No menu items!
11.1 C
Munich
Wednesday, April 29, 2026

ನಟ ಕಿಚ್ಚ ಸುದೀಪ್ ಗೆ ಕೊರೊನಾ ಪಾಸಿಟಿವ್

Must read

ನಟ ಕಿಚ್ಚ ಸುದೀಪ್ ಗೆ ಕೊರೊನಾ ಪಾಸಿಟಿವ್ ಎಂಬ ವದಂತಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಕೇಳಿ ಬರುತ್ತಿದೆ. ಈ ಸಂಬಂಧ ಬೆಂಗಳೂರಿನಲ್ಲಿ ವಿಡಿಯೋ ಮಾಡುವ ಮೂಲಕ ನಿರ್ಮಾಪಕ ಜಾಕ್ ಮಂಜು ಸ್ಪಷ್ಟನೆ ನೀಡಿದ್ದಾರೆ.

ಸುದೀಪ್ ಅವರಿಗೆ ಕೊರೊನ ಸೋಂಕು ಧೃಡ ಪಟ್ಟಿದೆ ಎನ್ನುವ ವಿಚಾರ ಸತ್ಯಕ್ಕೆ ದೂರವಾದದ್ದು, ದೆಹಲಿಯಿಂದ ಬಂದು ಕ್ರಿಕೆಟ್ ಆಡುವಾಗ ಮಳೆಯಲ್ಲಿ ನೆನೆದ ಕಾರಣ ವೈರಲ್ ಫೀವರ್ ಬಂದಿದೆ. ಸಾಮಾಜಿಕ ಜಾಲತಾಣದ ಸುಳ್ಳು ಸುದ್ದಿಗೆ ಕಿವಿಗೊಡಬೇಡಿ.

22,23,24 ಮೂರು ದಿನಗಳು ಮುಂಬೈನಲ್ಲಿ ಪ್ರಚಾರದ ಕಾರ್ಯಕ್ರಮದಲ್ಲಿ ಕಿಚ್ಚ ಸುದೀಪ್ ಭಾಗಿಯಾಗಲಿದ್ದಾರೆ. ಅಲ್ಲದೇ ದಿನಾಂಕ 25′ ಹೈದರಾಬಾದ್, 26 ಬೆಂಗಳೂರಿನಲ್ಲಿ ಇವೆಂಟ್ ಮುಗಿಸಿ 27 ಕ್ಕೆ ದುಬೈನಲ್ಲಿ ನಡೆಯೋ ಪ್ರೀಮಿಯರ್ ಶೋಗೆ ಹೋಗಲಿದ್ದಾರೆ. ಇದರಲ್ಲಿ ಯಾವುದೇ ಸಂಶಯ ಬೇಡ ಎಂದು ಜಾಕ್ ಮಂಜು ಹೇಳಿದ್ದಾರೆ.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article