫ್ ಟ್ರೇಲರ್ ಹೇಗಿದೆ ನೋಡಿ..

ರಾಕಿಂಗ್ ಸ್ಟಾರ್ ಅಭಿನಯದ ಬಹು ನಿರೀಕ್ಷಿತ ಸಿನಿಮಾ‌ ಕೆಜಿಎಫ್ ನ ಮತ್ತೊಂದು ಟ್ರೇಲರ್ ರಿಲೀಸ್ ಆಗಿದೆ.. ಬಾಲಿವುಡ್ ಮೀಡಿಯಾ ಬಳಗದ ಮುಂದೆ ಇಂದು ಟ್ರೇಲರ್ ಅನ್ನ ಲಾಂಚ್ ಮಾಡಲಾಗಿದ್ದು, ಮಾದ್ಯಮದವರೆ ಟ್ರೇಲರ್ ನೋಡಿ ಫುಲ್ ಖುಷಿಯಾಗಿದ್ದಾರೆ.. ಹಿಂದಿ ಅವತರಣಿಕೆಯ ಈ ಟ್ರೇಲರ್ ನಲ್ಲಿ ಚಿನ್ನದ ಗಣಿ ನಾಡಿನ ಕರಾಳ ಮುಖದ ಅನಾವರಣ ಮಾಡುವ ಪ್ರಯತ್ನ ಮಾಡಲಾಗಿದೆ.. ರಾಕಿಂಗ್ ಸ್ಟಾರ್ ಮತಷ್ಟು ಮಗದಷ್ಟು ರಗಡ್ ಆಗಿದ್ದಾರೆ.. ಸಿನಿಮಾ ಇದೇ ತಿಂಗಳ 21 ಕ್ಕೆ ತೆರೆಗೆ ಬರಲಿದೆ..

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article